ಮೋದಿ ಸರ್ಕಾರ್ 2.0: ಯಾರಿಗೆ ಯಾವ ಖಾತೆ?
ನವದೆಹಲಿ, ಜುಲೈ 7: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆ ಸರಳವಾಗಿ ಸಂಪನ್ನವಾಗಿದೆ. 43 ಮಂದಿ ನೂತನ ಸಚಿವರು ಸಂಪುಟ ಸೇರ್ಪಡೆಗೊಂಡಿದ್ದಾರೆ.
ಕೋವಿಡ್ 19 ಮಾರ್ಗಸೂಚಿಯಂತೆ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು. ಯಾರು ಯಾರು ಸಂಪುಟ ಸೇರಿದರು.
ಕರ್ನಾಟಕದಿಂದ ಮೋದಿ ಸಂಪುಟಕ್ಕೆ ನಾಲ್ವರು ಸೇರ್ಪಡೆಗೊಂಡಿದ್ದಾರೆ. ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ್ ಖೂಬಾ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಯಾವ ಸಚಿವರಿಗೆ ಯಾವ ಖಾತೆ:
* ಅಮಿತ್ ಶಾ: ಸಹಕಾರ ಖಾತೆ(ಹೊಸ ಖಾತೆ)
* ಅಶ್ವಿನಿ ವೈಷ್ಣವ್: ರೈಲ್ವೆ ಸಚಿವ
* ಜ್ಯೋತಿರಾದಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಖಾತೆ
* ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ
* ಮನ್ಸುಖ್ ಮಾಂಡವಿಯಾ: ಆರೋಗ್ಯ ಸಚಿವ.
* ಧರ್ಮೇಂದ್ರ ಪ್ರಧಾನ್: ಶಿಕ್ಷಣ ಸಚಿವ, ಕೌಶಲ್ಯಾಭಿವೃದ್ಧಿ ಹೆಚ್ಚುವರಿ ಖಾತೆ.
* ಪಿಯೂಷ್ ಗೊಯೆಲ್: ಜವಳಿ ವಾಣಿಜ್ಯ ವ್ಯವಹಾರ..... ಇನ್ನಷ್ಟು ಮುಂದೆ ಓದಿ..
| ಮೋದಿ 2.0 ಸಚಿವ ಸಂಪುಟ ಸಚಿವರು | ||
|---|---|---|
| ಕ್ರಮ ಸಂಖ್ಯೆ | ಸಚಿವರ ಹೆಸರು | ಖಾತೆ |
| 00 | ನರೇಂದ್ರ ಮೋದಿ | ಪ್ರಧಾನ ಮಂತ್ರಿ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ, ಪ್ರಮುಖ ಯೋಜನಾ, ಸಾರ್ವಜನಿಕ ಕುಂದು ಕೊರತೆ ಮತ್ತು ಹಂಚಿಕೆಯಾಗದೆ ಉಳಿದ ಎಲ್ಲಾ ಖಾತೆಗಳು |
| ಸಂಪುಟ ದರ್ಜೆ ಸಚಿವರು | ||
| 01 | ರಾಜನಾಥ್ ಸಿಂಗ್ | ರಕ್ಷಣಾ ಖಾತೆ |
| 02 | ಅಮಿತ್ ಶಾ | ಗೃಹ, ಸಹಕಾರ |
| 03 | ನಿತಿನ್ ಗಡ್ಕರಿ | ರಸ್ತೆ ಸಾರಿಗೆ ಹಾಗೂ ಹೆದ್ದಾರಿ |
| 04 | ನಿರ್ಮಲಾ ಸೀತಾರಾಮನ್ | ವಿತ್ತ ಹಾಗೂ ಕಾರ್ಪೊರೇಟ್ ವ್ಯವಹಾರ |
| 05 | ನರೇಂದ್ರ ಸಿಂಗ್ ತೋಮರ್ | ಕೃಷಿ ಹಾಗೂ ರೈತ ಕಲ್ಯಾಣ |
| 06 | ಡಾ. ಸುಬ್ರಮಣ್ಯಂ ಜೈಶಂಕರ್ | ವಿದೇಶಾಂಗ ವ್ಯವಹಾರ |
| 07 | ಅರ್ಜುನ್ ಮುಂಡಾ | ಬುಡಕಟ್ಟು ವ್ಯವಹಾರ |
| 08 | ಸ್ಮೃತಿ ಜುಬಿನ್ ಇರಾನಿ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ |
