ಅಗತ್ಯ ವಸ್ತುಗಳ ಉತ್ಪಾದನೆ, ವಿತರಣೆ, ಸಾಗಾಟ ಸಮಸ್ಯೆಗೆ ಹೆಲ್ಪ್ ಲೈನ್

ಬೆಂಗಳೂರು, ಮಾರ್ಚ್ 26: ಅಗತ್ಯ ವಸ್ತುಗಳ ಉತ್ಪಾದನೆ, ಸಾಗಾಟ ಮತ್ತು ಗ್ರಾಹಕರಿಗೆ ತಲುಪಿಸುವುದರ ಮೇಲೆ ನಿಗಾ ವಹಿಸುವ ಕಾರಣಕ್ಕೆ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಡಿಪಾರ್ಟ್ ಮೆಂಟ್ ಫಾರ್ ಪ್ರಮೋಷನ್ ಆಫ್ ಇಂಡಸ್ಟ್ರಿ ಅಂಡ್ ಇಂಟರ್ನಲ್ ಟ್ರೇಡ್ (ಡಿಪಿಐಐಟಿ) ಈ ಕಂಟ್ರೋಲ್ ರೂಂ ಸ್ಥಾಪಿಸಿದೆ.

25.3.2020ರಿಂದ 14.4.2020ರ ಲಾಕ್ ಡೌನ್ ಅವಧಿಯಲ್ಲಿ ಉತ್ಪಾದನೆ, ಸಾಗಾಟ, ವಿತರಣೆ, ಸಗಟು ಮಾರಾಟಗಾರರಿಗೆ ಅಥವಾ ಇ ಕಾಮರ್ಸ್ ಕಂಪೆನಿಗಳಿಗೆ ಸಂಪನ್ಮೂಲಗಳ ಉತ್ಪಾದನೆ, ಸಾಗಾಟ, ವಿತರಣೆ ಮತ್ತಿನ್ಯಾವುದೇ ಸಮಸ್ಯೆಗಳು ತಳ ಮಟ್ಟದಲ್ಲಿ ಕಂಡುಬಂದಲ್ಲಿ ಈ ಕೆಳಂಡ ಫೋನ್ ನಂಬರ್ ಅಥವಾ ಇ ಮೇಲ್ ಮೂಲಕ ತಿಳಿಸಬಹುದು.

DPIIT Sets Up A Control Room To Monitor The Status Of Transportation, Delivery Of Essential Goods

ಫೋನ್ ನಂಬರ್ +91 11 23062487

ಇಮೇಲ್: [email protected]

ಬೆಳಗ್ಗೆ 8ರಿಂದ ಸಂಜೆ 6 ಗಂಟೆ ತನಕ ಈ ಫೋನ್ ನಂಬರ್ ಕಾರ್ಯ ನಿರ್ವಹಿಸುತ್ತದೆ. ಸಮಸ್ಯೆಗಳನ್ನು ಗಮನಕ್ಕೆ ತಂದರೆ, ಅದನ್ನು ಆಯಾ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಇತರ ಸಂಬಂಧಿಸಿದ ಸಂಸ್ಥೆಗಳಿಗೆ ವರದಿ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+