ಜಿಎಸ್ಟಿ ಇಳಿಕೆ: ಯಾವ ಯಾವ ಸಾಮಗ್ರಿ ಬೆಲೆ ಕಡಿಮೆ
Recommended Video

ಬೆಂಗಳೂರು, ನವೆಂಬರ್ 11: ಹಣಕಾಸು ಸಚಿವ ಅರುಣ್ ಜೈಟ್ಲಿ ನೇತೃತ್ವದಲ್ಲಿ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಸರಿ ಸುಮಾರು 177ಕ್ಕೂ ಅಧಿಕ ವಸ್ತಗಳ ಮೇಲಿನ ಜಿಎಸ್ಟಿ ತೆರಿಗೆ ಹೊರೆ ಇಳಿಕೆ ಮಾಡಲಾಗಿದೆ.
ಇದರಲ್ಲಿ ಪ್ರಮುಖವಾಗಿ ಎಲ್ಲಾ ರೆಸ್ಟೋರೆಂಟ್ ಮೇಲಿನ ಜಿಎಸ್ ಟಿಯನ್ನು ಶೇ5ಕ್ಕೆ ಮಿತಿಗೊಳಿಸಲಾಗಿದೆ. ತೆರಿಗೆ ಇಳಿಕೆಯಿಂದ ಬೆಲೆ ಕಡಿಮೆಯಾದ ಸಾಮಾಗ್ರಿಗಳ ಪೂರ್ಣ ವಿವರ ಇಲ್ಲಿದೆ.
ಗುವಾಹತಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ 23ನೇ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಪ್ರಮುಖವಾಗಿ, ಸಣ್ಣ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು 177ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್ಟಿ ದರ ಶೇ.28ರಿಂದ 18ಕ್ಕೆ ಕಡಿತಗೊಳಿಸಲಾಗಿದೆ.
ತೆರಿಗೆ ಇಳಿಕೆ:
* ಶೇ 28ರಿಂದ ಶೇ 18ರ ಸ್ಲ್ಯಾಬಿಗೆ 177ಕ್ಕೂ ಅಧಿಕ ವಸ್ತುಗಳನ್ನು ತರಲಾಗಿದೆ.
* ಇನ್ನು ಕೆಲವು ಸಾಮಾಗ್ರಿಗಳ ತೆರಿಗೆಯನ್ನು ಶೇ 28ರಿಂದ ಶೇ 12ಕ್ಕೆ ಇಳಿಸಲಾಗಿದೆ.
* ಶೇ 18ರಿಂದ ಶೇ 12ಕ್ಕೆ ಹಲವು ಸಾಮಾಗ್ರಿಗಳು ಸೇರಿವೆ.
* ಶೇ 12 ರಿಂದ ಶೇ 5 ಕೆಲ ವಸ್ತುಗಳು ಸೇರಿಕೊಂಡಿವೆ.
* ಕೆಲ ಸಾಮಾಗ್ರಿಗಳ ಮೇಲಿದ್ದ ಶೇ 5ರಷ್ಟಿದ್ದ ಜಿಎಸ್ ಟಿಯನ್ನು ತೆರಿಗೆ ಮುಕ್ತಗೊಳಿಸಲಾಗಿದೆ.

ತೆರಿಗೆ ಮುಕ್ತಗೊಂಡ ಸಾಮಾಗ್ರಿಗಳು
- ಕೆಲ ಸಾಮಾಗ್ರಿಗಳ ಮೇಲಿದ್ದ ಶೇ 5ರಷ್ಟಿದ್ದ ಜಿಎಸ್ ಟಿಯನ್ನು ತೆರಿಗೆ ಮುಕ್ತಗೊಳಿಸಲಾಗಿದೆ.
- Fish frozen or dried (not put up in unit container bearing a brand name)
- Khandsari sugar
- Guar meal
- iHop cone (other than grounded, powdered or in pellet form)
- Certain dried vegetables such as sweet potatoes, maniac
- Unworked coconut shell

ತೆರಿಗೆ 12 ರಿಂದ ಶೇ 5ಕ್ಕೆ ಇಳಿಕೆ, ಯಾವ ಸಾಮಾಗ್ರಿಗಳು
ಜಿ ಎಸ್ಟಿಶೇ 12 ರಿಂದ ಶೇ 5 ಕೆಲ ವಸ್ತುಗಳು ಸೇರಿಕೊಂಡಿವೆ.
* Desiccated coconut
*Worn clothing
*Fly ash brick
* iNarrow woven fabric including cotton newar [with no refund of unutilised input tax credit]
* Idli, dosa batter
* Finished leather, chamois and composition leather
* Coir cordage and ropes, jute twine, coir products
* Fishing net and fishing hooks

ಯಾವ ವಸ್ತು ಮೇಲೆ 18ರಿಂದ ಶೇ 5ಕ್ಕೆ ತೆರಿಗೆ ಇಳಿಕೆ
ಹಲವು ವಸ್ತುಗಳ ಮೇಲಿನ ಜಿಎಸ್ಟಿಯನ್ನು ಶೇ18ರಿಂದ ಶೇ 5ಕ್ಕೆ ಇಳಿಸಲಾಗಿದೆ:
* Puffed rice chikki, peanut chikki, sesame chikki, revdi, tilrevdi, khaza, kazuali, groundnut sweets gatta, kuliya
**Sulphur recovered in refining of crude
* Fly ash aggregate with 90% or more fly ash content
* Flour of potatoes put up in unit container bearing a brand name
* Chutney powder
* Fly ash