| 09 | ಪಿಯೂಷ್ ಗೊಯೆಲ್ | ವಾಣಿಜ್ಯ ಹಾಗೂ ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ಪೂರೈಕೆ, ಜವಳಿ |
| 10 | ಧರ್ಮೇಂದ್ರ ಪ್ರಧಾನ್ | ಶಿಕ್ಷಣಾ, ಕೌಶಲ್ಯ ಅಭಿವೃದ್ಧಿ, ಉದ್ಯಮ |
| 11 | ಪ್ರಹ್ಲಾದ್ ಜೋಶಿ | ಸಂಸದೀಯ ವ್ಯವಹಾರ, ಕಲ್ಲಿದ್ದಲ್ಲು ಹಾಗೂ ಗಣಿಗಾರಿಕೆ |
| 12 | ನಾರಾಯಣ್ ರಾಣೆ | ಮೈಕ್ರೋ, ಸಣ್ಣ ಹಾಗೂ ಮಧ್ಯಮ ಉದ್ದಿಮೆ |
| 13 | ಸರ್ಬಾನಂದ್ ಸೊನೊವಾಲ್ | ಬಂದರು, ಶಿಪ್ಪಿಂಗ್, ಜಲಯಾನ, ಆಯುಷ್ |
| 14 | ಮುಖ್ತಾರ್ ಅಬ್ಬಾಸ್ ನಖ್ವಿ | ಅಲ್ಪಸಂಖ್ಯಾತ ವ್ಯವಹಾರ |
| 15 | ವೀರೇಂದ್ರ ಕುಮಾರ್ | ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ |
| 16 | ಗಿರಿರಾಜ್ ಸಿಂಗ್ | ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ |
| 17 | ಜ್ಯೋತಿರಾದಿತ್ಯ ಸಿಂಧಿಯಾ | ನಾಗರಿಕ ವಿಮಾನಯಾನ |
| 18 | ರಾಮಚಂದ್ರ ಪ್ರಸಾದ್ ಸಿಂಗ್ | ಉಕ್ಕು |
| 19 | ಅಶ್ವಿನಿ ವೈಷ್ಣವ್ | ರೈಲ್ವೆ, ಸಂವಹನ ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ |
| 20 | ಪಶು ಪತಿ ಕುಮಾರ್ ಪರಸ್ | ಆಹಾರ ಸಂಸ್ಕರಣ ಉದ್ದಿಮೆ |
| 21 | ಗಜೇಂದ್ರ ಸಿಂಗ್ ಶೇಖಾವತ್ | ಜಲಶಕ್ತಿ |
| 22 | ಕಿರಣ್ ರಿಜಿಜು | ಕಾನೂನು ಮತ್ತು ನ್ಯಾಯ |
| 23 | ರಾಜ್ ಕುಮಾರ್ ಸಿಂಗ್ | ಇಂಧನ ಹಾಗೂ ಹೊಸ ಪುನರ್ಬಳಕೆ ಶಕ್ತಿ |
| 24 | ಹರ್ದೀಪ್ ಸಿಂಗ್ ಪುರಿ | ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರ |
| 25 | ಮನ್ಸುಖ್ ಮಾಂಡವೀಯ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಯನಿಕ ಮತ್ತು ರಸಗೊಬ್ಬರ |
| 26 | ಭೂಪೇಂದ್ರ ಬಘೇಲ್ | ಪರಿಸರ, ಅರಣ್ಯ, ತಾಪಮಾನ ಬದಲಾವಣೆ, ಕಾರ್ಮಿಕ ಖಾತೆ |
| 27 | ಡಾ ಮಹೇಂದ್ರ ನಾಥ್ ಪಾಂಡೆ | ಭಾರಿ ಕೈಗಾರಿಕೆ |
| 28 | ಪರುಷೋತ್ತಮ ರುಪಾಲ | ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ |
| 29 | ಜಿ ಕಿಶನ್ ರೆಡ್ಡಿ | ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ಧಿ |
| 30 | ಅನುರಾಗ್ ಸಿಂಗ್ ಠಾಕೂರ್ | ವಾರ್ತಾ ಮತ್ತು ಪ್ರಸಾರ ಖಾತೆ ಹಾಗೂ ಯುವಜನ ಮತ್ತು ಕ್ರೀಡೆ |
| ರಾಜ್ಯ ಸಚಿವರು(MoS) ಸ್ವತಂತ್ರ ಖಾತೆ | ||
|---|---|---|
