BJP Candidate 1st List: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ!
ಹೊಸ ದಿಲ್ಲಿ, ಮಾರ್ಚ್ 02: 2024ರ ಲೋಕಸಭಾ ಚುನಾವಣೆಗೆ ಭರದ ಸಿದ್ದತೆ ನಡೆಸುತ್ತಿರುವ ಬಿಜೆಪಿ, ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟ ಮಾಡಿದೆ. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಘಟಾನುಘಟಿ ನಾಯಕರ ಹೆಸರನ್ನ ಪ್ರಕಟಿಸಿದೆ.
2024 ರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನ ಅಂತಿಮಗೊಳಿಸುವ ಸಂಬಂಧ ಬಿಜೆಪಿ ಹೈಕಮಾಂಡ್ ನಿರಂತರ ಸಭೆಗಳನ್ನು ನಡೆಸಿದ್ದು, ದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಫೆಬ್ರವರಿ 29 ಗುರುವಾರ ರಾತ್ರಿ 11 ಗಂಟೆಗೆ ಆರಂಭವಾದ ಸಭೆ, ಶುಕ್ರವಾರ ಬೆಳಗಿನ ಜಾವ 4 ಗಂಟೆವರೆಗೆ ನಿರಂತರವಾಗಿ ನಡೆಯಿತು ಎಂದು ಹೇಳಲಾಗಿದೆ. ಈ ಸಭೆಯಲ್ಲಿ ಪ್ರತಿಯೊಬ್ಬ ಸಂಸದರ ಕ್ಷೇತ್ರಗಳಿಂದಲೂ ಹಲವು ಮೂಲಗಳಿಂದ ಮಾಹಿತಿ ಕಲೆ ಹಾಕಲಾಗಿದೆ. ಇನ್ನೂ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಪ್ರತಿ ಕ್ಷೇತ್ರದಲ್ಲಿ ಇರುವ ತಳಮಟ್ಟದ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಅಭಿಪ್ರಾಯಗಳನ್ನು ಆಲಿಸಲಾಗಿದೆ.

ಬಿಜೆಪಿ ಮೊದಲ ಪಟ್ಟಿದಲ್ಲಿ 195 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಘೋಷಿಸಿದ್ದು, 28 ಮಹಿಳೆಯವರಿಗೆ ಟಿಕೆಟ್ ನೀಡಿದ್ದು, ಮೊದಲ ಪಟ್ಟಿಯಲ್ಲಿ ಕೇವಲ ಘಟಾನುಘಟಿ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರಾಣಸಿಯಿಂದ ಸ್ಪರ್ಧೆ ನಡೆಸಲಿದ್ದಾರೆ. ಇನ್ನೂ ಈ ಬಾರೀ 50 ವರ್ಷದ ಒಳಗಿನ ಯುವ ಅಭ್ಯರ್ಥಿಗಳಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಲಾಗಿದೆ.
We're set to announce candidates on 51 seats from Uttar Pradesh, 20 from West Bengal, 24 from Madhya Pradesh, 15 each from Gujarat and Rajasthan, 12 from Kerala, 9 seats from Telangana, 11 from Assam, 11 each from Jharkhand and Chhattisgarh, 5 from Delhi, 2 from J&K, 3 from… pic.twitter.com/hUa5jyOjng
— BJP (@BJP4India) March 2, 2024
ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ.
