ಇನ್ನು ಮುಂದೆ ರೈಲ್ವೇ ಟಿಕೆಟ್ ಗಳ ಮೇಲೆಯೂ ರಿಯಾಯಿತಿ: ಪಿಯೂಷ್ ಗೋಯಲ್

ನವದೆಹಲಿ, ಡಿಸೆಂಬರ್ 17: ಇನ್ನು ಮುಂದೆ ಒಂದೊಮ್ಮೆ ರೈಲು ಪೂರ್ತಿ ಭರ್ತಿಯಾಗದಿದ್ದಲ್ಲಿ ಗ್ರಾಹಕರಿಗೆ ರಿಯಾಯಿತಿ ಬೆಲೆಯಲ್ಲಿ ಟಿಕೆಟ್ ಸಿಗಲಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಫ್ಲೆಕ್ಸಿ-ಫೇರ್ ಯೋಜನೆಯ ವಿಮರ್ಶೆಗೆ ರೈಲ್ವೇ ಮಂಡಳಿ 6 ಜನರ ಸಮಿತಿಯನ್ನು ನಿರ್ಮಿಸಿದ ಬೆನ್ನಿಗೆ ಈ ಹೇಳಿಕೆ ಹೊರ ಬಿದ್ದಿದೆ.

Railways to offer major discounts: Flexi fare to be revamped says Piyush Goyal

ಶನಿವಾರ ಹಿರಿಯ ಅಧಿಕಾರಿಗಳ ಜತೆ ದಿನಪೂರ್ತಿ ಸಭೆ ನಡೆಸಿದ ಪಿಯೂಷ್ ಗೋಯಲ್, ರಾಷ್ಟರರೀಯ ಸಾರಿಗೆ ವ್ಯವಸ್ಥೆಯು ರಿಯಾಯಿತಿ ದರದ ಟಿಕೆಟ್ ಗಳನ್ನು ನೀಡುವ ವಿಮಾನ ಮತ್ತು ಹೋಟೆಲ್ ಗಳ ಮಾದರಿಯ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದಿದ್ದಾರೆ.

2016ರ ಸೆಪ್ಟೆಂಬರ್ ನಲ್ಲಿ ರೈಲ್ವೇಯಲ್ಲಿ ಫ್ಲೆಕ್ಸಿ ಫೇರ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ವ್ಯವಸ್ಥೆ ಪ್ರಕಾರ ರೈಲ್ವೇ ಟಿಕೆಟ್ ದರವನ್ನು ಬೇಡಿಕೆ ಹೆಚ್ಚಿದ್ದ ಸಂದರ್ಭದಲ್ಲಿ ಶೇಕಡಾ 50ರಷ್ಟು ಹೆಚ್ಚಿಸಲಾಬಹುದಾಗಿದೆ. ಇದೀಗ ಇದೇ ಡಿಸೆಂಬರ್ 11ರಂದು ನೇಮಿಸಲಾದ 6 ಜನರ ಸಮಿತಿಯು ಬೇಡಿಕೆ ಕಡಕಿಮೆ ಇದ್ದಾಗ ಟಿಕೆಟ್ ದರ ಇಳಿಕೆಗೂ ಶಿಫಾರಸ್ಸು ಮಾಡಿದೆ.

ಜತೆ ವಾರಾಂತ್ಯ ಮತ್ತು ವಾರದ ದಿನಗಳು, ಹಬ್ಬದ ದಿನಗಳಲ್ಲಿ ಭಿನ್ನ ಟಿಕೆಟ್ ದರ ನಿಗದಿ ಪಡಿಸುವಂತೆ ಸಮಿತಿ ತನ್ನ ಶಿಫಾರಸ್ಸಿನಲ್ಲಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+