Gold Price: ಬೆಳ್ಳಿ ದರ ಇಳಿಕೆ, ಚಿನ್ನ ಯಥಾಸ್ಥಿತಿ! ನ.23 ಬೆಂಗಳೂರು ಸೇರಿದಂತೆ ವಿವಿಧ ನಗರಗಳ ದರ ವಿವರ

ಬೆಂಗಳೂರು, ನವೆಂಬರ್‌ 23: ಇನ್ನೇನು ಹೊಸ ವರ್ಷಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಈಗಾಗಲೇ ದೀಪಾವಳಿ ಕಳೆದು ಕಾರ್ತಿಕ ಮಾಸ ಆರಂಭವಾಗಿದ್ದು, ನಿಶ್ಚಿತಾರ್ಥ-ಮದುವೆಯಂತಹ ಸಮಾರಂಭಗಳ ಸಂಖ್ಯೆ ಹೆಚ್ಚಾಗಿದೆ. ಹೊಸ ವರ್ಷದೊಳಗೆ ಮುಗಿಯ ಬೇಕೆಂದುಕೊಂಡಿರುವ ಶುಭಕಾರ್ಯಗಳು ಇದೀಗ ಭರದಿಂದ ಸಾಗುತ್ತಿದೆ.

ಶುಭ ಸಮಾರಂಭಗಳಿಗೆ ಚಿನ್ನಾಭರಣಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಈ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳೆಯ ಬೆಲೆ ದುಬಾರಿಯೇ ಇದೆ. ಕಳೆದ ಆರು ತಿಂಗಳಿಗೆ ಹೋಲಿಸಿದರೆ ಚಿನ್ನ ಸದ್ಯ ಗಗನ ಕುಸುಮವಾಗಿದೆ. ಆದರೆ ಬೆಳ್ಳಿಯ ಬೆಲೆ ಇಂದು ತುಸು ಕಡಿಮೆಯಾಗಿದೆ.

november-23rd-gold-and-silver-price-in-india

ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 56,850 ರುಪಾಯಿ ಇದ್ದು, 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 62,020 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 7,600 ರುಪಾಯಿ ಇದೆ. ಹಾಗಾದರೆ ಇಂದು (ನವೆಂಬರ್‌ 23) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

ಒಂದು ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಚಿನ್ನದ ದರ - 5,685 ರೂಪಾಯಿ

* 24 ಕ್ಯಾರೆಟ್ ಚಿನ್ನದ ದರ - 6,202 ರೂಪಾಯಿ


10 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ - 56,850 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 62,020 ರೂಪಾಯಿ


8 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ - 45,480 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 49,616 ರೂಪಾಯಿ

november-23rd-gold-and-silver-price-in-india


ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ

* ಬೆಂಗಳೂರು - 56,850 ರೂಪಾಯಿ

* ಚೆನ್ನೈ - 57,300 ರೂಪಾಯಿ

*ಮುಂಬೈ - 56,850 ರೂಪಾಯಿ

* ಕೇರಳ - 56,850 ರೂಪಾಯಿ

* ಕೋಲ್ಕತ್ತಾ - 56,850 ರೂಪಾಯಿ

* ಜೈಪುರ್ - 57,000 ರೂಪಾಯಿ

* ಭುವನೇಶ್ವರ್- 56,850 ರೂಪಾಯಿ

*ಅಹ್ಮದಾಬಾದ್ - 56,900 ರೂಪಾಯಿ

*ಲಕ್ನೋ - 57,000 ರೂಪಾಯಿ

* ನವದೆಹಲಿ - 57,000 ರೂಪಾಯಿ


ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

* ಬೆಂಗಳೂರಲ್ಲಿ - 7,460 ರೂಪಾಯಿ

* ಚೆನ್ನೈ - 7,900 ರೂಪಾಯಿ

* ಮುಂಬೈ - 7,600 ರೂಪಾಯಿ

* ಕೋಲ್ಕತ್ತಾ - 7,600 ರೂಪಾಯಿ

* ನವದೆಹಲಿ - 7,600 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+