ಅಕ್ಟೋಬರ್ 8 ಆದಾಯ ತೆರಿಗೆ ಇಲಾಖೆ ಕೆಲಸಗಳು ಬಂದ್

ನವದೆಹಲಿ, ಸೆಪ್ಟೆಂಬರ್. 24: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತೆರಿಗೆ ಇಲಾಖೆ ನೌಕರರು ಅಕ್ಟೋಬರ್ ಮೊದಲ ವಾರ ಪ್ರತಿಭಟನೆ ನಡೆಸಲಿದ್ದಾರೆ. ನಮ್ಮ ಬೇಡಿಕೆಗಳನ್ನು ಪೂರೈಸದಿದ್ದರೆ ಎಲ್ಲ ಕೆಲಸ ಸ್ಥಗಿತ ಮಾಡುತ್ತೇವೆ. ಅಕ್ಟೋಬರ್ 8 ಕ್ಕೆ ಪ್ರತಿಭಟನೆ ನಡೆಸುತ್ತೆವೆ ಎಂದು ನೌಕರರ ಎರಡು ಪ್ರಮುಖ ಸಂಘಟನೆಗಳು ತಿಳಿಸಿವೆ.

ಆದಾಯ ತೆರಿಗೆ ಇಲಾಖೆ ನೌಕರರ ಒಕ್ಕೂಟ (ಐಟಿಇ ಎಫ್‌) ಮತ್ತು ಆದಾಯ ತೆರಿಗೆ ಇಲಾಖೆ ಗೆಜೆಟೆಡ್‌ ಅಧಿಕಾರಿಗಳ ಸಂಘಟನೆ (ಐಟಿಜಿಒಎ) ಪ್ರತಿಭಟನೆಯ ಎಚ್ಚರಿಕೆ ನೀಡಿದೆ. [ಕೇವಲ 10 ದಿನದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಡೆಯಿರಿ]

Income Tax Officials Nationwide Strike on October 8

ತೆರಿಗೆ ಇಲಾಖೆ ನೌಕರರ ಬೇಡಿಕೆಯೇನು?

* ಆದಾಯ ತೆರಿಗೆ ಅಧಿಕಾರಿ (ಐಟಿಒ) ಹಾಗೂ ಸಹಾಯಕ ಮತ್ತು ಉಪ ಆದಾಯ ತೆರಿಗೆ ಆಯುಕ್ತ ಹುದ್ದೆಗಳಿಗೆ ಬಡ್ತಿ ನೀಡುವುದನ್ನು ತ್ವರಿತಗೊಳಿಸಬೇಕು.
* ಸಿಬ್ಬಂದಿಗೆ ಕೆಲಸಕ್ಕೆ ತಕ್ಕ ಮೂಲ ಸೌಕರ್ಯ ಹೆಚ್ಚಿಸಬೇಕು.
* ಸರ್ಕಾರ ತೆರಿಗೆ ಸಂಗ್ರಹ ಗುರಿಯನ್ನು ಹೆಚ್ಚು ಮಾಡಿದ್ದು ನಿರ್ದಿಷ್ಟ ಮಾನದಂಡ ಒದಗಿಸಬೇಕು.
* ಸರ್ಕಾರದಿಂದ ಹುದ್ದೆ ಭರ್ತಿ ಮಾಡಿಕೊಳ್ಳಲು ಕೇಂದ್ರಿಯ ತೆರಿಗೆ ಮಂಡಳಿ ಅನುಮತಿ ಪಡೆದಿದ್ದರೂ ಕ್ರಮ ಕೈಗೊಳ್ಳದೇ ಹಿಂದೇಟು ಹಾಕುತ್ತದೆ.
* ಹುದ್ದೆ ಭರ್ತಿ ಮಾಡಿ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು.[ತೆರಿಗೆ ಕಳ್ಳರ ಮಾಹಿತಿ ನೀಡಿ, ಬಹುಮಾನ ಗಳಿಸಿ]
* ಶೇ. 97 ಕ್ಕೂ ಅಧಿಕ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+