Bihar Election 2025 Live: ಬಿಹಾರ ವಿಧಾನಸಭೆ ಚುನಾವಣೆ ಮತದಾನ, ಸಂಪೂರ್ಣ ಮಾಹಿತಿ ತಿಳಿಯಿರಿ
ಬಿಹಾರ ವಿಧಾನಸಭೆ ಚುನಾವಣೆ ಮತದಾನ ಹಿನ್ನೆಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಈಗ ಮೊದಲ ಹಂತದ ಮತದಾನ ನಡೆಯಲಿದೆ. ಬಿಹಾರದಲ್ಲಿ ಮೊದಲ ಹಂತದಲ್ಲಿ ಮತದಾನಕ್ಕೆ 3.75 ಕೋಟಿ ವೋಟರ್ಸ್ ತಮ್ಮ ಹಕ್ಕು ಚಲಾಯಿಸಲು ಸಜ್ಜಾಗಿದ್ದರೆ, 1,314 ಅಭ್ಯರ್ಥಿಗಳ ಭವಿಷ್ಯವು ಇಂದು ನಿರ್ಧಾರವಾಗಲಿದೆ. ಇದೀಗ ಮೊದಲ ಹಂತದ ಮತದಾನ ಒಟ್ಟು 121 ಕ್ಷೇತ್ರಗಳ 45,341 ಮತಗಟ್ಟೆಗಳಲ್ಲಿ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಭರ್ಜರಿಯಾಗಿ ಚುನಾವಣೆ ಪ್ರಚಾರ ಮುಗಿಸಿದ್ದು, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ ನಿಂತಿದೆ.
ಒಟ್ಟು 2 ಹಂತಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ಪೈಕಿ 18 ಜಿಲ್ಲೆಗಳ 121 ಕ್ಷೇತ್ರಗಳ ಮತದಾರರು ಮೊದಲ ಹಂತದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನವೆಂಬರ್ 11ಕ್ಕೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14 ಶುಕ್ರವಾರ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬೀಳಲಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ಸಾಕಷ್ಟು ಗಮನವನ್ನು ಸೆಳೆದಿದೆ. ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಬಿಹಾರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಿಹಾರದಲ್ಲಿ ರಾಹುಲ್ ಗಾಂಧಿಗೆ ಅಮಿತ್ ಶಾ ಕ್ಲಾಸ್

ಬಿಹಾರದ ಡಿಸಿಎಂಗೆ ಧಿಕ್ಕಾರ ಕೂಗಿದ ಮತದಾರರು
डिप्टी सीएम विजय सिन्हा की गुंडागर्दी देखिए, हमारे MLC के गाड़ी को जबरन रोककर गुंडागर्दी कर रहे है!
— Priyanka Bharti (@priyanka2bharti) November 6, 2025
भाजपा बिना गुंडई, लफंगई के एक भी चुनाव नहीं होने देती है!
pic.twitter.com/54UtwXMoTG
ಬಿಹಾರ ಚುನಾವಣೆಯಲ್ಲಿ ಎಷ್ಟು ಮತದಾನ?
ಬಿಹಾರ ಡಿಸಿಎಂ ಬೆಂಗಾವಲು ವಾಹನಕ್ಕೆ ಕಲ್ಲು
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಚಾರ
#WATCH | Sitamarhi, Bihar | Addressing a public rally, Defence Minister Rajnath Singh says, "You have seen the RJD government in action in Bihar. For the past 20 years, you have been witnessing a government led by Nitish Kumar... Some might argue that although more work was done… pic.twitter.com/WsNLt9lr81
— ANI (@ANI) November 6, 2025
2ನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ

