ಊಟಿಯ 'ಚಯ್ಯಾ ಚಯ್ಯಾ' ರೈಲು ಮತ್ತಷ್ಟು ಆಕರ್ಷಣೀಯ

ಊಟಿ, ಜು.6: ಬಾಲಿವುಡ್‌ ನಟ ಶಾರೂಖ್‌ ಖಾನ್‌ ನಟಿಸಿರುವ ದಿಲ್‌ ಸೆ ಚಿತ್ರವನ್ನು ಬಹುಷಃ ನೋಡದವರಿಲ್ಲ, ಅದರಲ್ಲಿ ಬರುವ ಚಯ್ಯಾ ಚಯ್ಯಾ ಗೀತೆ, ನೃತ್ಯವನ್ನಾದರೂ ಎಲ್ಲರೂ ನೋಡಿಯೇ ಇರುತ್ತಾರೆ.

ನೀಲಗಿರಿ ಮೌಂಟೇನ್‌ ರೈಲ್ವೆಯ ಊಟಿಯಲ್ಲಿರುವ ಆ ಚಯ್ಯಾ ಚಯ್ಯಾ ರೈಲು ಇನ್ನುಮುಂದೆ ಮತ್ತಷ್ಟು ಆಕರ್ಷಣೀಯವಾಗಲಿದೆ. ಉದಕಮಂಡಲದಿಂದ 90 ಕಿ.ಮೀ ದೂರದಲ್ಲಿ ಕೋಚ್‌ಟೇರಿಯಾ(ರೆಸ್ಟೋರೆಂಟ್‌) ಆರಂಭಿಸಲಾಗುತ್ತಿದೆ. ಜತೆಗೆ ಹೆಚ್ಚು ಲಗೇಜ್‌ಗಳನ್ನು ಇರಿಸಲಾಗುವಂತೆ ಸ್ಥಳಾವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.

ಈ ರೈಲು ನಿಧಾನಗತಿಯಲ್ಲಿ ಸಾಗುವುದರಿಂದ ಸುತ್ತಮುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಉದಕಮಂಡಲ, ಕೂನೂರ್‌, ಮೆಟ್ಟುಪಲಯಂ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಂತೆ ಪತ್ರ ಬರೆಯಲಾಗಿದೆ.

Chaiyya Chaiyya train to get more attractions

ನೀಲಗಿರಿ ಪೌಂಟೇನ್‌ ವ್ಯಾಪ್ತಿಯ ರೈಲು ಹಾಗೂ ನಿಲ್ದಾಣಗಳನ್ನು ಉನ್ನತ ದರ್ಜೆಗೇರಿಸಲಾಗುತ್ತಿದೆ.ತಿರುಚಿರಾಪಳ್ಳಿಯಲ್ಲಿ ಗೋಲ್ಡನ್‌ ರಾಕ್‌ ವರ್ಕ್‌ಶಾಪ್‌ 25 ವರ್ಷದ ಹಳೆಯ ಕೋಚ್‌ ಲೈನ್‌ನ್ನು ಮೇಲ್ದರ್ಜೆಗೇರಿಸಲಾಗಿದೆ.

1.8 ಲಕ್ಷ ವೆಚ್ಚದಲ್ಲಿ ರೈಲ್ವೆ ಕೋಚ್‌ಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ರೈಲಿನ ಸೀಟುಗಳು ಕೂಡ ಬದಲಾಗಲಿವೆ., ವಿಲಿಲ್‌ ವ್ರ್ಯಾಪಿಂಗ್‌, ಎಲ್‌ಇಡಿ ಇನ್ಯುಮನೇಷನ್‌ ಮಾಡಲಾಗುತ್ತಿದೆ. ಪ್ರಯಾಣಿಕರಿಗಾಗಿ ಉಚಿತ ವೈ-ಫೈ ಸೌಲಭ್ಯವನ್ನು ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+