Fact Check: ಕೊವಿಡ್ 19 ಸೋಂಕಿತರ ಸಾವಿಗೆ ರಕ್ತಹೆಪ್ಪುಗಟ್ಟುವಿಕೆ ಕಾರಣ?

ಬೆಂಗಳೂರು, ಮೇ 24: ಕೊರೊನಾವೈರಸ್ ಸೋಂಕು ಹರಡುವಿಕೆ, ರೋಗದ ಲಕ್ಷಣ, ಕೊವಿಡ್ 19 ರೋಗಿಗಳು ಮೃತಪಡಲು ಕಾರಣವೇನು ಎಂಬುದರ ಬಗ್ಗೆ ಅನೇಕ ಸುಳ್ಳು ಸುದ್ದಿಗಳು ಹಬ್ಬಿವೆ. ರೋಗಿಗಳು ಸಾಯಲು ಕಾರಣ ಏನಿರಬಹುದು ಎಂಬುದರ ಬಗ್ಗೆ ಸುಳ್ಳು ಸುದ್ದಿ ವಾಟ್ಸಾಪ್ ನಲ್ಲಿ ಹರಡುತ್ತಿದೆ.

Recommended Video

      ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

      ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವಿಕೆ(blood clots)ಉಂಟಾಗಿ ಕೊವಿಡ್ 19 ಸೋಂಕಿತರು ಮೃತಪಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.

      ಇಲ್ಲಿ ತನಕ ಬಂದಿರುವ ರೋಗದ ಲಕ್ಷಣ ಹಾಗೂ ಸಾವಿನ ಕಾರಣಗಳು ತಪ್ಪಾಗಿವೆ. ಇಟಲಿಯ ವಿಜ್ಞಾನಿಗಳು ರೋಗಕ್ಕೆ ಬೇರೆಯದ್ದೇ ಕಾರಣವಿದೆ ಎಂದು ತಿಳಿಸಿದ್ದಾರೆ ಎಂದು ವಾಟ್ಸಾಪ್ ಸಂದೇಶದಲ್ಲಿ ಹೇಳಲಾಗಿದೆ. ಇದಲ್ಲದೆ ವೆಂಟಿಲೇಟರ್ ಕೂಡಾ ಕೊರೊನಾವೈರಸ್ ಚಿಕಿತ್ಸೆಗೆ ನಿರುಪಯುಕ್ತವಾಗಿದೆ ಎಂದು ಇಟಾಲಿಯನ್ ವೈದ್ಯರು ಹೇಳಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

      Fact check: Does thrombosis lead to COVID-19 death

      ಆದರೆ, ಈ ರೀತಿ ಕೊರೊನಾವೈರಸ್ ರೋಗಿಗಳ ಸಾವಿನ ಕಾರಣ ಇದೇ ಎಂಬ ಸಂದೇಶಗಳನ್ನು ನಂಬಬೇಡಿ, ಕೊವಿಡ್ 19 ಸಾವಿಗೆ ಥ್ರೊಂಬೊಸಿಸ್ ಆಗಲಿ, ನ್ಯುಮೋನಿಯಾ ಮುಖ್ಯ ಕಾರಣ ಎಂಬುದು ಸುಳ್ಳು ಎಂದು ಗೂಗಲ್ ರಿವರ್ಸ್ ಇಮೇಜ್ ಸರ್ಚ್, ಇಟಲಿಯನ್ ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

      ಶ್ವಾಸಕೋಶದ ಸಮಸ್ಯೆಯಿದ್ದವರಿಗೆ ಕೊವಿಡ್ 19 ಸೋಂಕು ತಗುಲಿದರೆ ಮಾರಣಾಂತಿಕವಾಗಬಹುದು, ರಕ್ತಹೆಪ್ಪುಗಟ್ಟುವಿಕೆ ಪ್ರಮಾಣ ಅಧಿಕವಾಗಿರುತ್ತದೆ, ಐಸಿಯುವಿನಲ್ಲಿ ಚಿಕಿತ್ಸೆ ಅಗತ್ಯ ಎನ್ನಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+