ಶೇ 18ರಿಂದ ಶೇ 12ಕ್ಕೆ ಹಲವು ಸಾಮಾಗ್ರಿ
ಹಲವು ಸಾಮಾಗ್ರಿಗಳ ಮೇಲೆ ಜಿಎಸ್ಟಿ 18ರಿಂದ ಶೇ 12ಕ್ಕೆ ಇಳಿಕೆಯಾಗಿದೆ:
Condensed milk
Refined sugar and sugar cubes
Pasta
Specified parts of sewing machine
Spectacles frames
Furniture wholly made of bamboo or cane

ಯಾವುದರ ಮೇಲೆ ತೆರಿಗೆ ಶೇ 28ರಿಂದ ಶೇ 12ಕ್ಕೆ ಇಳಿಕೆ
Curry paste, mayonnaise and salad dressings, mixed condiments and mixed seasoning
Diabetic food
Medicinal grade oxygen
Printing ink
Hand bags and shopping bags of jute and cotton
Hats (knitted or crocheted)
Parts of specified agricultural, horticultural, forestry, harvesting or threshing machinery
Wet grinders consisting of stone as grinder
Tanks and other armoured fighting vehicles

ಶೇ 28ರಿಂದ ಶೇ 18ರ ಸ್ಲ್ಯಾಬಿಗೆ ಯಾವ ಸಾಮಾಗ್ರಿಗಳು
Electrical boards, panels, consoles, cabinets etc for electric control or distribution
Particle/fibre boards and ply wood. Article of wood, wooden frame, paving block
Furniture, mattress, bedding and similar furnishing
Trunk, suitcase, vanity cases, brief cases, travelling bags and other hand bags, cases
Detergents, washing and cleaning preparations
Liquid or cream for washing the skin

ಶೇ 28ರಿಂದ ಶೇ 18ಕ್ಕೆಯಾವ ಸಾಮಾಗ್ರಿ ತೆರಿಗೆ ಇಳಿಕೆ
Shampoos; Hair cream, Hair dyes (natural, herbal or synthetic) and similar other goods; henna powder or paste, not mixed with any other ingredient;
Pre-shave, shaving or after-shave preparations, personal deodorants, bath preparations, perfumery, cosmetic or toilet preparations, room deodorisers
Perfumes and toilet waters
Beauty or make-up preparations
Fans, pumps, compressors
Lamp and light fitting
Wire, cables, insulated conductors, electrical insulators, electrical plugs, switches, sockets, fuses, relays, electrical connectors

ಜಿಎಸ್ಟಿ ಶೇ 28ರಿಂದ ಶೇ 18 ಇಳಿಕೆ ಯಾವ ಸಾಮಾಗ್ರಿಗಳು
Primary cell and primary batteries
Sanitary ware and parts thereof of all kind
Articles of plastic, floor covering, baths, shower, sinks, washbasins, seats, sanitary ware of plastic
Slabs of marbles and granite
Goods of marble and granite such as tiles
Ceramic tiles of all kinds
Miscellaneous articles such as vacuum flasks, lighters,
Wrist watches, clocks, watch movement, watch cases, straps, parts

ಶೇ 28ರಿಂದ ಶೇ 18ರ ಸ್ಲ್ಯಾಬಿಗೆ ಬಂದ ಸಾಮಾಗ್ರಿಗಳು
Article of apparel & clothing accessories of leather, guts, furskin, artificial fur and other articles such as saddlery and harness for any animal
Articles of cutlery, stoves, cookers and similar non electric domestic appliances
Razor and razor blades
Multi-functional printers, cartridges
Office or desk equipment
Door, windows and frames of aluminium.
Articles of plaster such as board, sheet,

ಶೇ 28ರಿಂದ ಶೇ 18ರ ಸ್ಲ್ಯಾಬಿಗೆ
Articles of asphalt or slate,
Articles of mica
Ceramic flooring blocks, pipes, conduit, pipe fitting
Wall paper and wall covering
Glass of all kinds and articles thereof such as mirror, safety glass, sheets, glassware
Cooling towers, pressure vessels, reactors
Crankshaft for sewing machine, tailor's dummies, bearing housings, gears and gearing; ball or roller screws; gaskets

ಶೇ 28ರಿಂದ ಶೇ 18ರ ಸ್ಲ್ಯಾಬಿಗೆ ಯಾವ ಸಾಮಾಗ್ರಿಗಳು-2
Electrical apparatus for radio and television broadcasting
Sound recording or reproducing apparatus
Signalling, safety or traffic control equipment for transports
Physical exercise equipment, festival and carnival equipment, swings, shooting galleries, roundabouts, gymnastic and athletic equipment
All musical instruments and their parts
Artificial flowers, foliage and artificial fruits
Explosive, anti-knocking preparation, fireworks
Cocoa butter, fat, oil powder,Extract, essence ad concentrates of coffee, miscellaneous food preparations

ಯಾವ ಯಾವ ಸಾಮಾಗ್ರಿ ಬೆಲೆ ಕಡಿಮೆ
Chocolates, Chewing gum / bubble gum
Electrical, electronic weighing machinery
Fire extinguishers and fire extinguishing charge
Fork lifts, lifting and handling equipment,
Bull dozers, excavators, loaders, road rollers,
Earth moving and levelling machinery,
Escalators
Malt extract and food preparations of flour, groats, meal, starch or malt extract

ಶೇ 28ರಿಂದ ಶೇ 18ರ ಸ್ಲ್ಯಾಬಿಗೆ ಯಾವ ಸಾಮಾಗ್ರಿಗಳು-3
Waffles and wafers coated with chocolate or containing chocolate
Rubber tubes and miscellaneous articles of rubber
Goggles, binoculars, telescope,
Cinematographic cameras and projectors, image projector,
Microscope, specified laboratory equipment, specified scientific equipment such as for meteorology, hydrology, oceanography, geology
Solvent, thinners, hydraulic fluids, anti-freezing preparation
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications