• search
 • Live TV
ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿವೃತ್ತಿಯ ಮಾತೇ ಇಲ್ಲ, ರಾಹುಲ್ ಜೊತೆ ನಿಲ್ಲುತ್ತೇನೆ ಎಂದ ದೇವೇಗೌಡ್ರು

|
   Lok Sabha Elections : ರಾಹುಲ್ ಜೊತೆಗೆ ಎಂದಿಗೂ ನಿಲ್ತಾರೆ ಗೌಡ್ರು | Oneindia kannada

   ಹಾಸನ, ಏಪ್ರಿಲ್ 19: "ನಾನು ರಾಜಕೀಯ ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ. ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ನಾನು ಅವರೊಂದಿಗೆ ಜೊತೆಯಾಗಿರುತ್ತೇನೆ"ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ವರಸೆ ಬದಲಿಸಿದ್ದಾರೆ.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಹಾಸನ ಕ್ಷೇತ್ರದಲ್ಲಿ ಗುರುವಾರ ಮೊದಲ ಹಂತದ ಚುನಾವಣೆಗೆ ಮತದಾನ ಮಾಡಿದ ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ರೀತಿ ಹೇಳಿದರು.

   ಹಾಸನದಲ್ಲಿ ಮೊಮ್ಮಗನ ಗೆಲುವಿಗೆ ಮತಚಲಾಯಿಸಿ ದೇವೇಗೌಡ ದಂಪತಿ

   "ನಾನು ಇನ್ನು ಮೇಲೆ ಚುನಾವಣಾ ರಾಜಕೀಯದಿಂದ ದೂರವುಳಿಯುತ್ತೇನೆ. ಚುನಾವಣೆಗೆ ಸ್ಪರ್ಧಿಸೋಲ್ಲ ಎಂದು ಮೂರು ವರ್ಷದ ಮೊದಲೇ ನಾನು ಹೇಳಿದ್ದೆ. ಆದರೆ ನಾನು ಚುನಾವಣೆಗೆ ನಿಲ್ಲಲೇ ಬೇಕಾದ ಒತ್ತಡ ಹುಟ್ಟಿತು. ಚುನಾವಣೆಗೆ ನಿಲ್ಲುವಂತೆ ಅಭಿಮಾನಿಗಳು, ಮೈತ್ರಿಪಕ್ಷದ ನಾಯಕರು ಒತ್ತಾಯ ಮಾಡಿದ್ದರಿಂದ ಬೇರೆ ದಾರಿ ಕಾಣದೆ ಮತ್ತೆ ಚುನಾವಣೆಗೆ ಸ್ಪರ್ಧಿಸಿದೆ" ಎಂದು ಗೌಡರು ಹೇಳಿದರು.

   "ನನ್ನ ಚುನಾವಣಾ ಸ್ಪರ್ಧೆಯನ್ನು ಬೇರೆ ರೀತಿ ಅರ್ಥೈಸುವ ಅಗತ್ಯವಿಲ್ಲ. ನನಗೆ ಯಾವ ಉದ್ದೇಶವೂ ಇಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ಅವರ ಜೊತೆ ಇರುತ್ತೇನೆ. ನನಗೆ ಪ್ರಧಾನಿಯಾಗುವ ಆಸೆ ಇಲ್ಲ" ಎಂದು ಗೌಡರು ಸ್ಪಷ್ಟಪಡಿಸಿದ್ದಾರೆ.

   ಅದ್ಯಾಕೆ ದೇವೇಗೌಡ್ರು 'ದಯಮಾಡಿ' ಮತಯಾಚಿಸುತ್ತಿದ್ದಾರೆ? ಸೋಲಿನ ಮುನ್ಸೂಚನೆಯೇ?

   ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಏಪ್ರಿಲ್ 18 ರಂದು ನಡೆದಿದ್ದು, ಫಲಿತಾಂಶ ಮೇ 23 ರಂದು ಹೊರಬೀಳಲಿದೆ.

