Gold Silver Price: ವಾರಾಂತ್ಯದಲ್ಲಿ ಬಂಗಾರ ದುಬಾರಿ, ಇಂದಿನ ಚಿನ್ನ ಬೆಳ್ಳಿ ದರ ಎಷ್ಟಿದೆ
ಬೆಂಗಳೂರು, ಸೆಪ್ಟಂಬರ್ 22: ಚಿನ್ನಾಭರಣಗಳ ಬೆಲೆಯಲ್ಲಿ ಕಳೆದ ಒಂದು ವಾರದಿಂದ ಏರಿಳಿಕೆ ಮುಂದುವರಿದಿದೆ. ವಾರಾಂತ್ಯದಲ್ಲಿ ಚಿನ್ನ ಮತ್ತಷ್ಟು ದುಬಾರಿಯಾಗಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆ ಆಗಿಲ್ಲ. ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಗರಿಷ್ಠ 150 ರೂಪಾಯಿ ಏರಿಕೆ ಆಗಿದೆ. ಹಾಗಾದರೆ ಇಂದು ದೇಶದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ. ನಗರವಾರು ಮಾಹಿತಿ ಬೆಲೆ ಮಾಹಿತಿ ಇಲ್ಲಿದೆ.
ಇಂದು ಸೆಪ್ಟಂಬರ್ 22ರಂದು 22ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ದೇಶದಲ್ಲಿ 69600 ರೂ ಆಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆ 75950 ರೂಪಾಯಿ ಇದೆ. 100 ಗ್ರಾಂ ಬೆಳ್ಳಿಯ ಬೆಲೆ 9302 ರೂಪಾಯಿ ಇದೆ ಎಂದು ವರದಿ ಆಗಿದೆ. ಬೆಂಗಳೂರಿನಲ್ಲಿ ಚಿನ್ನ ಬೆಳ್ಳಿ ಬೆಲೆ ಇದೇ ರೀತಿ ಇದೆ.

ವಿದೇಶವಾರು 10 ಗ್ರಾಂ ಚಿನ್ನದ ಬೆಲೆ 22 ಕ್ಯಾರಟ್ ಚಿನ್ನದ ಬೆಲೆ
ಭಾರತ: 69600 ರೂಪಾಯಿ
ದುಬೈ: 66,820 ರೂಪಾಯಿ
ಮಲೇಷ್ಯಾ: 69,130 ರೂಪಾಯಿ
ಅಮೆರಿಕ: 66,780 ರೂಪಾಯಿ
ಸಿಂಗಾಪುರ: 68,430 ರೂಪಾಯಿ
ಸೌದಿ ಅರೇಬಿಯಾ: 66,740 ರೂಪಾಯಿ
ಓಮನ್: 67,840 ರೂಪಾಯಿ
ಕುವೇತ್: 65,150 ರೂಪಾಯಿ
ಕತಾರ್: 68,120 ರೂಪಾಯಿ
ನಗರವಾರು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಪಟ್ಟಿ
ದೆಹಲಿ: 69,750 ರೂಪಾಯಿ
ಮುಂಬೈ: 69,600 ರೂಪಾಯಿ
ಬೆಂಗಳೂರು: 69,600 ರೂಪಾಯಿ
ಚೆನ್ನೈ: 69,600 ರೂಪಾಯಿ
ಕೋಲ್ಕತಾ: 69,600 ರೂಪಾಯಿ
ಕೇರಳ: 69,600 ರೂಪಾಯಿ
ಲಕ್ನೋ: 69,750 ರೂಪಾಯಿ
ಭುವನೇಶ್ವರ್: 69,600 ರೂಪಾಯಿ
ಅಹ್ಮದಾಬಾದ್: 69,650 ರೂಪಾಯಿ
ಜೈಪುರ್: 69,750 ರೂಪಾಯಿ
ನಗರವಾರು 100 ಗ್ರಾಂ ಬೆಳ್ಳಿ ದರಪಟ್ಟಿ
ಬೆಂಗಳೂರು: 8,500 ರೂಪಾಯಿ
ದೆಹಲಿ: 9,300 ರೂಪಾಯಿ
ಚೆನ್ನೈ: 9,800 ರೂಪಾಯಿ
ಮುಂಬೈ: 9,300 ರೂಪಾಯಿ
ಲಕ್ನೋ: 9,300 ರೂಪಾಯಿ
ಭುವನೇಶ್ವರ್: 9,800 ರೂಪಾಯಿ
ಕೇರಳ: 9,800 ರೂಪಾಯಿ
ಅಹ್ಮದಾಬಾದ್: 9,300 ರೂಪಾಯಿ
ಕೋಲ್ಕತಾ: 9,300 ರೂಪಾಯಿ
ಜೈಪುರ್: 9,300 ರೂಪಾಯಿ
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಚಿನ್ನ ಬೆಳ್ಳಿ ಖರೀದಿವೇಳೆ ವೇಸ್ಟೇಜ್ ಇನ್ನಿತರ ಶುಲ್ಕ ವಿಧಿಸುವ ಪರಿಣಾಮ ನಗರವಾರು ಬೆಲೆಯಲ್ಲಿ ಕೊಂಚ ವ್ಯತ್ಯಾಸ ಕಂಡು ಬರಬಹುದು ಎಂಬ ಸೂಚನೆ ನೀಡಲಾಗಿದೆ.












Click it and Unblock the Notifications