ಅಲಿಘಡದಲ್ಲಿ ಭೀಕರ ಅಪಘಾತ: ಮೂವರ ದುರ್ಮರಣ
ಅಲಿಘಡ(ಉತ್ತರ ಪ್ರದೇಶ), ಸೆಪ್ಟೆಂಬರ್ 16: ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದ ಭೀಕರ ದುರಂತದಲ್ಲಿ ಚಾಲಕ ಸೇರಿದಂತೆ 3 ಜನ ಮೃತರಾದ ಘಟನೆ ಇಂದು(ಸೆ.16) ನಡೆದಿದೆ.
ಅಲಿಘಡದ ಬೌನೇರ್ ಎಂಬ ಹಳ್ಳಿಯಲ್ಲಿ ಲಾರಿ ಮತ್ತು ಇನ್ನೊಂದು ವಾಹ0ನ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಘಟನೆಯ ಸ್ಥಳಕ್ಕೆ ಭೇಟಿ ನೀಡರುವ ಅಲಿಘಡ ಪೊಲೀಸರು ಪ್ರಕರಣ ದಾಖಲಿಸಿಕೊಂದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಲಾಗಿದೆ.












Click it and Unblock the Notifications