ಪಿಎಫ್ ಐ ನಿಷೇಧಕ್ಕೆ ಬಿಜೆಪಿ ಆಗ್ರಹ, ಪೊಲೀಸರಿಂದ ಜಲ ಫಿರಂಗಿ
ತಿರುವನಂತಪುರಂ (ಕೇರಳ), ಜುಲೈ 20: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ನಿಷೇಧಕ್ಕೆ ಒತ್ತಾಯಿಸಿ ಬಿಜೆಪಿಯ ಯುವ ಘಟಕವು ಶುಕ್ರವಾರ ಭಾರೀ ಪ್ರತಿಭಟನೆ ನಡೆಸಿದೆ. ಈ ವೇಳೆ ಪೊಲೀಸರು ಪ್ರತಿಭಟನಾನಿರತರ ಮೇಲೆ ಜಲಫಿರಂಗಿ ಬಳಸಿದ್ದಾರೆ.
Thiruvananthapuram: BJP Youth Wing workers protest demanding a ban on Popular Front of India(PFI) and Social Democratic Party of India(SDPI), Police use water cannons. #Kerala pic.twitter.com/o4Kx4ohdIP
— ANI (@ANI) 20 July 2018
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.













Click it and Unblock the Notifications