| ಅಭ್ಯರ್ಥಿ | ಕ್ಷೇತ್ರ |
| ನರೇಂದ್ರ ಮೋದಿ | ವಾರಾಣಸಿ |
| ಅಮಿತ್ ಶಾ | ಗಾಂಧಿ ನಗರ |
| ಬಾನ್ಸೂರಿ ಸ್ವರಾಜ್ | ನವದೆಹಲಿ |
| ಕಿರಣ್ ರಿಜಿಜು | ಅರುಣಾಚಲ ಪ್ರದೇಶ, ಪಶ್ಚಿಮ |
| ರಾಜೀವ್ ಚಂದ್ರಶೇಖರ | ತಿರುವನಂತಪುರಂ |
| ತೋಖಾನ್ ಸಾಹು | ಬಿಲಾಸ್ಪುರ್ |
| ಸ್ವಾಮಿ ಸುಮೇಧಾನಂದ ಸರಸ್ವತಿ | ಸಿಕರ್ |
| ಪ್ರವೀಣ್ | ಚಾಂದನಿ ಚೌಕ್ |
| ಪುರುಷೋತ್ತಮ್ ರೂಪಾಲ್ | ರಾಜ್ ಕೋಟ್ |
| ಮನ್ಸೂಖ್ ಮಾಂಡವೀಯ | ಪೋರ್ ಬಂದರ್ |
| ಜಿತೇಂದ್ರ ಸಿಂಗ್ | ಉಧಂಪುರ |
| ನಿಶಿಕಾಂತ್ ದುಬೆ | ಗೊಡ್ಡಾ |
| ಅಶ್ವೀನಿ | ಕಾಸರಗೊಡು |
| ಅನ್ನಪೂರ್ಣದೇವಿ | ಕೊಡರಮಾ |
| ಅರ್ಜುನ್ ಮುಂಡಾ | ಕುಂಟಿ |
| ಮನೀಶ್ ಜೈಸ್ವಾಲ್ | ಹಜಾರಿಭಾಗ್ |
| ಶಿವರಾಜ್ ಸಿಂಗ್ ಚೌಹಾಣ್ಭೋ | ವಿದಿಶಾ |
| ಅಲೋಕ್ ಶರ್ಮಾ | ಪಾಲ್ |
| ವಿ.ಡಿ.ಶರ್ಮಾ | ಖಜುರಾಹೋ |
| ಭೂಪೇಂದ್ರ ಯಾದವ್ | ಅಳ್ನವರ |
| ಬಿಷ್ಣು ಪಾದ ರೇ | ಅಂಡಮಾನ್ ನಿಕೋಬಾರ್ |
| ತಾಪಿರ್ ಗಾವೋ | ಅರುಣಾಚಲ ಪೂರ್ವ |
| ಕೃಪಾನಾಥ್ ಮಾಲಾ | ಕರೀಂಗಂಜ್, ಅಸ್ಸಾಂ |
| ಪರಿಮಳಾ ಶುಕ್ಲವೈದ್ಯ | ಸಿಲ್ಚಾರ್ |
| ಗಜೇಂದ್ರ ಸಿಂಗ್ ಶೇಖಾವತ್ | ಜೋಧಪುರ್ |
| ಓಂ ಬಿರ್ಲಾ | ಕೋಟಾ |
| ಸಿ.ಪಿ.ಜೋಶಿ | ಚಿತ್ತೋಡಗಢ್ |
| ಅರ್ಜುನ್ ರಾಮ್ ಮೇಘ್ವಾಲ್ | ಬಿಕಾನೇರ್ |
| ಅಜಯ್ ಟಮಟಾ | ಅಲ್ಮೋಡಾ |
| ಸಂಜೀವ್ ಬಲಿಯಾನ್ | ಮುಜಫ್ಪರನಗರ |
| ಮಹೇಶ್ ಶರ್ಮಾ | ಗೌತಮಬುದ್ಧನಗರ |
| ಹೇಮಾ ಮಾಲಿನಿ | ಮಥುರಾ |
| ಪ್ರದೀಪ್ ಕುಮಾರ್ | ಕೈರಾನ್ |
| ರಾಜಕುಮಾರ್ ಚಹರ್ | ಫತೇಪುರಸಿಕ್ರಿ |
| ರಾಜೇಶ್ ಶರ್ಮಾ | ಸೀತಾಪುರ |
| ಸತ್ಯಪಾಲ್ ಸಿಂಗ್ ಬಘೇಲಾ | ಆಗ್ರಾ |
