Narendra Modi: ಬರೀ ದೇಶ ಅಲ್ಲ, ವಿದೇಶಗಳ ಗಣ್ಯರಿಂದಲೂ ಪ್ರಧಾನಿ ಮೋದಿ ಜನ್ಮದಿನಕ್ಕೆ ಶುಭಾಷಯಗಳ ಮಹಾಪೂರ
ನವದೆಹಲಿ, ಸೆಪ್ಟೆಂಬರ್, 17: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 73 ವರ್ಷಗಳನ್ನು ಪೂರೈಸಿ ಇಂದಿಗೆ 74ನೇ ವರ್ಷದ ಹುಟ್ಟುಬ್ಬದ ಸಂಭ್ರಮದಲ್ಲಿದ್ದಾರೆ. ಈಗಾಗಲೇ ರಾಷ್ಟ್ರಪತಿ ಸೇರಿದಂತೆ ದೇಶದ ರಾಜಕೀಯ ಗಣ್ಯರು, ಅಭಿಮಾನಿಗಳು ಮೋದಿ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲಾತಾಣದಲ್ಲಿ ಶುಭಾಷಯ ಕೋರಿದ್ದಾರೆ. ಮತ್ತೊಂದೆ ವಿದೇಶಗಳ ಗಣ್ಯರಿಂದಲೂ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾದ ಶುಭಹಾರೈಕೆಗಳು ಬರುತ್ತಿವೆ.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ವಿರ್ಧಾರ ಮಾಡಿರುವ ಬಿಜೆಪಿ ಇಂದು ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಾಗೆಯೇ ರಾಜಕೀಯ ನಾಯಕರು, ಗಣ್ಯರು, ಸೆಲೆಬ್ರೆಟಿಗಳಿಂದ ಪ್ರಧಾನಿ ಅವರಿಗೆ ಜನ್ಮದಿನದ ಶುಭ ಹಾರೈಕೆಗಳು ಹರಿದುಬರುತ್ತಿವೆ.

Extending warm birthday greetings to our beloved Prime Minister, Shri @narendramodi Ji
— Pralhad Joshi (@JoshiPralhad) September 17, 2023
His sheer dedication, extraordinary vision, and unparalleled passion are an inspiration to us to serve the people of this great land.
With the divine blessings of God, may he serve the… pic.twitter.com/3FF1VNDaba












Click it and Unblock the Notifications