ಚಿತ್ರಗಳಲ್ಲಿ: ಮಮತಾ ಪ್ರಮಾಣ, ಶಿಲ್ಲಾಂಗ್‌ನಲ್ಲಿ ಮೋದಿ

Written By:
Subscribe to Oneindia Kannada

ನವದೆಹಲಿ, ಮೇ 27: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಹೂಗ್ಲಿ ನದಿಯ ತಟದಲ್ಲಿ ನಿರ್ಮಿಸಲಾಗಿದ್ದ ಬೃಹತ್ ವೇದಿಕೆ ಮೇಲೆ ಮಮತಾ ಬ್ಯಾನರ್ಜಿ ಪ್ರಮಾಣ ಸ್ವೀಕರಿಸಿದರು. ಕೇಂದ್ರ ಸಚಿವ ಅರುಣ್ ಜೇಟ್ಲಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್, ಆರ್ಜಿಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಭಾಗಿಯಾಗಿದ್ದರು.[ಹಗರಣಗಳ ನಡುವೆಯೂ ಗಹಗಹಿಸಿದ ಮಮತಾ ಬ್ಯಾನರ್ಜಿ]

ಶಿಲ್ಲಾಂಗ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು ಯುವತಿಯರು ಮೋದಿ ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಬೆಂಗಳೂರಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಟಾಲಿವುಡ್ ನಟಿ ಸಮಂತಾ. ಮುಂಬೈನಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮದ ಚಾಲನೆಯಲ್ಲಿ ಕಾಣಿಸಿಕೊಂಡ ಕೇಂದ್ರ ತಂತ್ರಜ್ಞಾನ ಸಚಿವ ರವಿ ಶಂಕರ್ ಮತ್ತು ಎಂಪಿ ಕಿರಿತ್ ಸೋಮಯ್ಯ.. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು)

ಮಮತಾ ಪ್ರಮಾಣ

ಮಮತಾ ಪ್ರಮಾಣ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕರಿಸಿದರು.

ಅರುಣ್ ಜೇಟ್ಲಿ ಹಾಜರಿ

ಅರುಣ್ ಜೇಟ್ಲಿ ಹಾಜರಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ತೆಗೆದುಕೊಂಡಿದ್ದು ಕೇಂದ್ರ ಸಚಿವ ಅರುಣ್ ಜೇಟ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಮತಾ ಆಶೀರ್ವಾದ

ಮಮತಾ ಆಶೀರ್ವಾದ

ಪಶ್ಚಿಮ ಬಂಗಾಳದ ನೂತನ ಸಚಿವರು ಮುಖ್ಯಮಂತ್ರಿ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರಿಂದ ಆಶೀರ್ವಾದ ಪಡೆದರು.

ಸೌರವ್ ಗಂಗೂಲಿ ಹಾಜರಿ

ಸೌರವ್ ಗಂಗೂಲಿ ಹಾಜರಿ

ಪಶ್ಚಿಮ ಬಂಗಾಳದ ನೂತನ ಸಚಿವರು ಮುಖ್ಯಮಂತ್ರಿ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಪ್ರಮಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ರಿಕೆಟಿಗ ಸೌರವ್ ಗಂಗೂಲಿ

ಐಶ್ವರ್ಯ ರೈ ಸಿಂಗಾರ

ಐಶ್ವರ್ಯ ರೈ ಸಿಂಗಾರ

ಸರಬ್ ಜೀತ್ ಚಿತ್ರದ ಯಶ್ಸಸಿನ ಲಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟು ಯಶ್ವರ್ಯ ರೈ ಮತ್ತು ರಣದೀಪ್ ಹೂಡಾ.

ಸಮಂತಾ ನೋಡಿ

ಸಮಂತಾ ನೋಡಿ

ಬೆಂಗಳೂರಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಟಾಲಿವುಡ್ ನಟಿ ಸಮಂತಾ.

ಯುವತಿಯರೊಂದಿಗೆ ಮೋದಿ

ಯುವತಿಯರೊಂದಿಗೆ ಮೋದಿ

ಶಿಲ್ಲಾಂಗ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು ಯುವತಿಯರೊಂದಿಗೆ ಸಂಭ್ರಮಿಸಿದ ಮೋದಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
News in Pics: It is a busy day for Kolkata as for the renewed chief minister of the state-Mamata Banerjee. Unlike the belief of various quarters in West Bengal, Banerjee was unanimously elected as the Chief Minister of the state for the second consecutive term. Prime Minister Narendra Modi in a group photograph in Shillong on Friday.
Please Wait while comments are loading...