| ಘನಶಾಮ್ | ರಾಂಪುರ್ |
| ಸಾಕ್ಷಿ ಮಹಾರಾಜ್ | ಉನ್ನಾವ್ |
| ಸ್ಮೃತಿ ಇರಾನಿ | ಅಮೇಥಿ |
| ಸುಬ್ರತ್ ಪಾಠಕ್ | ಕನೌಜ್ |
| ಸಾದ್ವಿ ನಿರಂಜನ್ ಜ್ಯೋತಿ | ಫತೇಪುರ್ |
| ಲಲ್ಲು ಸಿಂಗ್-ಫೈಜಾಬಾದ್ | ಅಯೋಧ್ಯಾ |
| ರಾಜನಾಥ್ ಸಿಂಗ್ | ಲಖನೌ |
| ಅನುರಾಜ್ | ಝಾನ್ಸಿ |
| ವಿಜಯ್ ಕುಮಾರ್ | ಖುಷಿನಗರ |
| ರವಿ ಕಿಶನ್ | ಗೋರಖಪುರ್ |
| ಸುವೇಂದು ಅಧಿಕಾರಿ | ಪಶ್ಚಿಮ ಬಂಗಾಳ (ಕಾಂತಿ) |
| ಲಾಕೆಟ್ ಚಟರ್ಜಿ | ಹೂಗ್ಲಿ |
| ಜಯಪ್ರಕಾಶ್ | ಹರ್ದೋಯಿ |
| ಅಜಯ್ ಮಿಶ್ರಾ | ಖೇರಿ |
| ರಿತೇಶ್ ಪಾಂಡೆ | ಅಂಬೇಡ್ಕರ ನಗರ |
| ಮನೀಶ್ ಜೈಸ್ವಾಲ್ | ಹಜಾರಿಭಾಗ್ |
| ಸುರೇಶ್ ಗೋಪಿ | ತ್ರಿಶೂರ್ |
| ಅನಿಲ್ ಆ್ಯಂಟನಿ | ಪಟ್ಟನಂತಿಟ್ಟ |
| ಜ್ಯೋತಿರಾದಿತ್ಯ ಸಿಂಧಿಯಾ | ಗುಣ |
| ಮನ್ಸುಖ್ಭಾಯ್ ಮಾಂಡವಿಯಾ | ಪೋರ್ಬಂದರ್ |
| ಕಮಲ್‌ಜೀತ್ ಸೆಹ್ರಾವತ್ | ಪಶ್ಚಿಮ ದೆಹಲಿ |
| ರಾಮ್‌ವೀರ್ ಸಿಂಗ್ ಬಿಧುರಿ | ದಕ್ಷಿಣ ದೆಹಲಿ |
| ಪ್ರವೀಣ್ ಖಂಡೇಲ್ವಾಲ್ | ದೆಹಲಿ ಚಾಂದಿನಿ ಚೌಕ್ |
| ಬಿಬಿ ಪಾಟೀಲ್ | ಜಹೀರಾಬಾದ್ |
| ಭರತ್ | ನಾಗರ್‌ಕುರೂಲ್ |
| ಬಂಡಿ ಸಂಜಯ್ | ಕರೀಂನಗರ |
| ಡಿ ಅರವಿಂದ್ | ನಿಜಾಮಾಬಾದ್ |
| ಕಿಶನ್ ರೆಡ್ಡಿ | ಸಿಕಂದರಾಬಾದ್ |
| ಕೊಂಡ ವಿಶ್ವೇಶ್ವರ್ ರೆಡ್ಡಿ | ಚೇವೆಲ್ಲಾ |
| ಬೊರ್ರಾ ನರಸಯ್ಯಗೌಡ | ಭೋಂಗೀರ್ |
| ಈಟೇಲ ರಾಜೇಂದರ್ | ಮಲ್ಕಾಜಿಗಿರಿ |
| ಡಾ ಮಾಧವಿ ಲತಾ | ಹೈದರಾಬಾದ್ |
| ಲಾಲುಭಾಯ್ ಪಟೇಲ್ | ದಮನ್ ಮತ್ತು ದಿಯು |
| ಬಿಪ್ಲಬ್ ದೇಬ್ | ತ್ರಿಪುರ |
| ಶ್ರೀಪಾದ್ ಯೆಸ್ಸೋ ನಾಯಕ್ | ಉತ್ತರ ಗೋವಾ |
| ಕೃಪಾಶಂಕರ್ ಸಿಂಗ್ | ಜಾನ್ಪುರ್ |
