ಉತ್ತರಪ್ರದೇಶದಲ್ಲಿ ಜಮ್ಮು ಮೂಲದ ಮೇಜರ್ ಆತ್ಮಹತ್ಯೆ

ಜಮ್ಮು ಮತ್ತು ಕಾಶ್ಮೀರದ ಮೂಲದ 45 ವರ್ಷ ವಯಸ್ಸಿನ ಯೋಧರೊಬ್ಬರು, ಉತ್ತರಪ್ರದೇಶದ ಸಹರನ್ ಪುರ್ ದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಕ್ನೋ, ಜೂನ್ 02: ಜಮ್ಮು ಮತ್ತು ಕಾಶ್ಮೀರದ ಮೂಲದ 45 ವರ್ಷ ವಯಸ್ಸಿನ ಯೋಧರೊಬ್ಬರು, ಉತ್ತರಪ್ರದೇಶದ ಸಹರನ್ ಪುರ್ ದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೀವ್ರವಾಗಿ ಮಾನಸಿಕ ಒತ್ತಡ, ವೇದನೆಯಿಂದ ಬಳಲುತ್ತಿದ್ದ ಮೇಜರ್ ಗುರ್ಜಿತ್ ಸಿಂಗ್ ಬಾಲಿ ಅವರು ಗುರುವಾರ(ಜೂನ್ 01) ರಾತ್ರಿಯಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

Army officer commits suicide Saharanpur

ತಮ್ಮ ಅಧಿಕೃತ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಮೇಜರ್ ಗುರ್ಜಿತ್ ಅವರು ಜಮ್ಮು ಮೂಲದವರಾಗಿದ್ದು, ಉತ್ತರಪ್ರದೇಶದ ಪಶ್ಚಿಮ ಭಾಗ್ದ ಸಹರನ್ ಪುರದ ರೆಮೌಂಟ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸಲು ನಿಯೋಜಿತರಾಗಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಮೇಜರ್ ಗುರ್ಜಿತ್ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+