ಫೆಬ್ರವರಿ 21ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ, ಫೆಬ್ರವರಿ 21: ಮೂಲಸೌಕರ್ಯ ನಿರ್ವಹಣೆ, ಸುರಕ್ಷತೆ ಹಾಗೂ ಕಾರ್ಯಾಚರಣೆಗೆ ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳಲು ಭಾರತೀಯ ರೈಲ್ವೆ ಶುಕ್ರವಾರ 280 ರೈಲುಗಳನ್ನು ರದ್ದುಗೊಳಿಸಿದೆ. ರೈಲ್ವೆ ಇಲಾಖೆಯ ಪ್ರಕಾರ, ಇನ್ನೂ 136 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ ಎಂಬುದನ್ನು ರೈಲು ಪ್ರಯಾಣಿಕರು ಗಮನಿಸಬೇಕಿದೆ. ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಮರುಪಾವತಿಯನ್ನು ಪಡೆಯಲು ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಬೇಕು.

Indian Railways cancels 280 trains on February 21th 2023 full list is here

ಇಂದು ( ಫೆಬ್ರವರಿ 21 ) ರದ್ದಾದ ರೈಲುಗಳ ಪಟ್ಟಿ

01539 , 01542 , 01583 , 01590 , 01605 , 01606 , 01607 , 01608 , 01625 , 01626 , 01823 , 01824 , 03209 , 03210 , 03341 , 03342 , 03359 , 03360 , 03385 , 03386 , 03591 , 03592 , 03615 , 03616 , 03627 , 03649 , 03650 , 04029 , 04030 , 04041 , 04042 , 04139 , 04148 , 04149 , 04203 , 04204 , 04255 , 04256 , 04263 , 04264 , 04267 , 04268 , 04303 , 04304 , 04305 , 04306 , 04319 , 04320 , 04335 , 04336 , 04338 , 04379 , 04380 , 04381 , 04382 , 04403 , 04404 , 04408 , 04421 , 04424 , 04549 , 04550 , 04568 , 04577 , 04648 , 04651 , 04901 , 04902 , 04909 , 04910 , 04912 , 04913 , 04916 , 04919 , 04927 , 04938 , 04941 , 04946 , 04950 , 04953 , 04958 , 04959 , 04961 , 04963 , 04964 , 04987 , 04988 , 04999 , 05000 , 05035 , 05036 , 05039 , 05040 , 05091 , 05092 , 05093 , 05094 , 05117

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+