| ಕ್ರಮ ಸಂಖ್ಯೆ | ಸಚಿವರ ಹೆಸರು | ಖಾತೆ |
| 01 | ರಾವ್ ಇಂದ್ರಜಿತ್ ಸಿಂಗ್ | ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ, ಯೋಜನಾ ಖಾತೆ, ಕಾರ್ಪೊರೇಟ್ ವ್ಯವಹಾರ(MoS) |
| 02 | ಡಾ ಜಿತೇಂದ್ರ ಸಿಂಗ್ | ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ, ಪಿಎಂಒ ಕಚೇರಿ, ಸಾರ್ವಜನಿಕ ಕುಂದುಕೊರತೆ, ಅಣುಶಕ್ತಿ, ಬಾಹ್ಯಾಕಾಶ(MoS) |
| ರಾಜ್ಯ ಸಚಿವರು(MoS) | ||
| 01 | ಶ್ರೀಪಾದ ನಾಯ್ಕ್ | ಬಂದರು, ಶಿಪ್ಪಿಂಗ್, ಜಲಯಾನ, ಪ್ರವಾಸೋದ್ಯಮ |
| 02 | ಫಗನ್ ಸಿಂಗ್ ಕುಲಾಸ್ತೆ | ಉಕ್ಕು, ಗ್ರಾಮೀಣಾಭಿವೃದ್ಧಿ |
| 03 | ಪ್ರಹ್ಲಾದ್ ಸಿಂಗ್ ಪಟೇಲ್ | ಜಲಶಕ್ತಿ, ಆಹಾರ ಸಂಸ್ಕರಣ ಉದ್ದಿಮೆ |
| 04 | ಅಶ್ವಿನಿ ಕುಮಾರ್ ಚೌಬೆ | ಗ್ರಾಹಕ ವ್ಯವಹಾರ, ಆಹಾರ, ಪಡಿತರ ವಿತರಣೆ, ಪರಿಸರ, ಅರಣ್ಯ |
| 05 | ಅರ್ಜುನ್ ರಾಮ್ ಮೇಘ್ವಾಲ್ | ಸಂಸದೀಯ ವ್ಯವಹಾರ, ಸಂಸ್ಕೃತಿ |
| 06 | ಜನರಲ್ (ನಿವೃತ್ತಿ) ವಿ.ಕೆ ಸಿಂಗ್ | ರಸ್ತೆ ಸಾರಿಗೆ, ಹೆದ್ದಾರಿ, ನಾಗರಿಕ ವಿಮಾನಯಾನ |
| 07 | ಕೃಷ್ಣನ್ ಪಾಲ್ | ಇಂಧನ, ಭಾರಿ ಕೈಗಾರಿಕೆ |
| 08 | ಧನ್ವೆ ರಾವ್ ಸಾಹೇಬ್ ದಾದಾರಾವ್ | ರೈಲ್ವೆ, ಕಲ್ಲಿದ್ದಲು, ಗಣಿಗಾರಿಕೆ |
| 09 | ರಾಮದಾಸ್ ಅಠಾವುಳೆ | ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ |
| 10 | ಸಾಧ್ವಿ ನಿರಂಜನ್ ಜ್ಯೋತಿ | ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆ, ಗ್ರಾಮೀಣಾಭಿವೃದ್ಧಿ |
| 11 | ಡಾ. ಸಂಜೀವ್ ಕುಮಾರ್ ಬಾಲ್ಯಾನ್ | ಮೀನುಗಾರಿಕೆ, ಪಶು ಸಂಗೋಪಣೆ ಹಾಗೂ ಹೈನುಗಾರಿಕೆ |
| 12 | ನಿತ್ಯಾನಂದ್ ರಾಯ್ | ಗೃಹ ವ್ಯವಹಾರ |
| 13 | ಪಂಕಜ್ ಚೌಧರಿ | ವಿತ್ತ |
| 14 | ಅನುಪ್ರಿಯ ಸಿಂಗ್ ಪಟೇಲ್ | ವಾಣಿಜ್ಯ ಹಾಗೂ ಕೈಗಾರಿಕೆ |
| 15 | ಎಸ್ ಪಿ ಸಿಂಗ್ ಭಘೇಲ್ | ಕಾನೂನು ಮತ್ತು ನ್ಯಾಯ |
| 16 | ರಾಜೀವ್ ಚಂದ್ರಶೇಖರ್ | ಕೌಶಲ್ಯಾಭಿವೃದ್ಧಿ, ಉದ್ದಿಮೆ, ಎಲೆಕ್ಟ್ರಾನಿಕ್ಸ್ ಹಾಗೂ ಐಟಿ |
| 17 | ಶೋಭಾ ಕರಂದ್ಲಾಜೆ | ಕೃಷಿ ಮತ್ತು ರೈತ ಕಲ್ಯಾಣ |
| 18 | ಭಾನುಪ್ರತಾಪ್ ಸಿಂಗ್ ವರ್ಮ | ಮೈಕ್ರೋ ಸಣ್ಣ ಹಾಗೂ ಮಧ್ಯಮ ಉದ್ದಿಮೆ |
| 19 | ದರ್ಶನಾ ವಿಕ್ರಮ್ ಜಾರ್ದೋಶ್ | ಜವಳಿ, ರೈಲ್ವೆ |
