ಜಮ್ಮು ಕಾಶ್ಮೀರ: ಓರ್ವ ಉಗ್ರನನ್ನು ಬಲಿಹಾಕಿದ ಭಾರತೀಯ ಸೇನೆ
ಪುಲ್ವಾಮಾ(ಜಮ್ಮು-ಕಾಶ್ಮೀರ), ಜುಲೈ 3: ಜಮ್ಮು ಕಾಶ್ಮೀರದ ಪುಲ್ವಾಮಾದ ಬಾಮ್ನೂ ಎಂಬಲ್ಲಿ ಇಂದು(ಜುಲೈ 3) ಬೆಳಗ್ಗೆ ನಡೆದ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ದಾಳಿಯಲ್ಲಿ ಓರ್ವ ಉಗ್ರನನ್ನು ಹತ್ಯೆಗೈಯುವಲ್ಲಿ ಭಾರತೀಯ ಸೇನಾ ಪಡೆ ಯಶಸ್ವಿಯಾಗಿದೆ.
ಪುಲ್ವಾಮಾ ಭಾಗದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಗುಪ್ತಚರ ವರದಿಯ ಪ್ರಕಾರ ಭದ್ರತಾ ಪಡೆ ಈ ಭಾಗದಲ್ಲಿ ಗಸ್ತು ತಿರುಗುತ್ತಿತ್ತು.

ಭಯೋತ್ಪಾದಕರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications