ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,946 ಹೊಸ ಕೊರೊನಾವೈರಸ್ ಸೋಂಕಿತರು ಪತ್ತೆ

ನವದೆಹಲಿ, ಜನವರಿ 14: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕವು ದಿನೇ ದಿನೇ ತಗ್ಗುತ್ತಿದ್ದರೂ ಸಹ ಕೊರೊನಾವೈರಸ್ ಪ್ರಕರಣಗಳು ಇನ್ನೂ ಸಾವಿರಾರು ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16,946 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದೆ.

ಇದರಲ್ಲಿ 17,652 ಡಿಸ್ಚಾರ್ಜ್ ಮತ್ತು 198 ಸಾವುಗಳು ದಾಖಲಾಗಿದೆ. ಒಟ್ಟು ಪ್ರಕರಣಗಳು 1,05,12,093 ರಷ್ಟಿದ್ದು, ಸಕ್ರಿಯ ಪ್ರಕರಣಗಳು 2,13,603 , ಒಟ್ಟು ಡಿಸ್ಚಾರ್ಜ್ 1,01,46,763 ಮತ್ತು ಸಾವಿನ ಸಂಖ್ಯೆ 1,51,727ರಷ್ಟಿದೆ.

ಇದುವರೆಗೂ ಒಟ್ಟು 18,42,32,305 ಮಾದರಿಗಳನ್ನು ಕೋವಿಡ್-19 ಪರೀಕ್ಷಿಸಲಾಗಿದ್ದು, ಜನವರಿ 13 ರವರೆಗೆ ಇದರಲ್ಲಿ 7,43,191 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

16,946 New Coronavirus Cases, 198 Deaths Reported In India in last 24 hours

ದೇಶದಲ್ಲಿ ಜನವರಿ 16 ರಂದು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಪ್ರಾರಂಭಿಸುವ ಮುನ್ನ, ಕೋವಿಶೀಲ್ಡ್ ಲಸಿಕೆಯನ್ನು ಒಳಗೊಂಡಿರುವ ಮೊದಲ ಸರಕನ್ನು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಮಂಗಳವಾರ ಮುಂಜಾನೆ ಎಲ್ಲ ಕಡೆಗೂ ತಲುಪಿಸಲಾಗಿದೆ.

ಒಟ್ಟು ಎಂಟು ವಿಮಾನಗಳು, ಎರಡು ಸರಕು ವಿಮಾನಗಳು ಮತ್ತು ಇತರ ನಿಯಮಿತ ವಾಣಿಜ್ಯ ವಿಮಾನಗಳು ಲಸಿಕೆಗಳನ್ನು ಸಾಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+