ರಾಹುಲ್ ಗಾಂಧಿ ಫೋಟೋವನ್ನು ಬಿಜೆಪಿ ರೀಟ್ವೀಟ್ ಮಾಡಿದ್ದೇಕೆ?
ಬರ್ಲಿನ್, ಆಗಸ್ಟ್ 24: ಯುರೋಪ್ ಪ್ರವಾಸದಲ್ಲಿರುವ ಕಾಂಗ್ರೆಸ್ ಆಧ್ಯಕ್ಷ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಟ್ರಾಲ್ ಆಗುತ್ತಿದ್ದಾರೆ. ರಾಹುಲ್ ಅವರ ಭಾಷಣ, ಹೇಳಿಕೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡ್ ಹುಟ್ಟು ಹಾಕುವುದು ಹೊಸ ವಿಷಯವಲ್ಲ. ಆದರೆ, ಈ ಬಾರಿ ರಾಹುಲ್ ಅವರು ಬರ್ಲಿನ್ ನಲ್ಲಿರುವ ಚಿತ್ರಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿ ಇದನ್ನು ರೀಟ್ವೀಟ್ ಮಾಡಿದೆ.
ಜರ್ಮನ್ ಪ್ರವಾಸದ ವೇಳೆ ತೆಗೆಸಿಕೊಂಡ ಕೆಲವು ಫೋಟೋಗಳನ್ನು ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿಹಾಕಲಾಗಿತ್ತು. ವೈವಿಧ್ಯಮಯ ವ್ಯಕ್ತಿತ್ವ ಎಂಬ ಅಡಿಬರಹ ನೀಡಿ ರಾಹುಲ್ ಅವರಿದ್ದ ನಾಲ್ಕು ಫೋಟೊಗಳ ಕೊಲಾಜ್ ಮಾಡಲಾಗಿತ್ತು. ಈ ಟ್ವೀಟ್ ಬಗ್ಗೆ ಟ್ರಾಲ್, ಮೀಮ್ಸ್ ಶುರುವಾಗುತ್ತಿದ್ದಂತೆ, ಬಿಜೆಪಿ ಕೂಡಾ ಕೈ ಜೋಡಿಸಿ, ಈ ಚಿತ್ರವನ್ನು ಹಂಚಿಕೊಳ್ಳದೇ ಇರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ರೀ ಟ್ವೀಟ್ ಮಾಡಿದೆ.
ಆಡಿಕೊಳ್ಳುವವರ ಎದುರು ಮತ್ತೊಮ್ಮೆ ಎಡವಿಬಿದ್ದ ರಾಹುಲ್ ಗಾಂಧಿ!
ಬರ್ಲಿನ್ನಲ್ಲಿರುವ ಸಂಸತ್ ಭವನ ಬುಂಡೆಸ್ಟಾಗ್ಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಸಿದ್ಧ ಗ್ರಾಫಿಟಿ ವಾಲ್ ಬಳಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳು ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಹಾಕಿ ಟ್ಯಾಗ್ ಮಾಡಲಾಗಿದೆ.
|
ರಾಹುಲ್ ಗಾಂಧಿ ಅವರ ಬಹು ವ್ಯಕ್ತಿತ್ವ
ಬಹು ವ್ಯಕ್ತಿತ್ವ ಎಂಬರ್ಥ ಬರುವಂತೆ ರಾಹುಲ್ ಗಾಂಧಿ ಅವರ ಫೋಟೋಗಳ ಕೊಲಾಜ್ ಇರುವ ಚಿತ್ರವನ್ನು ಎಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್. ಗ್ರಾಫಿಟಿ ವಾಲ್ ಮುಂದೆ ನಿಂತು ಪೋಸ್ ನೀಡಿದ ರಾಹುಲ್ ಗಾಂಧಿ.
|
ಬಿಜೆಪಿಯಿಂದ ರೀಟ್ವೀಟ್
ಬರ್ಲಿನ್ನಲ್ಲಿರುವ ಸಂಸತ್ ಭವನ ಬುಂಡೆಸ್ಟಾಗ್ಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಸಿದ್ಧ ಗ್ರಾಫಿಟಿ ವಾಲ್ ಬಳಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳು ಕಾಂಗ್ರೆಸ್ ಟ್ವಿಟರ್ ಖಾತೆಯಲ್ಲಿ ಹಾಕಿ ಟ್ಯಾಗ್ ಮಾಡಲಾಗಿತ್ತು.
| class="twitter-tweet blockquote" data-lang="en"> Bhai is #twitterhandle kon chala rha hai? |
ಛೋಟಾ ಭೀಮ್ ಯಾವಾಗ ಶುರು
ನಾಲ್ಕು ಚಿತ್ರಗಳಿಗೂ ನಾಲ್ಕು ರೀತಿ ವ್ಯಾಖ್ಯಾನ ನೀಡಿ ಹಾಸ್ಯ ಮಾಡಲಾಗಿದೆ.
|
ಪೋಕೆಮ್ಯಾನ್ ಹುಡುಕುತ್ತಿರುವ ರಾಹುಲ್ ಗಾಂಧಿ
ಪೋಕೆಮ್ಯಾನ್ ಹುಡುಕುತ್ತಿರುವ ರಾಹುಲ್ ಗಾಂಧಿ
|
ಪ್ರೇಕ್ಷಕರ ಗಮನ ಬೇರೆಡೆ ಸೆಳೆಯುವುದು ಹೇಗೆ
ಪ್ರೇಕ್ಷಕರ ಗಮನ ಬೇರೆಡೆ ಸೆಳೆಯುವುದು ಹೇಗೆ ಎಂಬುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ.
|
ದುಡ್ಡು ಕಳೆದು ಹೋದಾಗ ಏನು ಮಾಡುವುದು?
ನನ್ನ ಪರ್ಸಿನ 10 ರು ಎಲ್ಲಿ ಕಳೆದು ಹೋಗಿದೆ ಎಂದು ಹುಡುಕುವುದು ಹೇಗೆ?
|
ಮೈತ್ರಿಗಾಗಿ ಹುಡುಕಾಟ
2019ರಲ್ಲಿ ಮೈತ್ರಿಗಾಗಿ ಹುಡುಕಾಟ ನಡೆಸಿದ್ದಾರೆ.
|
ಐಕ್ಯೂ ಲೆವಲ್ ಬಗ್ಗೆ ಪ್ರಶ್ನೆ
ಐಕ್ಯೂ ಲೆವಲ್ ಬಗ್ಗೆ ಪ್ರಶ್ನೆ ಕೇಳಿದಾಗ ರೀತಿ ಮುಖ ಮಾಡಬೇಕು.
|
ಹೋಮ್ ವರ್ಕ್
ಹೋಮ್ ವರ್ಕ್ ಮಾಡದೆ ಶಾಲೆಗೆ ಹೋಗಿ ಹೊರಗೆ ನಿಂತರೆ ಇದೇ ರೀತಿ ಕಾಣುವುದು.












Click it and Unblock the Notifications