   ಹಾಸನ ರಣಕಣ
   ವರ್ಷ
   ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
   2019
   ಪ್ರಜ್ವಲ್ ರೇವಣ್ಣ ಜೆ ಡಿ (ಎಸ್) ಗೆದ್ದವರು 6,76,606 53% 1,41,324
   ಎ ಮಂಜು ಬಿ ಜೆ ಪಿ ರನ್ನರ್ ಅಪ್ 5,35,282 42% 1,41,324
   2014
   ಎಚ್. ಡಿ. ದೇವೇಗೌಡ ಜೆ ಡಿ (ಎಸ್) ಗೆದ್ದವರು 5,09,841 45% 1,00,462
   ಮಂಜು ಎ. ಐ ಎನ್ ಸಿ ರನ್ನರ್ ಅಪ್ 4,09,379 36% 0
   2009
   ಎಚ್. ಡಿ. ದೇವೇಗೌಡ ಜೆ ಡಿ (ಎಸ್) ಗೆದ್ದವರು 4,96,429 51% 2,91,113
   ಕೆ.ಎಚ್. ಹನುಮೇಗೌಡ ಬಿ ಜೆ ಪಿ ರನ್ನರ್ ಅಪ್ 2,05,316 21% 0
   2004
   ಎಚ್. ಡಿ. ದೇವೇಗೌಡ ಜೆ ಡಿ (ಎಸ್) ಗೆದ್ದವರು 4,62,625 51% 1,90,305
   H C Srikantaiah Alias Annaiah ಐ ಎನ್ ಸಿ ರನ್ನರ್ ಅಪ್ 2,72,320 30% 0
   1999
   ಜಿ. ಪುಟ್ಟಸ್ವಾಮಿ ಗೌಡ ಐ ಎನ್ ಸಿ ಗೆದ್ದವರು 3,98,344 46% 1,41,757
   ಎಚ್.ಡಿ. ದೇವೆಗೌಡ ಜೆ ಡಿ (ಎಸ್) ರನ್ನರ್ ಅಪ್ 2,56,587 30% 0
   1998
   ಎಚ್. ಡಿ. ದೇವೇಗೌಡ ಜೆ ಡಿ ಗೆದ್ದವರು 3,36,407 39% 31,654
   ಎಚ್.ಸಿ. ಸ್ರೀಕಂಠಯ್ಯ @ ಅಣ್ಣಯ್ಯ ಐ ಎನ್ ಸಿ ರನ್ನರ್ ಅಪ್ 3,04,753 36% 0
   1996
   ವೈ.ಎನ್. ರುದ್ರೆಶಗೌಡ ಜೆ ಡಿ ಗೆದ್ದವರು 3,13,241 41% 80,787
   ಎಸ್. ಎಂ. ಆನಂದ ಐ ಎನ್ ಸಿ ರನ್ನರ್ ಅಪ್ 2,32,454 31% 0
   1991
   ಎಚ್. ಡಿ. ದೇವೇಗೌಡ ಜೆ ಪಿ ಗೆದ್ದವರು 2,60,761 38% 3,191
   ಎಚ್.ಸಿ. ಸ್ರೀಕಂಠಯ್ಯ ಅಲಿಯಾಸ್ ಅಣ್ಣಯ್ಯ ಐ ಎನ್ ಸಿ ರನ್ನರ್ ಅಪ್ 2,57,570 37% 0
   1989
   ಎಚ್.ಸಿ. ಸ್ರೀಕಂಠಯ್ಯ ಐ ಎನ್ ಸಿ ಗೆದ್ದವರು 4,03,286 54% 1,89,155
   ಎಚ್.ಎನ್. ನಂಜೇಗೌಡ ಜೆ ಎನ್ ಪಿ ( ಜೆ ಪಿ) ರನ್ನರ್ ಅಪ್ 2,14,131 29% 0
   1984
   ಎಚ್.ಎನ್. ನಂಜೇಗೌಡ ಐ ಎನ್ ಸಿ ಗೆದ್ದವರು 2,65,488 50% 31,969
   ಕೆ.ಬಿ. ಮಲ್ಲಪ್ಪ ಜೆ ಎನ್ ಪಿ ರನ್ನರ್ ಅಪ್ 2,33,519 44% 0
   1980
   ಎಚ್.ಎನ್. ನಂಜೇಗೌಡ ಐ ಎನ್ ಸಿ (ಐ) ಗೆದ್ದವರು 2,19,969 49% 94,748
   ಬಿ.ಬಿ. ಶಿವಪ್ಪ ಜೆ ಎನ್ ಪಿ ರನ್ನರ್ ಅಪ್ 1,25,221 28% 0
   1977
   ಎಸ್. ನಂಜೇಶ ಗೌಡ ಬಿ ಎಲ್ ಡಿ ಗೆದ್ದವರು 2,07,560 50% 1,081
   ಜಿ.ಎಲ್. ನಲ್ಲೂರೇಗೌಡ ಐ ಎನ್ ಸಿ ರನ್ನರ್ ಅಪ್ 2,06,479 49% 0

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Former prime minister and JD(S) supremo HD Deve Gowda has said that he will not retire from active politics and that if Rahul Gandhi becomes the Prime Minister of the country, he will be by his side.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more