ಮುತ್ತೂಟ್ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ

Posted By:
Subscribe to Oneindia Kannada

ಕೊಳಚ್ಚೆರಿ(ಕೇರಳ), ಆಗಸ್ಟ್ 05: ಮುತ್ತೂಟ್ ಸಮೂಹ ಸಂಸ್ಥೆ ಮೇಲೆ ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುತ್ತೂಟ್ ಫಿ ಕಾರ್ಪ್ ನ ಮುತ್ತೂಟ್ ಜಾರ್ಜ್, ಮುತ್ತೂಟ್ ಪಾಪ್ಪಚನ್, ಮಿನಿ ಮುತ್ತೂಟ್, ಮುತ್ತೂಟ್ ಮರ್ಚಂಟೈಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Raid at Muthoot Group, main offices, houses of top officials targeted

ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿರುವುದು, ಚಿನ್ನದ ಸಾಲ ಯೋಜನೆ ಹಾಗೂ ಇನ್ನಿತರ ಯೋಜನೆಗಳಲ್ಲಿ ಕಪ್ಪುಹಣ ತೊಡಗಿಸಿರುವುದರ ಬಗ್ಗೆ ಆರೋಪಗಳಿವೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Raid at Muthoot Group
English summary
Income tax raid is being conducted in all the offices of the Muthoot group.Houses of top officials are also being targetted. Among the agencies that are being targeted are Muthoot George (fincorp), Muthoot Pappachan, Mini Muthoot, and Muthoot Mercantile.
Please Wait while comments are loading...