Operation Sindoor Live Updates: ಇಂದು ಸರ್ವ ಪಕ್ಷ ಸಭೆ: ಭಾರತದಾದ್ಯಂತ ಹೈ - ಅಲರ್ಟ್!
ಭಾರತವು ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ) ಮೇ 6ರ ತಡರಾತ್ರಿ ಭಾರೀ ಕ್ಷಿಪಣೆ ದಾಳಿಯನ್ನು ನಡೆಸಿದೆ. ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಾರತೀಯರ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿಯನ್ನು ಭಾರತೀಯ ಸೇನೆ ನಡೆಸಿದೆ. ಭಾರತೀಯ ಸೇನೆಯು ಇದಕ್ಕೆ "ಆಪರೇಷನ್ ಸಿಂಧೂರ" ಎಂದು ಹೆಸರು ಇರಿಸಿದೆ.

ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರ: ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಪಹಲ್ಗಾಮ್ ಉಗ್ರರ ದಾಳಿಗೆ ಇದೀಗ ಪ್ರತ್ಯುತ್ತರ ನೀಡಿದೆ. ಈ ದಾಳಿಯಲ್ಲಿ 26 ಜನ ಮೃತಪಟ್ಟಿದ್ದರು. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿಯನ್ನು ಮಾಡಲಾಗಿತ್ತು. ಈ ಉಗ್ರರ ದಾಳಿಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಏಪ್ರಿಲ್ 22ಕ್ಕೆ ಉಗ್ರರು ದಾಳಿ ನಡೆಸಿದ್ದರು. 15 ದಿನಗಳ ನಂತರ ಪ್ರತೀಕರ ತೆಗೆದುಕೊಂಡಿದೆ. ಭಾರತವು ಈ ಬಾರಿ ಪಾಕ್ ಮುಟ್ಟಿನೋಡಿಕೊಳ್ಳುವಂತೆ ಬಿಸಿ ಮುಟ್ಟಿಸಿದೆ.
ಭಾರತದಾದ್ಯಂತ ಹೈ - ಅಲರ್ಟ್!
ಸೇನಾ ದಾಳಿ: ಹಾನಿಯ ಸ್ಯಾಟಲೈಟ್ ಚಿತ್ರಗಳು ಬಿಡುಗಡೆ
#WATCH | Satellite pics from Maxar Technologies show damage caused by Indian missile strikes on Jamia Mosque in Bahawalpur and the city of Muridke, Pakistan, before and after the strike.
— ANI (@ANI) May 8, 2025
(Source: Reuters) pic.twitter.com/6idaYwwjOW
ರಾಜಸ್ಥಾನ: ಶಾಲೆಗಳಿಗೆ ರಜೆ ಘೋಷಣೆ
ದೇಶವೇ ಹೆಮ್ಮೆಪಡುವ ವಿಷಯ
ಭಾರತೀಯ ಸೈನಿಕರು ಇತಿಹಾಸ ನಿರ್ಮಿಸಿದ್ದಾರೆ!
ಸರ್ವಪಕ್ಷಗಳ ಸಭೆ
ದೇಶದ ಗಡಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಅಮಿತ್ ಶಾ ಸಭೆ
ಭಾರತ ಪ್ರತಿದಾಳಿ: ಬೆಂಗಳೂರು ಏರ್‌ಪೋರ್ಟ್ ಮನವಿ
ಕೆಲವು ವಾಯುಯಾನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಜಾರಿಯಲ್ಲಿದ್ದು, ಇದು ನಮ್ಮ ಸಂಪರ್ಕ ಜಾಲದಲ್ಲಿನ ಕೆಲವು ವಿಮಾನಗಳ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
— ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (@blrairport_kn) May 7, 2025
ಈ ಕಾರಣ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ, ತಾವು ಪ್ರಯಾಣ ಮಾಡಲಿರುವ ವಿಮಾನಗಳ ವೇಳಾಪಟ್ಟಿಗಳ ಕುರಿತು ಆಯಾ ವಿಮಾನಯಾನ ಸಂಸ್ಥೆಗಳ ಜೊತೆಗೆ… pic.twitter.com/WdfVUpIOrj


ನಮ್ಮ ನೆಲದಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ: ಪ್ರಿಯಾಂಕ್ ಖರ್ಗೆ
26 ಮಂದಿ ಮೃತರಿಗೆ ನ್ಯಾಯ

ದೆಹಲಿಯಲ್ಲಿ ಸೇನಾಧಿಕಾರಿಯಿಂದ ಸುದ್ದಿಗೋಷ್ಠಿ
ಸಿಂಧೂರ ಸಂಭ್ರಮಾಚರಣೆ

ಕ್ಷಿಪಣಿ ದಾಳಿಗೆ ಪಾಕ್ ಮಸೀದಿ ದ್ವಂಸ
📡WATCH LIVE 📡
— PIB India (@PIB_India) May 7, 2025
➤ Press Briefing on #OperationSindoor
🕙 10:30 AM
📍 National Media Centre, New Delhi
Watch on #PIB's📺
➡️Facebook: https://t.co/ykJcYlNrjj
➡️YouTube: https://t.co/Zc3Mb0Vw9A pic.twitter.com/lYyvLSiXR5
ಭಯೋತ್ಪಾದಕ ವಿರುದ್ಧದ ಪ್ರತಿಕಾರ 'ಆಪರೇಷನ್ ಸಿಂಧೂರ್': ವಿಜಯೇಂದ್ರ

ಉಗ್ರರ ಸಂಹಾರ.. ಪಾಕ್ ದಾಳಿಗೆ ತಕ್ಕ ಉತ್ತರ ಕೊಟ್ಟಿದ್ದೇವೆ: ಅಮಿತ್ ಶಾ
ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ!
ಪಾಕ್ ಮೇಲೆ ದಾಳಿಗೆ ಕಾಂಗ್ರೆಸ್ ಮರುಕ: ಜನಾಕ್ರೋಶ
ಪಾಕಿಸ್ತಾನದಲ್ಲಿ ಮಿಸೈಲ್ ಬಿದ್ದರೆ, ಕರ್ನಾಟದಲ್ಲಿ ಕಾಂಗ್ರೆಸ್ ಪಕ್ಷ ಯಾಕೆ ಮರಗುತ್ತಿದೆ?
— R. Ashoka (@RAshokaBJP) May 7, 2025
ಅಪರೇಷನ್ ಸಿಂಧೂರ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದಂತಿದೆ.#OperationSindoor pic.twitter.com/Ifg4205JMI
ಉಗ್ರರ ಮನೆಗಳು ಛಿದ್ರ.. ಛಿದ್ರ

ದಾಳಿ ಗಾಯಳು ಆಸ್ಪತ್ರೆಗೆ

ಜಿಹಾದಿ ಉಗ್ರರಿಗೆ ತಕ್ಕ ಉತ್ತರ: ಬಿಜೆಪಿ
ಆಪರೇಶನ್ ಸಿಂಧೂರ!
— BJP Karnataka (@BJP4Karnataka) May 7, 2025
ಪಾಕಿಸ್ಥಾನ ಪ್ರೇರಿತ ಜಿಹಾದಿ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಲು ಪ್ರಾರಂಭಿಸಿದ ಭಾರತೀಯ ಸೇನೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ಥಾನದ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದೆ.
ಭಾರತವೆಂದೂ ಜಗ್ಗದು, ಬಗ್ಗದು...#OperationSindoor #JusticeServed pic.twitter.com/xD147Jqhhm












Click it and Unblock the Notifications