ಚಿತ್ರಗಳಲ್ಲಿ: ಮೋದಿ ಕ್ಲಿಕ್, ಸೌರ ವಿಮಾನ ದರ್ಶನ
ನವದೆಹಲಿ,
ಮಾ. 11: ಅಹಮದಾಬಾದ್ ಗೆ ಬಂದಿಳಿದ ವಿಶ್ವದ ಮೊಟ್ಟ ಮೊದಲ ಸೌರ ವಿಮಾನ, ಸಿಶೇಲ್ ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಭುತ ಸ್ವಾಗತ, ವಿವಿಧ ಬೇಡಿಕೆ ಈಡೇರಿಕೆಗೆ ನವದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಎಬಿವಿಪಿ ಕಾರ್ಯಕರ್ತರು... id="toptextpromo"> id='are-slot-1' class='oiad oi-axt oiadv'>ಸಂಸತ್
ಕಲಾಪದಲ್ಲಿ ಮಾತನಾಡಿದ ಬಿಜೆಪಿಯ ಹೇಮಾಮಾಲಿನಿ, ಸಿಶೇಲ್ ನ ಮಾಹೆಯಲ್ಲಿ ತಮ್ಮ ಮೊಬೈಲ್ ನಿಂದ ಫೋಟೋ ತೆಗೆದುಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ.. ಮತ್ತಷ್ಟು ಚಿತ್ರಗಳ ಮೂಲಕ ಪ್ರಪಂಚದಾದ್ಯಂತ ನಡೆದ ಸುದ್ದಿಗಳ ತುಣಕು...(ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ಸೌರ ವಿಮಾನ
ದುಬೈನಿಂದ ಅಹಮದಾಬಾದ್ ಗೆ ಬಂದಿಳಿದ ವಿಶ್ವದ ಮೊಟ್ಟ ಮೊದಲ ಸೌರ ವಿಮಾನ.

ಮೋದಿ ಮೋಡಿ
ಸಿಶೇಲ್ ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಭುತ ಸ್ವಾಗತ ನೀಡಲಾಯಿತು.

ಮೋದಿ ಕ್ಲಿಕ್
ಸಿಶೇಲ್ ನ ಮಾಹೆಯಲ್ಲಿ ಸುಂದರ ಪರಿಸರವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ ಪ್ರಧಾನಿ ನರೇಂದ್ರ ಮೋದಿ.

ಸವಾರಿ
ಭಾರತದ ಪ್ರಸಿದ್ಧ ಪರ್ವಾತಾರೋಹಿ ಬಿಚೇಂದ್ರಿಪಾಲ್ ಬಿಕೆನಾರ್ ನಲ್ಲಿ ಬಿಎಸ್ ಎಫ್ ಯೋಧರೊಂದಿಗೆ ಒಂಟೆ ಸವಾರಿ ನಡೆಸಿದರು.

ಕಾರಿಗೆ ಬೆಂಕಿ
ಅಲಹಾಬಾದ್ ನಲ್ಲಿ ವಕೀಲರ ಆಕ್ರೋಶಕ್ಕೆ ಬಲಿಯಾದ ಕಾರು.

ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಕೆಗೆ ನವದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಎಬಿವಿಪಿ ಕಾರ್ಯಕರ್ತರನ್ನು ತಡೆದ ಪೊಲೀಸರು.

ಪದವಿ ಸಂಭ್ರಮ
ಅಮೃತಸರದ ಗುರುನಾನಕ್ ವಿವಿಯಿಂದ ಪದವಿ ಪಡೆದ ವಿದ್ಯಾರ್ಥಿಗಳ ಸಂಭ್ರಮ.

ಹೇಮಾ ಮಾಲಿನಿ
ಸಂಸತ್ ಕಲಾಪದಲ್ಲಿ ಮಾತನಾಡಿದ ಬಿಜೆಪಿ ನಾಯಕಿ ಹೇಮಾ ಮಾಲಿನಿ.












Click it and Unblock the Notifications