| ಮಾಲಾ ರಾಜ್ಯ ಲಕ್ಷ್ಮೀ ಶಾ | ತೆಹ್ರಿ ಘರ್‌ವಾಲ್ |
| ಅಜಯ್ ತಮ್ಟಾ | ಅಲ್ಮೋರಾ (SC) |
| ಅಜಯ್ ಭಟ್ | ನೈನಿತಾಲ್-ಉದಮ್‌ಸಿಂಗ್ ನಗರ್ |
| ಜುಗಲ್ ಕಿಶೋರ್ ಶರ್ಮಾ | ಜಮ್ಮು |
| ಮನೋಜ್ ತಿವಾರಿ | ಈಶಾನ್ಯ ದೆಹಲಿ |
| ಚಿಂತಾಮಣಿ ಮಹಾರಾಜ್ | ಸರ್ಗುಜ (ST) |
| ರಾಧೇಶ್ಯಾಮ್ ರಾಥಿಯಾ | ರಾಯ್‌ಗಢ್ (ST) |
| ಕಮಲೇಶ್ ಜಂಗ್ಡೆ | ಜಾಂಜ್ಗೀರ್-ಚಂಪಾ (SC) |
| ಸುಶ್ರೀ ಸರೋಜ್ ಪಾಂಡೆ | ಕೊರ್ಬಾ |
| ಸಂತೋಷ್ ಪಾಂಡೆ | ರಾಜನಂದಗಾಂವ್ |
| ವಿಜಯ್ ಬಾಘೆಲ್ | ದುರ್ಗ್ |
| ರೂಪ್ ಕುಮಾರಿ ಚೌಧರಿ | ಮಹಾಸಮುಂಡ್ |
| ಮಹೇಶ್ ಕಶ್ಯಪ್ | ಬಸ್ತಾರ್ (ST) |
| ಭೋಜರಾಜ್ ನಾಗ್ | ಕಂಕೇರ್ (ST) |
| ತಾಲಾ ಮರಾಂಡಿ | ರಾಜಮಹಲ್ (ST) |
| ಸುನಿಲ್ ಸೊರೆನ್ | ದುಮ್ಕಾ (ST) |
| ನಿಶಿಕಾಂತ್ ದುಬೆ | ಗೊಡ್ಡಾ |
| ಸಂಜಯ್ ಸೇಠ್ | ರಾಂಚಿ |
| ವಿಧುತ್ ಬರನ್ ಮಹತೋ | ಜಮ್ಶೆಡ್‌ಪುರ |
| ಗೀತಾ ಕೋಡಾ | ಸಿಂಗ್ಭೂಮ್ (ST) |
| ಸಮೀರ್ ಓರಾನ್ | ಲೋಹರ್ದಗಾ (ST) |
| ವಿಷ್ಣು ದಯಾಳ್ ರಾಮ್ | ಪಲಮೌ (SC) |
| ಮನೀಶ್ ಜೈಸ್ವಾಲ್ | ಹಜಾರಿಬಾಗ್ |
| ಸರ್ಬಾನಂದ ಸೋನೋವಾಲ್ | ದಿಬ್ರುಗಢ |
| ಕೃಪಾನಾಥ್ ಮಲ್ಲಾಹ್ | ಕರೀಂಗಂಜ್ (SC) |
| ಪರಿಮಳ್ ಸುಕ್ಲಬೈದ್ಯ | ಸಿಲ್ಚಾರ್ |
| ಅಮರ್ ಸಿಂಗ್ ಟಿಸ್ಸೊ | ಸ್ವಾಯತ್ತ ಜಿಲ್ಲೆ (ST) |
| ಬಿಜುಲಿ ಕಲಿತಾ ಮೇಧಿ | ಗೌಹಾಟಿ |
| ದಿಲೀಪ್ ಸೈಕಿಯಾ | ಮಂಗಲ್ದೋಯ್ |
| ರಂಜಿತ್ ದತ್ತಾ | ತೇಜ್‌ಪುರ |
| ಸುರೇಶ್ ಬೋರಾ | ನೌಗಾಂಗ್ |
| ಕಾಮಾಖ್ಯ ಪ್ರಸಾದ್ ತಾಸಾ | ಕಲಿಯಬೋರ್ |
| ಟೋಪೋನ್ ಕುಮಾರ್ ಗೊಗೈ | ಜೋರ್ಹತ್ |
| ಪ್ರಧಾನ್ ಬರುವಾ | ಲಖಿಂಪುರ |
| ಸಿ ರಘುನಾಥ್ | ಕಣ್ಣೂರು |
