ಪ್ರಾವಿಡೆಂಟ್ ಫಂಡ್ ವಿತ್ ಡ್ರಾ ಇನ್ನು ಡಿಜಿಟಲ್ ರೂಪದಲ್ಲಿ ಮಾತ್ರ!

ಇತ್ತೀಚೆಗೆ, ಪಿಎಫ್ ನಿಯಾವಳಿಗಳಲ್ಲಿ ಬದಲಾವಣೆ ತರಲಾಗಿತ್ತು. ಪಿಎಫ್ ಮೊತ್ತದ ಎಲ್ಲಾ ಬಗೆಯ ಪಾವತಿಗಳು, ಪಿಂಚಣಿಗಳು ಕೇವಲ ಡಿಜಿಟಲ್ ಮಾದರಿಯಲ್ಲೇ ಆಗಬೇಕೆಂದು ಸೂಚಿಸಲಾಗಿರುವುದರಿಂದ ಈ ಬದಲಾವಣೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.

ನವದೆಹಲಿ, ಮೇ 9: ಪ್ರಾವಿಡೆಂಟ್ ಫಂಡ್ (ಪಿಎಫ್) ಮೊತ್ತ ಹಿಂಪಡೆತ ಇಲೆಕ್ಟ್ರಾನಿಕ್ ಪೇಮೆಂಟ್ ಮೂಲಕವೇ ಆಗುವ ನಿಯಮ ಸಧ್ಯದಲ್ಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ, ಪಿಎಫ್ ನಿಯಾವಳಿಗಳಲ್ಲಿ ಬದಲಾವಣೆ ತರಲಾಗಿತ್ತು. ಪಿಎಫ್ ಮೊತ್ತದ ಎಲ್ಲಾ ಬಗೆಯ ಪಾವತಿಗಳು, ಪಿಂಚಣಿಗಳು ಕೇವಲ ಡಿಜಿಟಲ್ ಮಾದರಿಯಲ್ಲೇ ಆಗಬೇಕೆಂದು ಸೂಚಿಸಲಾಗಿರುವುದರಿಂದ ಈ ಬದಲಾವಣೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಹೊಸ ಮಾದರಿಯ ಪಾವತಿಗೆ 'ದ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಸಂಸ್ಥೆ' (ಇಪಿಎಫ್ಒ) ಈಗಾಗಲೇ ಸಿದ್ಧತೆಗೊಳಿಸಿದೆ.

EPFO goes the e-way: All PF payments will now be made electronically

ಇಪಿಎಫ್ಒ ಅಡಿಯಲ್ಲಿ 4 ಕೋಟಿ ಗ್ರಾಹಕರಿದ್ದು, ಪ್ರತಿ ವರ್ಷ 1 ಕೋಟಿ ಜನರು ಪಿಎಫ್ ಹಿಂಪಡೆತ, ಪಿಂಚಣಿ ಅಥವಾ ವಿಮೆ ಪಾವತಿಗಾಗಿ ಅರ್ಜಿ ಸಲ್ಲಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+