ಪುಣೆಯ ಟೆಕ್ಕಿ ಸಾವಿಗೆ ಇನ್ಫೋಸಿಸ್ ತೀವ್ರ ವಿಷಾದ

Posted By:
Subscribe to Oneindia Kannada

ಪುಣೆ, ಜನವರಿ 30: ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಭಾನುವಾರ ನಡೆದಿರುವ ಮಹಿಳೆ ಟೆಕಿ ಕೆ. ರಾಸಿಲಾ ರಾಜು ಅವರ ಹತ್ಯೆಗೆ ಇನ್ಫೋಸಿಸ್ ಕಂಪನಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. [ಪುಣೆ ಇನ್ಫೋಸಿಸ್ ಮಹಿಳಾ ಟೆಕ್ಕಿ ಕಗ್ಗೊಲೆ; ವಾಚ್ ಮನ್ ಮೇಲೆ ಅನುಮಾನ]

ಈ ಬಗ್ಗೆ ಟ್ವಿಟರ್ ನಲ್ಲಿ ತನ್ನ ದುಃಖ ತೋಡಿಕೊಂಡಿರುವ ಅದು, ಪುಣೆಯಲ್ಲಿನ ನಮ್ಮ ಕಚೇರಿಯಲ್ಲಿ ನಡೆದಿರುವ ಈ ಘಟನೆಯಿಂದ ತೀವ್ರ ಆಘಾತವಾಗಿದೆ. ನಮ್ಮ ಸಹೋದ್ಯೋಗಿಯ ಕುಟುಂಬದ ಆಕ್ರಂದಕ್ಕೆ ನಮ್ಮ ಹೃತ್ಪೂರ್ವಕ ಭಾಷ್ಪಾಂಜಲಿಗಳ ಅರ್ಪಣೆ ಎಂದು ಕಂಪನಿ ಹೇಳಿದೆ.

Infosys express deep condolence for its techie murder

ಮತ್ತೊಂದು ಟ್ವೀಟ್ ನಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಕಂಪನಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದು ಹೇಳಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In twitter, Infosys expresses strong condolences for the murder of its employee in its Pune campus on Sunday. It also assured the necessary support to provide full cooperation for investigating authorities.
Please Wait while comments are loading...