ಗುಜರಾತ್: ರಜಾ ಕಳೆಯಲು ಬಂದ ಐವರು ಯಮನ ಪಾದ ಸೇರಿದರು!
ಗುಜರಾತ್, ಆಗಸ್ಟ್ 16: ರಜೆ ಸಮಯವನ್ನು ಸಂಭ್ರಮಿಸುವುದಕ್ಕಾಗಿ ಗುಜರಾತಿನ ನವ್ಸಾರಿ ಎಂಬ ಜಿಲ್ಲೆಗೆ ಬಂದಿದ್ದ ಐವರು ಸಮುದ್ರಪಾಲಾದ ಘಟನೆ ಇಂದು(ಆಗಸ್ಟ್ 16) ನಡೆದಿದೆ.
ಮೃತರಾದ ಐವರನ್ನೂ ಸೂರತ್ ನವರೆಂದು ಗುರುತಿಸಲಾಗಿದ್ದು, ಈ ಐವರೂ ರಜೆಯ ಸಮಯವಅದ್ದರಿಂದ ಸಮುದ್ರದ ದಡದಲ್ಲಿ ಆಟವಾಡುತ್ತಿದ್ದರು. ಒಬ್ಬ ವ್ಯಕ್ತಿ ಮುಳುಗುವುದನ್ನು ತಪ್ಪಿಸಲು ಹೋದ ಉಳಲಿದ ನಾಲ್ವರೂ ಸಮುದ್ರದ ಅಲೆಯಲ್ಲಿ ಸಿಕ್ಕಿ, ಮೃತರಾಗಿದ್ದಾರೆ.

ಮೃತರು ಯು ಎಂಬ ಕುರಿತಂತೆ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications