ಅತಿವೇಗದ ಮೆಟ್ರೊಗಳಲ್ಲೊಂದಾದ ಕೊಚ್ಚಿ ಮೆಟ್ರೋ ಇಂದು ಲೋಕಾರ್ಪಣೆ

Posted By:
Subscribe to Oneindia Kannada

ಕೊಚ್ಚಿ (ಕೇರಳ), ಜೂನ್ 17: ಇತ್ತ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದರೆ, ಅತ್ತ ಕೊಚ್ಚಿಯಲ್ಲಿ ಪ್ರಧಾನಿ ನರೆಂದ್ರ ಮೋದಿಯವರ ಅಮೃತ ಹಸ್ತದಲ್ಲಿ ಮೆಟ್ರೋ ಉದ್ಘಾಟನೆ ನಡೆಯುತ್ತಿದೆ.

ನಮ್ಮ ಮೆಟ್ರೋ ಟಿಕೆಟ್ ದರ ಜೂನ್ 19 ರಿಂದ ಹೆಚ್ಚಳ

ಇಂದು ಬೆಳಗ್ಗೆ (ಜೂನ್ 17) 11 ಗಂಟೆಗೆ ಉದ್ಘಾಟನೆಯಾಗುತ್ತಿದೆ. ಕೇರಳದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಯನ್ನು ಪಡೆದ ಇದು ಅಳುವದಿಂದ ಪತಡಿಪ್ಪಳಮ್ ವರೆಗೆ ಅಂದರೆ 13 ಕಿ.ಮೀ. ದೂರ ಚಲಿಸಲಿದೆ.

Prime minister Narendra Modi inaugurates Kochi Metro

ಮೆಟ್ರೋ ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಪಳರಿವಟ್ಟಮ್ ನಿಂದ ಪತಡಿಪ್ಪಳಮ್ ವರೆಗೆ ಪಯಣಿಸಲಿದ್ದು, ಮೋದಿಯವರೊಂದಿಗೆ ಮೆಟ್ರೊ ಜನಕ ಇ.ಶ್ರೀಧರನ್ ಸಹ ಇರಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Prime minister Narendra Modi inaugurates Kochi Metro from Aluva and Palarivattom which has 13km distance today (June 17th) at 11 AM. Metro man E sreedtharan will be presented.
Please Wait while comments are loading...