• search
  • Live TV
Chief Corresponent
ODMPL ಕನ್ನಡದಲ್ಲಿ ಮುಖ್ಯ ವರದಿಗಾರ. ಡಿಸೆಂಬರ್ 2019ರಿಂದ ಸುದ್ದಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಉಷಾ ಕಿರಣ ಕನ್ನಡ ದಿನಪತ್ರಿಕೆ, ಟಿವಿ 9 ಕನ್ನಡ, ಜನಶ್ರೀ ನ್ಯೂಸ್, ಬಿಟಿವಿ ಕನ್ನಡ ನ್ಯೂಸ್ ಚಾನಲ್‌ಗಳಲ್ಲಿ ಜಿಲ್ಲಾ ವರದಿಗಾರ, ರಾಜಕೀಯ ವರದಿಗಾರ ಹಾಗೂ ಬ್ಯೂರೊ ಮುಖ್ಯಸ್ಥನಾಗಿ ಒಂದೂವರೆ ದಶಕಗಳ ಅನುಭವದ ನಂತರ ಆನ್‌ಲೈನ್ ಪತ್ರಿಕೋದ್ಯಮಕ್ಕೆ ಬಂದಿದ್ದೇನೆ. ಸಧ್ಯ ಬೆಂಗಳೂರಿನಲ್ಲಿ ವಾಸ. ಹುಟ್ಟಿ ಬೆಳೆದಿದ್ದು ಹಾವೇರಿ ಜಿಲ್ಲೆ ಹಾನಗಲ್, ಶಿರಸಿ ಹಾಗೂ ಧಾರವಾಡದಲ್ಲಿ. ಧಾರವಾಡದ ಕರ್ನಾಟಕ ವಿವಿಯ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ಎಂಎ, ಶಿರಸಿಯ ಎಂ.ಎಂ. ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ, ಇಂಗ್ಲೀಷ್ ಹಾಗೂ ಸಮಾಜಶಾಸ್ತ್ರ ವಿಷಯಗಳಲ್ಲಿ ಪದವಿ ಓದಿದ್ದೇನೆ. ಪತ್ರಿಕೋದ್ಯಮಕ್ಕೆ ಬಂದು 15 ವರ್ಷಗಳಾಗಿವೆ. ರಾಜಕೀಯ ಹಾಗೂ ಮಾನವ ಆಸಕ್ತಿಗೆ ಸಂಬಂಧಿಸಿದ ಸುದ್ದಿಗಳು ನನಗೆ ಹೆಚ್ಚು ಇಷ್ಟ. ಓದುವುದು, ಕೃಷಿ ಹಾಗೂ ಸಮಯ ಸಿಕ್ಕಾಗ ಪ್ರವಾಸ ನನ್ನ ಹವ್ಯಾಸಗಳು.

Latest Stories

ಮುಖ್ಯಮಂತ್ರಿ ಹುದ್ದೆಗೆ ರೇಸ್‌ನಲ್ಲಿ ಇದ್ದವರೆಷ್ಟು? ಈ ದಿನದ ಅಂತ್ಯಕ್ಕೆ ಉಳಿದವರೆಷ್ಟು? ಇಲ್ಲಿಗೆ ಕುತೂಹಲಕಾರಿ ಮಾಹಿತಿ!

ಮುಖ್ಯಮಂತ್ರಿ ಹುದ್ದೆಗೆ ರೇಸ್‌ನಲ್ಲಿ ಇದ್ದವರೆಷ್ಟು? ಈ ದಿನದ ಅಂತ್ಯಕ್ಕೆ ಉಳಿದವರೆಷ್ಟು? ಇಲ್ಲಿಗೆ ಕುತೂಹಲಕಾರಿ ಮಾಹಿತಿ!

ಅನಿಲ್ ಬಾಸೂರ್  |  Tuesday, July 27, 2021, 00:18 [IST]
ಬೆಂಗಳೂರು, ಜು. 26: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಾಯಕತ್ವ ಬದಲಾವಣೆ ಕೊಡುವುದರಿಂದ ಆರಂಭವಾದ ರಾಜ್ಯ ಬಿಜೆಪಿ ...
ಬಹಳಷ್ಟು ನಿಗೂಢ ಅರ್ಥ ಒಳಗೊಂಡಿದೆಯಾ ಯಡಿಯೂರಪ್ಪ ಕೊಟ್ಟಿರುವ 'ಎರಡು ಸಾಲಿನ ರಾಜೀನಾಮೆ ಪತ್ರ'?

ಬಹಳಷ್ಟು ನಿಗೂಢ ಅರ್ಥ ಒಳಗೊಂಡಿದೆಯಾ ಯಡಿಯೂರಪ್ಪ ಕೊಟ್ಟಿರುವ 'ಎರಡು ಸಾಲಿನ ರಾಜೀನಾಮೆ ಪತ್ರ'?

ಅನಿಲ್ ಬಾಸೂರ್  |  Monday, July 26, 2021, 22:41 [IST]
ಬೆಂಗಳೂರು, ಜು. 26: "ನಾನು 'ಸಂತೋಷ'ದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಬೇರೆ ಯಾರಿಗೂ ಕೊಡದ ಅವಕಾಶವನ್ನು ಪ್ರ...
ಯಡಿಯೂರಪ್ಪ ರಾಜೀನಾಮೆ ಹಿಂದಿನ ಕಾರಣ ಹೇಳಿದ ಡಿ.ಕೆ. ಶಿವಕುಮಾರ್!

