ಲೋಕಸಭೆ ಫಲಿತಾಂಶ: ಡೇಲಿಹಂಟ್ ನಲ್ಲಿ ಫಾಸ್ಟ್ ಅಪ್ಡೇಟ್ಸ್, ನಿಖರ ಮಾಹಿತಿ

ಮೇ 19ರಂದು ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ಇಡೀ ದೇಶವೂ ಮೇ 23ರ ಮಹಾತೀರ್ಪಿನ ದಿನಕ್ಕಾಗಿ ಕಾಯುತ್ತಿದೆ. ಮೇ 19ರಂದು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ದಿನವೇ ದೇಶದಲ್ಲಿ ಸಾಕಷ್ಟು ಕುತೂಹಲ, ಹುಮ್ಮಸ್ಸು ಕಂಡುಬಂದಿತ್ತು. ಅದು ಫಲಿತಾಂಶದ ದಿನ ಹತ್ತು ಪಟ್ಟು ಹೆಚ್ಚಾಗುವುದ ಖಂಡಿತ!

ಚುನಾವಣೆ ಫಲಿತಾಂಶ ಎಂದರೆ ಕೇವಲ ಅಂಕಿ-ಸಂಖ್ಯೆಯಲ್ಲ. ಅದು ಚುನಾವಣೆಯ ಮಹತ್ವ, ಸ್ವರೂಪ ಮತ್ತು ವ್ಯಾಖ್ಯಾನಗಳನ್ನು ಒಳಗೊಂದಿರುತ್ತದೆ. ಮತ್ತು ಪ್ರತಿ ನಾಗರಿಕನ ಬದುಕಿನ ಮೇಲೂ ಅದು ಬೀರುವ ನಿಖರ ಚಿತ್ರದ ವಿಶ್ಲೇಷಣೆಯಾಗಿರುತ್ತದೆ. ಆ ಎಲ್ಲವನ್ನೂ ಮತ್ತು ಅದಕ್ಕಿಂತ ಹೆಚ್ಚನ್ನು ನಾವಿಲ್ಲಿ 'ಡೇಲಿಹಂಟ್' ಮೂಲಕ ನೀಡುತ್ತಿದ್ದೇವೆ.

Lightning fast updates and comprehensive coverage on DailyHunt

ಡೇಲಿಹಂಟ್ ನ ಚುನಾವಣೆ ಕವರೇಜ್ ನಲ್ಲಿ ಅಂಥ ವಿಭಿನ್ನತೆ ಏನಿದೆ?

ಲೈವ್ ಮತ್ತು ನಿಖರ ಮಾಹಿತಿಯನ್ನು ಭಾರತದಾದ್ಯಂತ ಪಟ್ಟಿಯ ರೂಪದಲ್ಲಿ ನೀಡಲಾಗುತ್ತಿದೆ. ಸಂಖ್ಯೆ ಮತ್ತು ಈ ಮೊದಲ ಫಲಿತಾಂಶಗಳ ತುಲನೆ, ಗೆಲುವು-ಸೋಲಿನ ಲೆಕ್ಕಾಚಾರ, ರಾಜ್ಯವಾರು ಮತ್ತು ಕ್ಷೇತ್ರವಾರು ಪಟ್ಟಿ. ಲೋಕಸಭೆ ಚುನಾವಣೆಯ ಜೊತೆ ಜೊತೆಗೇ, ಎಲ್ಲಾ ವಿಧಾನಸಭೆ ಚುನಾವಣೆ, ಉಪಚುನಾವಣೆಯ ಫಲಿತಾಂಶವನ್ನು ಆಳವಾದ ಮಾಹಿತಿಯೊಂದಿಗೆ ನೀಡಲಾಗುತ್ತಿದೆ.

ಪ್ರಮುಖ ಅಭ್ಯರ್ಥಿಗಳ ರಾಜಕೀಯ ಬದುಕಿನಲ್ಲಿ ಯಾವ ರೀತಿಯ ಗಾಳಿ ಬೀಸುತ್ತಿದೆ, ಟ್ರೆಂಡ್ ಆಗಿರುವ ಮಹತ್ವದ ಕ್ಷೇತ್ರಗಳು, ಹೀಗೆಯೇ ನಮ್ಮ ಯಾವ ಮಾಹಿತಿಯನ್ನೂ ನೀವು ಮಿಸ್ ಮಾಡಿಕೊಳ್ಳುವಂತಿಲ್ಲ!

ಅಷ್ಟೇ ಅಲ್ಲ, ನಾವು ಸಾಮಾಜಿಕ ಮಾಧ್ಯಮಗಳ ಮೇಲೂ ಒಂದು ಕಣ್ಣಿಟ್ಟಿರುತ್ತೇವೆ. ಅದರಲ್ಲೂ ಟ್ವಿಟ್ಟರ್ ಟ್ರೆಂಡ್ಸ್ ಮೇಲೆ. ಉತ್ತಮ ಪಬ್ಲಿಶರ್ ಗಳಿಂದ ಲೈವ್ ವಿಡಿಯೋಗಳು, ವೈರಲ್ ಮೀಮ್ಸ್, ಟ್ರೆಂಡಿಂಗ್ ವಿಡಿಯೋಗಳು ಇವೇ ಮುಂತಾದ ಸಮಗ್ರ ಮಾಹಿತಿಯನ್ನು ನಾವು ನೀಡುತ್ತೇವೆ.

ಒಮ್ಮೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಎಲ್ಲಾ ಕೋನಗಳ ವಿಶ್ಲೇಷಣೆಯನ್ನೂ ನಿಮ್ಮ ಮುಂದಿಡುತ್ತೇವೆ. ರಾಜಕೀಯ ತಜ್ಞನಿಂದ ಹಿಡಿದು, ರಾಜಕೀಯವೇ ಗೊತ್ತಿಲ್ಲದ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವ ರೀತಿಯಲ್ಲಿ ಈ ಬಾರಿ ಡೇಲಿಹಂಟ್ ಚುನಾವಣಾ ಫಲಿತಾಂಶದ ವಿಶ್ಲೇಷಣೆಯನ್ನು ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+