Gold Price on Decembe 28: ಭಾರತದಲ್ಲಿ 'ಚಿನ್ನ' ತುಸು ದುಬಾರಿ, 'ಬೆಳ್ಳಿ' ದರ ತಟಸ್ಥ, ಎಲ್ಲೆಲ್ಲಿ ಎಷ್ಟಿದೆ ದರ?

ಬೆಂಗಳೂರು, ಡಿಸೆಂಬರ್ 28: ವಿಶ್ವದ ಇತರ ದೇಶಗಳಲ್ಲಿ ಚಿನ್ನದ ದರ ಯಥಾಸ್ಥಿತಿಯಲ್ಲಿದೆ. ಆದರೆ ಬೇಡಿಕೆ ಹೆಚ್ಚಿರುವ ಭಾರತದ ದೇಶದಲ್ಲಿ ಚಿನ್ನದ ದರ ಪ್ರತಿ ಗ್ರಾಂ 20 ರೂಪಾಯಿ ಏರಿಕೆ ಆಗಿದೆ. ಇದರ ವಿರುದ್ಧವೆಂಬಂತೆ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಗಳು ಆಗದೇ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಡಿಸೆಂಬರ್ 28ರಂದು ಗುರುವಾರ ಭಾರತದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 58,500 ರೂಪಾಯಿ ಇದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 63,820 ರೂಪಾಯಿ ಇದೆ. ಈ ಎರಡು ಗುಣಮಟ್ಟದ ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರ ತಟಸ್ಥವಾಗಿದ್ದು, 10 ಗ್ರಾಂ ಬೆಳ್ಳಿಯ ದರ 770 ರೂಪಾಯಿ ಇದೆ. ರಾಜ್ಯ, ವಿವಿಧ ನಗರಳಲ್ಲಿನ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ.

Gold Price Hike on December 28th in India, Silver Price Normal, check City Wise Rate List

ದೇಶದ ವಿವಿಧ ನಗರಗಳ 22 ಕ್ಯಾರಟ್ 10 ಗ್ರಾಂ ಚಿನ್ನದ ದರ

ಬೆಂಗಳೂರು- 58,500 ರೂಪಾಯಿ

ದೆಹಲಿ- 58,650 ರೂಪಾಯಿ

ಕೋಲ್ಕತಾ- 58,500 ರೂಪಾಯಿ

ಚೆನ್ನೈ- 59,000 ರೂಪಾಯಿ

ಮುಂಬೈ- 58,500 ರೂಪಾಯಿ

ಕೇರಳ- 58,500 ರೂಪಾಯಿ

ಜೈಪುರ್- 58,650 ರೂಪಾಯಿ

ಲಕ್ನೋ- 58,650 ರೂಪಾಯಿ

ಭುವನೇಶ್ವರ್- 58,500 ರೂಪಾಯಿ

ಅಹ್ಮದಾಬಾದ್- 58,550 ರೂಪಾಯಿ

ಭಾರತದ ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ ಪಟ್ಟಿ

ಬೆಂಗಳೂರು- 7,700 ರೂಪಾಯಿ

ಮುಂಬ - 7,920 ರೂಪಾಯಿ

ದೆಹಲಿ- 7,920 ರೂಪಾಯಿ

ಚೆನ್ನೈ - 8070 ರೂಪಾಯಿ

ಕೇರಳ - 8,070 ರೂಪಾಯಿ

ಕೋಲ್ಕತಾ - 7,920 ರೂಪಾಯಿ

ಜೈಪುರ್- 7,920 ರೂಪಾಯಿ

ಲಕ್ನೋ- 7,920 ರೂಪಾಯಿ

ಅಹ್ಮದಾಬಾದ್- 7,920 ರೂಪಾಯಿ

ಬೇರೆ ದೇಶಗಳಲ್ಲಿ ಚಿನ್ನದ ದರ ಎಷ್ಟಿದೆ (22 ಕ್ಯಾರಟ್)

ದುಬೈ 10 ಗ್ರಾಂ ಚಿನ್ನದ ಬೆಲೆ- 52,249 ರೂಪಾಯಿ

ಮಲೇಷ್ಯಾದಲ್ಲಿ 10 ಗ್ರಾಂ ಚಿನ್ನದ ಬೆಲೆ- 54,492 ರೂಪಾಯಿ

ಅಮೆರಿಕ- 52,505 ರೂಪಾಯಿ

ಸೌದಿ ಅರೇಬಿಯಾ - 52,664 ರೂಪಾಯಿ

ಓಮನ್ - 54,153 ರೂಪಾಯಿ

ಸಿಂಗಾಪುರ- 53,260 ರೂಪಾಯಿ

ಕತಾರ್ - 54,126 ರೂಪಾಯಿ

ಕುವೇತ್- 53,410 ರೂಪಾಯಿ

Gold Price Hike on December 28th in India, Silver Price Normal, check City Wise Rate List

ಕರ್ನಾಟಕ ನಗರಗಳಲ್ಲಿನ ಚಿನ್ನದ ದರ

ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆ/ನಗರಳಲ್ಲಿ ಗುರುವಾರ 22 ಕ್ಯಾರಟ್‌ ಚಿನ್ನದ ದರ 10 ಗ್ರಾಂ ಗೆ 58,500 ರೂಪಾಯಿ ಇದೆ. ಇಲ್ಲಿಯೇ 24 ಕ್ಯಾರೆಟ್‌ಗೆ 63,820 ರೂಪಾಯಿ ಇದೆ. ಕೆಲವೆಡೆ ಇತರೆ ಶುಲ್ಕ ಸೇರಿ ದರದಲ್ಲಿ ವ್ಯತ್ಯಾಸವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+