ಈ ಕ್ಷೇತ್ರದಲ್ಲಿ ನೋಟಾಗೆ ಎರಡನೇ ಸ್ಥಾನ

ದೇಶದಲ್ಲಿ ಲೋಕಸಭಾ ಚುನಾವಣೆಗಳ ಮತ ಏಣಿಕೆ ನಡೆಯುತ್ತಿದೆ. ಈ ನಡುವೆ ಅಚ್ಚರಿಯ ಅಂಕ ಅಂಶವೊಂದು ಬೆಳಕಿಗೆ ಬಂದಿದೆ. ಈ ಮಾಹಿತಿಯ ಪ್ರಕಾರ ಚುನಾವಣೆಯಲ್ಲಿ ಈ ಒಂದು ಕ್ಷೇತ್ರದಲ್ಲಿ ನೋಟಾಗೆ ಬಿದ್ದ ಮತಗಳ ಸಂಖ್ಯೆ ಎರಡನೇ ಸ್ಥಾನದಲ್ಲಿದೆ.

ಇವಿಎಂನಲ್ಲಿ ಚುನಾವಣಾ ಆಯೋಗ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳ ಜೊತೆಗೆ ನೋಟಾ ಆಕ್ಷನ್‌ ಇಟ್ಟಿರುತ್ತದೆ. ಇದನ್ನು ಮತದಾರ ತನಗೆ ಬೇಕಾದಲ್ಲಿ ಬಳೆಸಬಹುದು. ಇದರ ಅರ್ಥ ಮೇಲ್ಕಂಡ ಅಭ್ಯರ್ಥಿಗಳ ಕಾರ್ಯದ ಮೇಲೆ ತನಗೆ ನಂಬಿಕೆ ಇಲ್ಲ. ಅಥವಾ ಅವರ ಮೇಲೆ ವಿಶ್ವಾಸವಿಲ್ಲ ಎಂಬ ಸೂಚಕವಾಗಿದೆ. ಈ ಬಟನ್‌ ಇವಿಎಂನ ಕೊನೆಯಲ್ಲಿ ಇರುತ್ತದೆ.

Lok Sabha Election 2024 Surpassing 90 000 Mark Indore Records Historic High in NOTA Votes

ದೇಶದ ಒಂದು ಲೋಕಸಭಾ ಕ್ಷೇತ್ರದಲ್ಲಿ ಈಗ ಬಂದಿರುವ ಅಂಕಿ ಅಂಶಗಳನ್ನು ನೋಡಿದರೆ ಅಚ್ಚರಿ ಮೂಡುತ್ತದೆ. ಮಧ್ಯ ಪ್ರದೇಶದ ಇಂದೋರ್‌ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಮುನ್ನಡೆ ಸಾಧಿಸಿದರೆ, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ನೋಟಾ ಕಾಣುತ್ತದೆ. ಇದು ನಿಜಕ್ಕೂ ರಾಜಕಾರಣಿಗಳ ಬಗ್ಗೆ ಜನರ ನಿರಾಸೆಯನ್ನು ಕಾಣಬಹುದು.

ಸುದ್ದಿಯ ಬರೆಯುವ ಹೊತ್ತಿಗೆ ಬಿಜೆಪಿಯ ಶಂಕರ್‌ ಎಲ್ 981382 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದರೆ, ಈ ಕ್ಷೇತ್ರದಲ್ಲಿ ನೋಟೋಗೆ 171309 ಮತಗಳು ಬಿದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+