ಬಿಹಾರ ಚುನಾವಣೆ ವಿವಿಧೆಡೆ ಪವರ್ ಕಟ್

'ಮತಗಟ್ಟೆಗಳಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಿದೆ'
#WATCH | Patna | LJP (Ram Vilas) MP Shambhavi Chaudhary says, "Right to Vote is the biggest right given by the Constitution... Casting a vote is very important. I appeal to the people to go out and vote for those whose ideology they can relate to... The voter turnout is very good… https://t.co/y3Nubb6kM7 pic.twitter.com/012d1jUYmN
— ANI (@ANI) November 6, 2025
ಶೇ. 27.65 ರಷ್ಟು ಮತದಾನ
ಬಿಹಾರ ವಿಧಾನಸಭೆ ಚುನಾವಣೆ: ಪ್ರಾರಂಭದ ಹಂತದಲ್ಲಿ ಸಾಧಾರಣ ಮತದಾನ
सिवान जिले के सभी मतदान केंद्रों पर दिव्यांगजनों और वृद्ध मतदाताओं की सुविधा के लिए जिला निर्वाचन शाखा द्वारा विशेष रूप से ई-रिक्शा की व्यवस्था की गई है। मतदान केन्द्र पर PwD और वृद्ध मतदाताओं की मदद करते हुए वॉलिंटियर्स।
— Chief Electoral Officer, Bihar (@CEOBihar) November 6, 2025
वोट करेगा बिहार, अपनी सरकार चुनेगा बिहार… pic.twitter.com/kTims3ccHD
#WATCH | Aurangabad, Bihar: On the first phase of #BiharElection2025, BJP MP Anurag Thakur says, "People of Bihar are very intelligent and they know the importance of the vote in a democracy. My only request is to vote in large numbers.... May Bihar continue to develop..." pic.twitter.com/mc1b0K8Lai
— ANI (@ANI) November 6, 2025
ಐತಿಹಾಸಿಕ ಬಹುಮತದ ಹಾದಿಯಲ್ಲಿದ್ದೇವೆ: ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್
"20 ವರ್ಷಗಳ ನಂತರ ಮತದಾನ"

#WATCH | Munger, Bihar | Voting takes place for the first time after 20 years in the Naxal-affected area of Bhimband
— ANI (@ANI) November 6, 2025
A local villager says, "We are feeling very good. I am very happy that all of you came here... I am feeling very good (to have voted here for the first time in… pic.twitter.com/kRkAITzmuj
ಮೊದಲ ಹಂತದಲ್ಲಿ ಅರ್ಧಕ್ಕೂ ಹೆಚ್ಚು ಸಚಿವರು
ತೇಜ್ ಪ್ರತಾಪ್ ಯಾದವ್ ಪ್ರತಿಕ್ರಿಯೆ
#BiharElection2025 | Patna | Jan Shakti Janata Dal's national president and candidate from Mahua assembly constituency, Tej Pratap Yadav, says," The people of Bihar must cast their vote. Every vote is important...The blessings of parents hold a special place, and the blessings of… pic.twitter.com/oFMN1mNmIB
— ANI (@ANI) November 6, 2025
ಬೆಂಗಳೂರಿಗೆ ಬರುವವರಿಗೆ ವಿಶೇಷ ರೈಲು

ಬಿಹಾರ ಚುನಾವಣೆ 'ವಿಶ್ವದ ಅತ್ಯುತ್ತಮ ಚುನಾವಣೆ': ಇಸಿಐ
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ
#WATCH | #BiharElection2025 | Family of an elderly woman carries her to a polling booth in Vaishali to vote for the first phase of the Assembly elections. pic.twitter.com/BGKq1BHKEq
— ANI (@ANI) November 6, 2025
ಲಾಲು ಪ್ರಸಾದ್ ಯಾದವ್ ಕುಟುಂಬದಿಂದ ಮತದಾನ
ಪ್ರಧಾನಿ ಮೋದಿ ಅವರಿಂದ ವಿಶೇಷ ಸಂದೇಶ
ಎಷ್ಟು ಗಂಟೆ ತನಕ ಮತದಾನಕ್ಕೆ ಅವಕಾಶ?

ಕೆಲವೇ ಕ್ಷಣಗಳಲ್ಲಿ ಮತದಾನ ಶುರು
ಮತಗಳವು ಆರೋಪ ಮಾಡಿರುವ ರಾಹುಲ್ ಗಾಂಧಿ













Click it and Unblock the Notifications