ಭಾರತಕ್ಕೆ ಲಭ್ಯವಾಗುವ ಮೊದಲ ಕೊರೊನಾ ಲಸಿಕೆ ಯಾವುದು, ಯಾವಾಗ ಲಭ್ಯ?

ನವದೆಹಲಿ, ಆಗಸ್ಟ್ 19: ಭಾರತವು ಆಕ್ಸ್‌ಫರ್ಡ್ ವಿವಿ ಅಭಿವೃದ್ಧಿಪಡಿಸುತ್ತಿರುವ ಅಸ್ಟ್ರಾಜೆನೆಕಾ ಲಸಿಕೆಗೆ ಎದುರು ನೋಡುತ್ತಿದೆ.

Recommended Video

      ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಪುಟಿನ್ ಮಗಳು ಸಾವು..!? | Oneindia Kannada

      ಈ ಲಸಿಕೆಯು 2020 ಅಂತ್ಯದೊಳಗೆ ಭಾರತಕ್ಕೆ ಲಭ್ಯವಾಗಲಿದೆ.ಕ್ಲಿನಿಕಲ್ ಟ್ರಯಲ್ ಮುಗಿದು ಕೆಲವೇ ವಾರಗಳ ಅಂತರದಲ್ಲಿ ಎರಡು ಲಸಿಕೆಗಳು ಬಿಡುಗಡೆಯಾಗಲಿದೆ. ಅಸ್ಟ್ರಾಜನೆಕಾವನ್ನು ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿದ್ದು, ಇನ್ನೆರೆಡು ಲಸಿಕೆಗಳು ಕೂಡ ಮಾನವನ ಮೇಲೆ ಪ್ರಯೋಗ ನಡೆಸುತ್ತಿವೆ.

      ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಅಸ್ಟ್ರಾಜೆನೆಕಾವನ್ನು ಉತ್ಪಾದಿಸುತ್ತಿದೆ. ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ಕೂಡ ದೊರೆತಿದೆ. ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಹಾಗೂ ಜೈಡಸ್ ಲಸಿಕೆಯನ್ನು ಮಾನವ ಮೇಲೆ ಪ್ರಯೋಗ ನಡೆಸುವ ಹಂತದಲ್ಲಿದೆ.

      Oxford Covid Vaccine May Be The First Shot Available For Indians

      ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು 1600 ಮಂದಿಯ ಮೇಲೆ ಪ್ರಯೋಗ ನಡೆಸಲಿದೆ. 2020ರೊಳಗೆ ಪ್ರತಿ ತಿಂಗಳು 100 ಮಿಲಿಯನ್ ಡೋಸ್‌ಗಳನ್ನು ಸಿದ್ಧಪಡಿಸಲಿದೆ. ಈ ಲಸಿಕೆಗೆ ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಫೌಂಡೇಶನ್ 150 ಮಿಲಿಯನ್ ಯುಎಸ್ ಡಾಲರ್ ನೆರವು ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+