ಜಮ್ಮು-ಕಾಶ್ಮೀರ: ಎನ್ ಕೌಂಟರ್ ಗೆ ಓರ್ವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬಲಿ

Posted By:
Subscribe to Oneindia Kannada

ಅನಂತ್ ನಾಗ್(ಜಮ್ಮು-ಕಾಶ್ಮೀರ), ಆಗಸ್ಟ್ 4: ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಕಾನೆಲ್ವಾನ್ ಎಂಬಲ್ಲಿ ನಿನ್ನೆ(ಜುಲೈ 3) ರಾತ್ರಿ ನಡೆದ ಎನ್ ಕೌಂಟರ್ ನಲ್ಲಿ ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸುವಲ್ಲಿ ಅನಂತ್ ನಾಗ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ಭಯೋತ್ಪಾದಕ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವನೆಂದೂ ಪೊಲೀಸರು ಖಚಿತಪಡಿಸಿದ್ದು, ಈತನಿಂದ ಶಸ್ತ್ರಾಸ್ತ್ರಗಳನ್ನು, ಎರಡು ಮೊಬೈಲ್ ಫೋನ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

Hizbul Mujahideen terrorist killed in an encounter in Anantnag, kashmir

ನಿನ್ನೆ (ಜುಲೈ 3) ಬೆಳಿಗ್ಗೆ ಜಮ್ಮು-ಕಾಶ್ಮೀರದ ಶೋಪಿಯಾನ್ ಸೇನಾ ನೆಲೆ ಮೇಲೆ ನಡೆದಿದ್ದ ಉಗ್ರರ ದಾಳಿಯಲ್ಲಿ ಓರ್ವ ಮೇಜರ್ ಸೇರಿ ಇಬ್ಬರು ಭಾರತೀಯ ಸೈನಿಕರು ಸಾವನ್ನಪ್ಪಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Jammu and Kashmir police on Friday confirmed that one terrorist was killed on August 3rd, night in an encounter at Kanelwan area of Anantnag district in south Kashmir. The terrorist was belong to Hizbul Mujahideen terror group
Please Wait while comments are loading...