| 20 | ವಿ ಮುರಳೀಧರನ್ | ವಿದೇಶಾಂಗ ವ್ಯವಹಾರ, ಸಂಸದೀಯ ವ್ಯವಹಾರ |
| 21 | ಮೀನಾಕ್ಷಿ ಲೇಖಿ | ವಿದೇಶಾಂಗ ವ್ಯವಹಾರ, ಸಂಸ್ಕೃತಿ |
| 22 | ಸೋಮ್ ಪ್ರಕಾಶ್ | ವಾಣಿಜ್ಯ ಮತ್ತು ಕೈಗಾರಿಕೆ |
| 23 | ರೇಣುಕಾ ಸಿಂಗ್ ಸರುತಾ | ಬುಡಕಟ್ಟು ವ್ಯವಹಾರ |
| 24 | ರಾಮೇಶ್ವರ್ ತೇಲಿ | ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಮತ್ತು ಕಾರ್ಮಿಕ |
| 25 | ಕೈಲಾಶ್ ಚೌಧರಿ | ಕೃಷಿ ಹಾಗೂ ರೈತ ಕಲ್ಯಾಣ |
| 26 | ಅನ್ನಪೂರ್ಣ ದೇವಿ | ಶಿಕ್ಷಣ |
| 27 | ಎ ನಾರಾಯಣಸ್ವಾಮಿ | ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ |
| 28 | ಕೌಶಲ್ ಕಿಶೋರ್ | ವಸತಿ ಹಾಗೂ ನಗರ ವ್ಯವಹಾರ |
| 29 | ಅಜಯ್ ಭಟ್ | ರಕ್ಷಣಾ, ಪ್ರವಾಸೋದ್ಯಮ |
| 30 | ಬಿ.ಎಲ್ ವರ್ಮ | ಈಶಾನ್ಯ ರಾಜ್ಯ ಅಭಿವೃದ್ಧಿ, ಸಹಕಾರ |
| 31 | ಅಜಯ್ ಕುಮಾರ್ | ಗೃಹ ಖಾತೆ ವ್ಯವಹಾರ |
| 32 | ದೇವಸಿಂಗ್ ಚೌಹಾಣ್ | ಸಂವಹನ ಖಾತೆ |
| 33 | ಭಗವಂತ ಖೂಬಾ | ಪುನರ್ಬಳಕೆ ಇಂಧನ, ರಸಗೊಬ್ಬರ, ರಾಸಾಯನಿಕ ಖಾತೆ |
| 34 | ಕಪಿಲ್ ಮೊರೇಶ್ವರ್ ಪಾಟೀಲ್ | ಪಂಚಾಯತ್ ರಾಜ್ |
| 35 | ಪ್ರತಿಮಾ ಭೌಮಿಕ್ | ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ |
| 36 | ಡಾ ಸುಭಾಶ್ ಸರ್ಕಾರ್ | ಶಿಕ್ಷಣ |
| 37 | ಡಾ. ಭಗವತ್ ಕಿಶನ್ ರಾವ್ ಕರಡ್ | ವಿತ್ತ |
| 38 | ಡಾ. ರಾಜ್ ಕುಮಾರ್ ರಂಜನ್ ಸಿಂಗ್ | ವಿದೇಶಾಂಗ ವ್ಯವಹಾರ, ಶಿಕ್ಷಣ |
| 39 | ಭಾರತಿ ಪ್ರವೀಣ್ ಪವಾರ್ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
| 40 | ಬಿಶ್ವೇಶ್ವರ್ ಟುಡು | ಬುಡಕಟ್ಟು ವ್ಯವಹಾರ, ಜಲಶಕ್ತಿ |
| 41 | ಶಂತನು ಠಾಕೂರ್ | ಬಂದರು, ಶಿಪ್ಪಿಂಗ್, ಜಲಯಾನ |
| 42 | ಡಾ ಮುಂಜಪರ ಮಹೇಂದ್ರಭಾಯಿ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆಯುಷ್ |
| 43 | ಜಾನ್ ಬಾರ್ಲ | ಅಲ್ಪಸಂಖ್ಯಾತ ವ್ಯವಹಾರ |
| 44 | ಡಾ. ಎಲ್ ಮುರುಗನ್ | ಮೀನುಗಾರಿಕೆ, ಪಶು ಸಂಗೋಪಣೆ, ಹೈನುಗಾರಿಕೆ, ವಾರ್ತಾ ಮತ್ತು ಪ್ರಸಾರ |
| 45 | ನಿತೀಶ್ ಪ್ರಾಮಾಣಿಕ್ | ಗೃಹ ವ್ಯವಹಾರ, ಕ್ರೀಡಾ ಮತ್ತು ಯುವಜನ ವ್ಯವಹಾರ |
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications