ಮುಖ್ಯಮಂತ್ರಿ ಇಬೋಬಿ ಸಿಂಗ್ ವಿರುದ್ಧ ಇರೋಮ್ ಶರ್ಮಿಳಾ ಸೋಲು
ಇಂಫಾಲ, ಮಾರ್ಚ್ 11: ಮಣಿಪುರದ ಮುಖ್ಯಮಂತ್ರಿ ಒಕ್ರಾಂ ಇಬೋಬಿ ಸಿಂಗ್ ಥೌಬಲ್ ಕ್ಷೇತ್ರದಿಂದ ಜಯಗಳಿಸಿದ್ದಾರೆ. 2002ರಿಂದ ಮಣಿಪುರದ ಮುಖ್ಯಮಂತ್ರಿಯಾಗಿರುವ 68 ವರ್ಷದ ಇಬೋಬಿ ಸಿಂಗ್ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡರು. ಅವರ ವಿರುದ್ಧ ಸ್ಪರ್ಧಿಸಿದ್ದ ಇರೋಮ್ ಶರ್ಮಿಳಾ ಸೋಲನುಭವಿಸಿದ್ದಾರೆ.













Click it and Unblock the Notifications