| ಪ್ರಫುಲ್ಲ ಕೃಷ್ಣ | ವಡಕರ |
| ಎಂ ಟಿ ರಮೇಶ್ | ಕೋಝಿಕ್ಕೋಡ್ |
| ಅಬ್ದುಲ್ ಸಲಾಂ | ಮಲಪ್ಪುರಂ |
| ನಿವೇದಿತಾ ಸುಬ್ರಮಣಿಯನ್ | ಪೊನ್ನಾನಿ |
| ಸಿ ಕೃಷ್ಣಕುಮಾರ್ | ಪಾಲಕ್ಕಾಡ್ |
| ಶೋಭಾ ಸುರೇಂದ್ರನ್ | ಆಲಪ್ಪುಳ |
| ಅನಿಲ್ ಕೆ ಆಂಟನಿ | ಪತ್ತನಂತಿಟ್ಟ |
| ವಿ ಮುರಳೀಧರನ್ | ಅಟ್ಟಿಂಗಲ್ |
| ದೇವೇಂದ್ರ ಝಜಾರಿಯಾ | ಚುರು |
| ರಾಮಸ್ವರೂಪ್ ಕೋಲಿ | ಭರತ್‌ಪುರ (SC) |
| ಜ್ಯೋತಿ ಮಿರ್ಧಾ | ನಾಗೌರ್ |
| ಪಿ ಪಿ ಚೌಧರಿ | ಪಾಲಿ |
| ಕೈಲಾಶ್ ಚೌಧರಿ | ಬಾರ್ಮರ್ |
| ಲುಂಬರಂ ಚೌಧರಿ | ಜಲೋರ್ |
| ಮನ್ನಾಲಾಲ್ ರಾವತ್ | ಉದಯಪುರ (ST) |
| ಮಹೇಂದ್ರ ಮಾಳವೀಯ | ಬನ್ಸ್ವಾರಾ (ST) |
| ದುಶ್ಯಂತ್ ಸಿಂಗ್ | ಜಲಾವರ್-ಬರನ್ |
| ವಿನೋದಭಾಯಿ ಲಖ್ಮಾಶಿ ಚಾವ್ಡಾ | ಕಚ್ಛ್ (SC) |
| ಮಹೇಂದ್ರ ನಾಥ್ ಪಾಂಡೆ | ಚಂದೌಲಿ |
| ಭರತ್‌ಸಿಂಹಜಿ ದಾಭಿ | ಪಟಾನ್ |
| ದಿನೇಶಭಾಯಿ ಕೋದರ್ಭಾಯಿ ಮಕ್ವಾನಾ | ಅಹಮದಾಬಾದ್ ವೆಸ್ಟ್ (SC) |
| ಪರ್ಷೋತ್ತಮ್ ರೂಪಾಲಾ | ರಾಜ್ಕೋಟ್ |
| ಪೂನಂಬೆನ್ ಮಾಡಮ್ | ಜಾಮ್‌ನಗರ |
| ಮಿತೇಶ್ಭಾಯ್ ರಮೇಶ್ಭಾಯ್ ಪಟೇಲ್ | ಆನಂದ್ |
| ದೇವುಸಿನ್ಹ ಚೌಹಾಣ್ | ಖೇಡಾ |
| ರಾಜಪಾಲ್ಸಿನ್ಹ್ ಮಹೇಂದ್ರಸಿನ್ಹ್ ಜಾಧವ್ | ಪಂಚಮಹಲ್ |
| ಜಸ್ವಂತ್‌ಸಿನ್ಹ ಭಭೋರ್ | ದಾಹೋದ್ (ST) |
| ಮನ್ಸುಖಭಾಯಿ ವಾಸವ | ಭರೂಚ್ |
| ಪ್ರಭುಭಾಯಿ ನಾಗರಭಾಯ್ ವಾಸವ | ಬಾರ್ಡೋಲಿ |
| ಸಿ ಆರ್ ಪಾಟೀಲ್ | ನವಸಾರಿ |
| ಶಿವರಾಜ್ ಸಿಂಗ್ ಚೌಹಾಣ್ | ವಿದಿಶಾ |
| ಶಿವಮಂಗಲ್ ಸಿಂಗ್ ತೋಮರ್ | ಮೊರೆನಾ |
| ಸಂಧ್ಯಾ ರೈ | ಭಿಂಡ್ |
| ಭರತ್ ಸಿಂಗ್ ಕುಶ್ವಾಹ | ಗ್ವಾಲಿಯರ್ |
| ಲತಾ ವಾಂಖೆಡೆ | ಸಾಗರ್ |
