ವಿಶಾಖಾ ಪಟ್ಟಣದ ಐಎನ್ ಎಸ್ ರಾಣಾದಲ್ಲಿ ನಾವಿಕ ಅನುಮಾನಾಸ್ಪದ ಸಾವು

ಭಾರತೀಯ ನೌಕಾ ನೆಲೆ (ಐಎನ್ ಎಸ್) ರಾಣಾ ದ ನಾವಿಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಆಂಧ್ರ ಪ್ರದೇಶದ ವಿಶಾಖಾಪಟ್ಟಣದಲ್ಲಿ ಇಂದು (ಮೇ 31) ನಡೆದಿದೆ.

ವಿಶಾಖಾಪಟ್ಟಣ(ಆಂಧ್ರ ಪ್ರದೇಶ), ಜೂನ್ 1: ಭಾರತೀಯ ನೌಕಾ ನೆಲೆ (ಐಎನ್ ಎಸ್) ರಾಣಾ ದ ನಾವಿಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಆಂಧ್ರ ಪ್ರದೇಶದ ವಿಶಾಖಾಪಟ್ಟಣದಲ್ಲಿ ಇಂದು (ಮೇ 31) ನಡೆದಿದೆ.

ಐಎನ್ ಎಸ್ ರಾಣಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ 21 ವರ್ಷದ ವಿಕಾಸ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಇವರನ್ನು ಮಧ್ಯ ಪ್ರದೇಶ ಮೂಲದವರು ಎಂದು ಗುರುತಿಸಲಾಗಿದೆ.

An INS Rana sailor dies suspiciously in Vishakapatnam in Andra Pradesh today

ಈ ಕುರಿತು ತನಿಖೆ ನಡೆಯುತ್ತಿದ್ದು, ಸಾವಿಗೆ ಕಾರಣ ಇನ್ನು ಮೇಲಷ್ಟೇ ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+