Gold Price Today: ಡಿ.27 ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ ಹೆಚ್ಚಳ, ನಗರವಾರು ಬೆಲೆಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಡಿಸೆಂಬರ್ 27: ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಅದಕ್ಕೆ ತಕ್ಕಂತೆ ಚಿನ್ನ ಮತ್ತು ಬೆಳ್ಳಿ ಆಭರಣಗಳ ದರಗಳಲ್ಲಿ ಆಗಾಗ ಏರಿಳಿತ ಸಾಮಾನ್ಯ ಎಂಬಂತಾಗಿದೆ. ಒಂದೆರಡು ದಿನದಿಂದ ತಟಸ್ಥವಾಗಿದ್ದ ಚಿನ್ನದ ದರದಲ್ಲಿ ಇಂದು ಡಿಸೆಂಬರ್ 27ರಂದು ಮತ್ತೆ ಏರಿಕೆ ಆಗಿದೆ. ಈ ಮೂಲಕ ಮದುವೆ ಋತು ಆರಂಭವಾಯಿತೆಂದು ಬೆಳ್ಳಿ-ಬಂಗಾರದ ಆಭರಣ ಖರೀದಿಸುವವರಿಗೆ ಜೇಬಿಗೆ ಮತ್ತಷ್ಟು ಹೊರೆ ಆಗಲಿದೆ.
ವಿಶೇಷವೆಂದರೆ ಇಂದು ಬುಧವಾರ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಎರಡರಲ್ಲೂ ಚಿನ್ನದ ದರ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರೊಂದಿಗೆ ಬೆಳ್ಳಿ ದರವು ತುಸು ಹೆಚ್ಚಾಗಿದೆ. ಯಾವ ಚಿನ್ನದ ದರ ಯಾವ ಪ್ರದೇಶದಲ್ಲಿ ಎಷ್ಟಿದೆ? ಎಂಬ ಅಂಕಿ ಅಂಶಗಳು ಇಲ್ಲಿವೆ.

ಇಂದಿನ 24 ಕ್ಯಾರೆಟ್ ಚಿನ್ನದ ದರ ಎಷ್ಟಿದೆ?
* 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ- 6,371 ರೂಪಾಯಿ
(ನೆನ್ನೆ ಡಿ.26 ರಂದು ಚಿನ್ನಕ್ಕೆ 6,349 ರೂ. ಇತ್ತು)
* 8 ಗ್ರಾಂ ಚಿನ್ನದ ಬೆಲೆ- 50,968 ರೂಪಾಯಿ
(ನಿನ್ನೆಯ ಬೆಲೆ- 50,792 ರೂ.)
* 10 ಗ್ರಾಂ ಚಿನ್ನದ ಬೆಲೆ- 63,710 ರೂಪಾಯಿ ಇದೆ.
(ನೆನ್ನೆ ಚಿನ್ನದ ದರ-63,490 ರೂ)
*100 ಗ್ರಾಂ ಚಿನ್ನದ ಬೆಲೆ- 6,37,100 ರೂಪಾಯಿ
(ನೆನ್ನೆ ಚಿನ್ನದ ಬೆಲೆ- 6,34,900 ರೂ)
22 ಕ್ಯಾರೆಟ್ ಚಿನ್ನದ ಬೆಲೆಯ ಮಾಹಿತಿ
ಇಂದು 1 ಗ್ರಾಂ ಚಿನ್ನದ ದರ-5,840 ರೂಪಾಯಿ
(ನೆನ್ನೆ ಚಿನ್ನದ ಬೆಲೆ- 5,820 ರೂ.)
* 8 ಗ್ರಾಂ ಚಿನ್ನದ ದರ- 46,720 ರೂಪಾಯಿ
(ನೆನ್ನೆ ಚಿನ್ನದ ದರ- 46,560 ರೂ)
* 10 ಗ್ರಾಂ ಚಿನ್ನದ ದರ - 58,400 ರೂಪಾಯಿ
(ನೆನ್ನೆ ಚಿನ್ನದ ದರ- 58,200 ರೂ.ಇತ್ತು)
* 100 ಗ್ರಾಂ ಚಿನ್ನದ ಬೆಲೆ- 5,84,000 ರೂಪಾಯಿ
(ನೆನ್ನೆ ಚಿನ್ನದ ದರ-5,82,000 ರೂ.)
ಕರ್ನಾಟಕ ರಾಜ್ಯದಲ್ಲಿನ ಚಿನ್ನದ ದರದ ವಿವರ
ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ ಒಳಗೊಂಡಂತೆ ಇನ್ನಿತರ ಪ್ರದೇಶಗಳಲ್ಲಿ ಇಂದು ಡಿಸೆಂಬರ್ 27ರಂದು ಬುಧವಾರ 24 ಕ್ಯಾರೆಟ್‌ಗೆ 63,710 ರೂಪಾಯಿದ್ದು ಇದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 58,400 ರೂಪಾಯಿಯಷ್ಟಿದೆ. ಕೆಲವು ನಗರಗಳಲ್ಲಿ ಎಕ್ಸ್ಟ್ರಾ ಚಾರ್ಜಸ್‌ನಿಂದ ಬೆಲೆಯಲ್ಲಿ ತುಸು ವ್ಯತ್ಯಾಸ ಕಾಣಬಹುದಾಗಿದೆ.

