116 ವರ್ಷ ವಯಸ್ಸಿನ ದೇಶದ ಹಿರಿಯಜ್ಜನಿಂದ ನಾಳೆ ಮತ ಚಲಾವಣೆ!

ಕರೀಂಗಂಝ್, ಏಪ್ರಿಲ್ 17: ಭಾರತದ ಅತ್ಯಂತ ಹಿರಿ ಮನುಷ್ಯ 116 ವರ್ಷ ವಯಸ್ಸಿನ ಮಹಮ್ಮುದ್ ಅಲಿ ಅವರು ನಾಳೆ ಮತದಾನ ಮಾಡಲಿದ್ದಾರೆ.

ಅಸ್ಸಾಂನ ಕರೀಂಗಂಜ್ ನ ಮುಹಮ್ಮದ್ ಅಲಿ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡವರು. ನಾಳೆ ನಡೆಯಲಿರುವ ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಅವರು ಮತದಾನ ಮಂಆಡುವ ಮೂಲಕ ಮತದಾನ ಮಾಡಿದ ದೇಶದ ಅತ್ಯಂತ ಹಿರಿಯ ವ್ಯಕ್ತಿ ಎನ್ನಿಸಲಿದ್ದಾರೆ.

"ನಾನು ನನ್ನ ಮತವನ್ನು ಚಲಾಯಿಸಿಯೇ ಚಲಾಯಿಸುತ್ತೇನೆ. ಜೊತೆಗೆ ಯುವ ಮತದಾರರು ಮುಂದೆ ಬಂದು ಮತದಾನ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ. ದೇಶ ಈಗ ಬದಲಾಗಿದೆ. ನಮ್ಮ ಕಾಲದಲ್ಲಿ ಹಸಿವು ಮತ್ತು ಬಡತನದಿಂದಲೇ ಹೆಚ್ಚು ಜನ ಸಾವಿಗೀಡಾಗುತ್ತಿದ್ದರು. ಈಗ ಅಂಥ ಸನ್ನಿವೇಶವಿಲ್ಲ. ಅದು ಪ್ರಜಾಪ್ರಭುತ್ವದ ವಿಶೇಷತೆ" ಎಂದು ಮತದಾನ ಮಾಡುವ ಮುನ್ನಾದಿನ ಅಂದರೆ ಇಂದು ಹೇಳಿದರು.

Assam: 116 year old man to cast his vote tomorrow

ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಏಪ್ರಿಲ್ 18 ರಂದು ನಡೆಯಲಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ

ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ ಒಟ್ಟು 12 ರಾಜ್ಯಗಳ 95 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+