ಸ್ಯಾನಿಟೈಸರ್ ಕುಡಿದ ಮದ್ಯ ವ್ಯಸನಿ ತೀವ್ರ ಅಸ್ವಸ್ಥ!

ಬೆಂಗಳೂರು, ಏ. 25: ಮದ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಧಾರವಾಡ ನಗರದಲ್ಲಿ ಸ್ಯಾನಿಟೈಸರ್ ಕುಡಿದ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ. ಸಿಟಿ ಸಿವಿಲ್ ಅಸ್ಪತ್ರೆಗೆ ವ್ಯಕ್ತಿಯನ್ನು ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಲಾಗುತ್ತಿದೆ.

Recommended Video

      ಧಾರವಾಡದ ಹೊಸ ಮಹಿಳಾ ACP ಕೊಟ್ರು ಖಡಕ್ ವಾರ್ನಿಂಗ್ | Oneindia Kannada

      ಧಾರವಾಡ ನಗರದ ಗಾಂಧಿಚೌಕ್ ಪ್ರದೇಶದ ನಿವಾಸಿ ದೀಪಕ್ ಶಿಂಧೆ (34) ಸ್ಯಾನಿಟೈಸರ್ ಕುಡಿದ ವ್ಯಕ್ತಿಯಾಗಿದ್ದಾನೆ. ಸ್ಯಾನಿಟೈಸರ್ ಕುಡಿದ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡ ವ್ಯಕ್ತಿಯನ್ನು ಕುಟುಂಬದ ಸದಸ್ಯರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

      The man who drank a sanitizer in Dharwad is seriously ill.

      ಈ ಮೊದಲು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಸ್ಯಾನಿಟೈಸರ್ ಕುಡಿದು ಇಬ್ಬರು ಮೃತಪಟ್ಟಿದ್ದರು. ಇದೀಗ ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಕುಡಿಯುತ್ತಿರುವುದು ಸರ್ಕಾರ ಹಾಗೂ ಕುಟುಂಬದ ಸದಸ್ಯರಿಗೆ ತಲೆನೋವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+