ಭಾರತದಲ್ಲಿ ಇಂದು 44,281 ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ನವೆಂಬರ್ 11: ಭಾರತದಲ್ಲಿ ಇಂದು 44,281 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 86,36,012 ಕೊರೊನಾ ಪ್ರಕರಣಗಳಿವೆ.
24 ಗಂಟೆಯಲ್ಲಿ 512 ಮಂದಿ ಸಾವನ್ನಪ್ಪಿದ್ದಾರೆ. 80,13,784 ಮಂದಿ ಗುಣಮುಖರಾಗಿದ್ದಾರೆ. ಒಂದೇ ದಿನದಲ್ಲಿ 50,326 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 4,94,657 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 1,27,571 ಮಂದಿ ಮೃತಪಟ್ಟಿದ್ದಾರೆ.

ನವೆಂಬರ್ 10ವರೆಗೆ 12,07,69,151ಮಾದರಿಗಳ ಪರೀಕ್ಷೆ ಮಾಡಲಾಗಿದೆ. ನವೆಂಬರ್ 10 ರಂದು 11,53,294 ಮಾದರಿಗಳ ಪರೀಕ್ಷೆ ನಡೆದಿದೆ.












Click it and Unblock the Notifications