| ವೀರೇಂದ್ರ ಖಟಿಕ್ | ಟಿಕಮ್‌ಗಢ್ (SC) |
| ರಾಹುಲ್ ಲೋಧಿ | ದಾಮೋಹ್ |
| ವಿ ಡಿ ಶರ್ಮಾ | ಖಜುರಾಹೊ |
| ಗಣೇಶ್ ಸಿಂಗ್ | ಸತ್ನಾ |
| ಜನಾರ್ದನ್ ಮಿಶ್ರಾ | ರೇವಾ |
| ರಾಜೇಶ್ ಮಿಶ್ರಾ | ಸಿಧಿ |
| ಶಹದೋಲ್ | ಹಿಮಾದ್ರಿ ಸಿಂಗ್ |
| ಆಶಿಶ್ ದುಬೆ | ಜಬಲ್ಪುರ್ |
| ಫಗ್ಗನ್ ಸಿಂಗ್ ಕುಲಸ್ತೆ | ಮಂಡ್ಲಾ (ST) |
| ದರ್ಶನ್ ಸಿಂಗ್ ಚೌಧರಿ | ಹೋಶಂಗಾಬಾದ್ |
| ಅಲೋಕ್ ಶರ್ಮಾ | ಭೋಪಾಲ್ |
| ರೋಡ್ಮಲ್ ನಗರ | ರಾಜ್‌ಗಡ್ |
| ಮಹೇಂದ್ರ ಸಿಂಗ್ ಸೋಲಂಕಿ | ದೇವಾಸ್ |
| ಸುಧೀರ್ ಗುಪ್ತಾ | ಮಂಡ್ಸೂರ್ |
| ಅನಿತಾ ನಗರ್ ಸಿಂಗ್ ಚೌಧನ್ | ರತ್ಲಾಮ್ (ST) |
| ಗಜೇಂದ್ರ ಪಟೇಲ್ | ಖಾರ್ಗೋನ್ |
| ಜ್ಞಾನೇಶ್ವರ್ ಪಾಟೀಲ್ | ಖಾಂಡ್ವಾ |
| ದುರ್ಗಾ ದಾಸ್ ಯುಕೆ | ಬೆತುಲ್ |
| ನಿಸಿತ್ ಪ್ರಮಾಣಿಕ್ | ಕೂಚ್ ಬೆಹರ್ |
| ಮನೋಜ್ ತಿಗ್ಗಾ | ಅಲಿಪುರ್ದುವಾರ್ಸ್ |
| ಡಾ. ಸುಕಾಂತ ಮಜುಂದಾರ್ | ಬಲೂರ್‌ಘಾಟ್ |
| ಶ್ರೀರೂಪಾ ಮಿತ್ರ ಚೌಧರಿ | ಮಾಲ್ದಾಹ ದಕ್ಷಿಣ |
| ಡಾ. ನಿರ್ಮಲ್ ಕುಮಾರ್ ಸಹಾ | ಬಹರಂಪುರ |
| ಶ್ರೀ ಗೌರಿ ಶಂಕರ್ ಘೋಷ್ | ಮುರ್ಷಿದಾಬಾದ್ |
| ಜಗನ್ನಾಥ್ ಸರ್ಕಾರ್ | ರಣಘಾಟ್ |
| ಶಂತನು ಠಾಕೂರ್ | ಬಂಗಾವ್ |
| ಡಾ. ಅಶೋಕ್ ಕಂದಾರಿ | ಜಾಯ್‌ನಗರ |
| ಡಾ. ರಥಿನ್ ಚಕ್ರವರ್ತಿ | ಹೌರಾ |
| ಲಾಕೆಟ್ ಚಟರ್ಜಿ | ಹೂಗ್ಲಿ |
| ಸೌಮೆಂದು ಅಧಿಕಾರಿ | ಕಂಠಿ |
| ಹಿರಣ್ಮಯ್ ಚಟ್ಟೋಪಾಧ್ಯಾಯ | ಘಟಾಲ್ |
| ಜ್ಯೋತಿರ್ಮಯ್ ಸಿಂಗ್ ಮಹತೋ | ಪುರುಲಿಯಾ |
| ಡಾ. ಶುಭಾಶ್ ಸರ್ಕಾರ್ | ಬಂಕುರಾ |
| ಸೌಮಿತ್ರಾ ಖಾನ್ | ಬಿಷ್ಣುಪುರ್ |
| ಪವನ್ ಸಿಂಗ್ | ಅಸನ್ಸೋಲ್ |
| ಪ್ರಿಯಾ ಸಹಾ | ಬೋಲ್ಪುರ್ |
| ಓಂ ಕುಮಾರ್ | ನಾಗಿಣ |
| ಘನಶ್ಯಾಮ್ ಲೋಧಿ | ರಾಂಪುರ |
| ಪರಮೇಶ್ವರ ಲಾಲ್ ಸೈನಿ | ಸಂಭಲ್ |
| ಕನ್ವರ್ ಸಿಂಗ್ ತನ್ವಾರ್ | ಅಮ್ರೋಹಾ |
| ಭೋಲಾ ಸಿಂಗ್ | ಬುಲಂದ್‌ಶಹರ್ |
| ರಾಜ್ ಕುಮಾರ್ ಚಹಾರ್ | ಫತೇಹ್‌ಪುರ ಸಿಕ್ರಿ |
| ರಾಜವೀರ್ ಸಿಂಗ್ | ಎಟಾ |
| ಧರ್ಮೇಂದ್ರ ಕಶ್ಯಪ್ | ಔನ್ಲಾ |
| ಅರುಣ್ ಕುಮಾರ್ ಸಾಗರ್ | ಶಹಜಹಾನ್‌ಪುರ |
| ಕಮಲೇಶ್ ಪಾಸ್ವಾನ್ | ಬನ್ಸ್ ಗಾಂವ್ |
| ರೇಖಾ ವರ್ಮಾ | ಧೌರಹರಾ |
| ನೀಲಂ ಸೋಂಕರ್ | ಲಾಲ್‌ಗಂಜ್ |
| ಜಲ್ ಪ್ರಕಾಶ್ ರಾವತ್ | ಹರ್ದೋಯಿ |
| ಅಶೋಕ್ ಕುಮಾರ್ ರಾವತ್ | ಮಿಸ್ರಿಖ್ |
| ಸಾಕ್ಷಿ ಮಹಾರಾಜ್ | ಉನ್ನಾವೊ |
| ಕೌಶಲ್ ಕಿಶೋರ್ | ಮೋಹನ್‌ಲಾಲ್‌ಗಂಜ್ |
| ಸಂಗಮ್ ಲಾಲ್ ಗುಪ್ತಾ | ಪ್ರತಾಪಗಢ |
| ಮುಖೇಶ್ ರಜಪೂತ್ | ಫರೂಕಾಬಾದ್ |
| ರಾಮ್ ಶಂಕರ್ ಕಥೇರಿಯಾ | ಇಟಾವಾ |
| ಸುಬ್ರತ್ ಪಾಠಕ್ | ಕನೌಜ್ |
| ದೇವೇಂದ್ರ ಸಿಂಗ್ ಭೋಲೆ | ಅಕ್ಬರ್ಪುರ್ |
| ಭಾನು ಪ್ರತಾಪ್ ಸಿಂಗ್ ವರ್ಮಾ | ಜಲೌನ್ |
| ಅನುರಾಗ್ ಶರ್ಮಾ | ಝಾನ್ಸಿ |
| ಕುನ್ವರ್ ಪುಷ್ಪೇಂದ್ರ ಸಿಂಗ್ ಚಾಂಡೆಲ್ | ಹಮೀರ್ಪುರ್ |
| ಆರ್ ಕೆ ಸಿಂಗ್ ಪಟೇಲ್ | ಬಂದಾ |
| ಸಾಧ್ವಿ ನಿರಂಜನ್ ಜ್ಯೋತಿ | ಫತೇಪುರ್ |
| ಉಪೇಂದ್ರ ಸಿಂಗ್ ರಾವತ್ | ಬಾರಾಬಂಕಿ |
| ಸಾಕೇತ್ ಮಿಶ್ರಾ | ಶ್ರಾವಸ್ತಿ |
| ರವೀಂದ್ರ ಕುಶ್ವಾಹ | ಸೇಲಂಪುರ |
| ಜಗದಾಂಬಿಕಾ ಪಾಲ್ | ಡೊಮರಿಯಾಗಂಜ್ |
| ಹರೀಶ್ ದ್ವಿವೇದಿ | ಬಸ್ತಿ |
| ಪ್ರವೀಣ್ ಕುಮಾರ್ ನಿಶಾದ್ | ಸಂತ ಕಬೀರ್ ನಗರ |
| ಪಂಕಜ್ ಚೌಧರಿ | ಮಹಾರಾಜಗಂಜ್ |












Click it and Unblock the Notifications