ಹೊರರಾಜ್ಯಗಳಲ್ಲಿ 22 ಕ್ಯಾರೆಟ್ ಚಿನ್ನದ ದರ ಪಟ್ಟಿ
ಚೆನ್ನೈನಲ್ಲಿ 10 ಗ್ರಾಂ ಚಿನ್ನದ ದರ- 58,950 ರೂಪಾಯಿ,
ಮುಂಬೈನಲ್ಲಿ ಚಿನ್ನದ ದರ-58,400 ರೂಪಾಯಿ,
ಹೈದರಾಬಾದ್- 58,400 ರೂಪಾಯಿ
ಕೇರಳ - 58,400 ರೂಪಾಯಿ
ದೆಹಲಿಯಲ್ಲಿ-58,550 ರೂಪಾಯಿ.
ಕೋಲ್ಕತಾದಲ್ಲಿ- 58,400 ರೂಪಾಯಿ.
ಪುಣೆ- 58,400 ರೂಪಾಯಿ
ಅಹಮದಾಬಾದ್- 58,450 ರೂಪಾಯಿ
ಲಖನೌ- 58,550 ರೂಪಾಯಿ
ವಿಜಯವಾಡ- 58,400 ರೂಪಾಯಿ
ಜೈಪುರ- 58,550 ರೂಪಾಯಿ ಇದೆ.
ವಿವಿಧ ನಗರದಲ್ಲಿನ 24 ಕ್ಯಾರೆಟ್ ಚಿನ್ನದ ದರ ಪಟ್ಟಿ
24 ಕ್ಯಾರೆಟ್10 ಗ್ರಾಂ ಚಿನ್ನದ ಬೆಲೆ ಚೆನ್ನೈನಲ್ಲಿ- 64,310 ರೂಪಾಯಿ ಇದೆ
ದೆಹಲಿಯಲ್ಲಿ ಚಿನ್ನದ ದರ- 63,860 ರೂಪಾಯಿ
ಮುಂಬೈನಲ್ಲಿ ಚಿನ್ನದ ದರ- 63,710 ರೂಪಾಯಿ.
ಕೋಲ್ಕತಾ ಚಿನ್ನದ ದರ- 63,710 ರೂಪಾಯಿ
ಹೈದರಾಬಾದ್ ಬಂಗಾರದ ಬೆಲೆ- 63,710 ರೂಪಾಯಿ
ಪುಣೆ ಚಿನ್ನದ ದರ- 63,710 ರೂಪಾಯಿ
ಅಹಮದಾಬಾದ್- 63,760 ರೂಪಾಯಿ
ಕೇರಳ ಚಿನ್ನದ ಬೆಲೆ- 63,710 ರೂಪಾಯಿ.
ವಿಜಯವಾಡದಲ್ಲಿ - 58,400 ರೂಪಾಯಿ ಇದೆ.












Click it and Unblock the Notifications