ಹಾಸನ ಜಿಲ್ಲೆಯ ತಾಲೂಕುವಾರು ಸಮಗ್ರ ಮಳೆ ವರದಿ

ಹಾಸನ, ಸೆ.11: ಹಾಸನ ಜಿಲ್ಲೆಯಲ್ಲಿ ಕಳೆದ 24ಗಂಟೆಗಳಲ್ಲಿ ಮಳೆಯಾಗಿರುವ ವರದಿ ಅನ್ವಯ ಅರಸೀಕೆರೆ ತಾಲ್ಲೂಕಿನ ಗಂಡಸಿ 7.4 ಮಿ.ಮೀ., ಕಸಬ 11.5 ಮಿ.ಮೀ., ಕಣಕಟ್ಟೆ 24.4 ಮಿ.ಮೀ., ಯಳವಾರೆ 5.8 ಮಿ.ಮೀ., ಜಾವಗಲ್ 7.4 ಮಿ.ಮೀ. ಮಳೆಯಾಗಿದೆ.

ಹೊಳೆನರಸೀಪುರದಲ್ಲಿ 4.2 ಮಿ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ 6.8 ಮಿ.ಮೀ. ಹಿರೆಸಾವೆ 9.8 ಮಿ.ಮೀ. ಕಸಬ 10.6 ಮಿ.ಮೀ. ಉದಯಪುರ 12 ಮಿ.ಮೀ. ಬಾಗೂರು 15 ಮಿ.ಮೀ. ಶ್ರವಣಬೆಳಗೊಳ 6.4 ಮಿ.ಮೀ ಮಳೆಯಾಗಿದೆ.

ಅರಕಲಗೂಡು ತಾಲ್ಲೂಕಿನಲ್ಲಿ ಕಸಬ 3.1 ಮಿ.ಮೀ. ಮಲ್ಲಿಪಟ್ಟಣ 2 ಮಿ.ಮೀ. ದೊಡ್ಡಮಗ್ಗೆ 5.2 ಮಿ.ಮೀ. ಕೊಣನೂರು 3 ಮಿ.ಮೀ. ದೊಡ್ಡಬೆಮ್ಮತ್ತಿ 6.2 ಮಿ.ಮೀ. ರಾಮನಾಥಪುರ 2.8 ಮಿ.ಮೀ. ಹಾಗೂ ಬಸವಾಪಟ್ಟಣದಲ್ಲಿ 19 ಮಿ.ಮೀ. ಮಳೆಯಾಗಿದೆ. ಹಾಸನ ತಾಲ್ಲೂಕಿನ ಹಾಸನ 2.4 ಮಿ.ಮೀ. ಸಾಲಗಾಮೆ 2.6 ಮಿ.ಮೀ. ದುದ್ದ 6.4 ಮಿ.ಮೀ. ಕಟ್ಟಾಯ 2.2 ಮಿ.ಮೀ. ಗೊರೂರು 2.1 ಮಿ.ಮೀ ಹಾಗೂ ಶಾಂತಿಗ್ರಾಮ 6.6 ಮಿ.ಮೀ ಮಳೆಯಾಗಿದೆ.

Hassan: Talukwise Rain record as on September 11

ಅಲೂರು ತಾಲ್ಲೂಕಿನಲ್ಲಿ ಕುಂದೂರು 1 ಮಿ.ಮೀ ಆಲೂರು 1.4 ಮಿ.ಮೀ. ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನ ಹಾನಬಾಳು 6.4 ಮಿ.ಮೀ. ಸಕಲಾಶಪುರ 4 ಮಿ.ಮೀ. ಮಾರನಹಳ್ಳಿ 11.1 ಮಿ.ಮೀ. ಹೊಸೂರು 5 ಮಿ.ಮೀ. ಶುಕ್ರವಾರ ಸಂತೆ 1.2 ಮಿ.ಮೀ ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೇಬೀಡು 2.8 ಮಿ.ಮೀ. ಬೇಲೂರು 5.4 ಮಿ.ಮೀ. ಹಗರೆ 4 ಮಿ.ಮೀ. ಗೆಂಡೆಹಳ್ಳಿ 10 ಮಿ.ಮೀ., ಹಾಗೂ ಅರೇಹಳ್ಳಿಯಲ್ಲಿ 3 ಮಿ.ಮೀ ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+