ಯಡಿಯೂರಪ್ಪ ರಾಜೀನಾಮೆ ಹಿಂದಿನ ಕಾರಣ ಹೇಳಿದ ಡಿ.ಕೆ. ಶಿವಕುಮಾರ್!

ಅನಿಲ್ ಬಾಸೂರ್  |  Monday, July 26, 2021, 18:39 [IST]
ಬೆಂಗಳೂರು, ಜು. 26: ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ಅವರ ರಾಜೀನಾಮೆ ಕೆಲ ದಿನಗಳಿಂದ ನಿರೀಕ್ಷಿತವೇ ಆಗಿದ್ದರೂ, ರಾಜ್ಯತ ರಾಜಕೀಯದಲ...
ಯಡಿಯೂರಪ್ಪ ರಾಜೀನಾಮೆ ಪಡೆದ ಬಳಿಕ ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಮುಂದಿನ ಲೆಕ್ಕಾಚಾರಗಳೇನು?

ಯಡಿಯೂರಪ್ಪ ರಾಜೀನಾಮೆ ಪಡೆದ ಬಳಿಕ ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ ಮುಂದಿನ ಲೆಕ್ಕಾಚಾರಗಳೇನು?

ಅನಿಲ್ ಬಾಸೂರ್  |  Monday, July 26, 2021, 15:25 [IST]
ಬೆಂಗಳೂರು, ಜು. 26: ಸಾಮಾನ್ಯ ಕುಟುಂಬದಲ್ಲಿ ಜನಿಸಿ ರಾಜ್ಯದ ಮುಖ್ಯಮಂತ್ರಿಯಾಗಿ ಬೆಳೆದ ಛಲಗಾರ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯೊಂದ...
BREAKING: ವಿಧಾನಸೌಧದಲ್ಲಿ ಸಾಧನಾ ಸಮಾವೇಶದಲ್ಲಿ ರಾಜೀನಾಮೆ ಘೋಷಣೆ ಮಾಡಿದ ಯಡಿಯೂರಪ್ಪ!

BREAKING: ವಿಧಾನಸೌಧದಲ್ಲಿ ಸಾಧನಾ ಸಮಾವೇಶದಲ್ಲಿ ರಾಜೀನಾಮೆ ಘೋಷಣೆ ಮಾಡಿದ ಯಡಿಯೂರಪ್ಪ!

ಅನಿಲ್ ಬಾಸೂರ್  |  Monday, July 26, 2021, 11:52 [IST]
ಬೆಂಗಳೂರು, ಜು. 26: ಮೊದಲೇ ನಿರ್ಧಾರ ಮಾಡಿದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ...
ಕಾರ್ಗಿಲ್ ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಮನ!

ಕಾರ್ಗಿಲ್ ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಮನ!

ಅನಿಲ್ ಬಾಸೂರ್  |  Monday, July 26, 2021, 11:07 [IST]
ಬೆಂಗಳೂರು, ಜು. 26: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಮಹತ್ವದ ದಿನ. ಒಂದೆಡೆ ಹೈಕಮಾಂಡ್ ಸೂಚನೆ ಕಾಯುತ್ತಿರುವುದಾಗಿ ಹೇಳ...
ಸಂಸತ್ ಅಧಿವೇಶನ ಮುಗಿಯುವವರೆಗೆ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ನೇಮಕ ಇಲ್ಲ?

ಸಂಸತ್ ಅಧಿವೇಶನ ಮುಗಿಯುವವರೆಗೆ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ನೇಮಕ ಇಲ್ಲ?

ಅನಿಲ್ ಬಾಸೂರ್  |  Sunday, July 25, 2021, 15:38 [IST]
ಬೆಂಗಳೂರು, ಜು. 25: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಳೆ ಜುಲೈ 26ಕ್ಕೆ ಎರಡು ವರ್ಷ ತುಂಬುತ್ತಿದೆ. ಆದರೆ ರಾಜ್ಯ ಬಿಜೆ...
ಬೆಳಗಾವಿಗೆ ಜಿಲ್ಲೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಕಾಕತಾಳೀಯವಾ?

ಬೆಳಗಾವಿಗೆ ಜಿಲ್ಲೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಕಾಕತಾಳೀಯವಾ?

ಅನಿಲ್ ಬಾಸೂರ್  |  Sunday, July 25, 2021, 13:58 [IST]
ಬೆಂಗಳೂರು, ಜು. 25: ರಾಜಕೀಯ ಗೊಂದಲಗಳ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾ...
ಕುತೂಹಲ ಮೂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಳೆಯ ಅಧಿಕೃತ ಕಾರ್ಯಕ್ರಮ ಪಟ್ಟಿ!

ಕುತೂಹಲ ಮೂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಳೆಯ ಅಧಿಕೃತ ಕಾರ್ಯಕ್ರಮ ಪಟ್ಟಿ!

ಅನಿಲ್ ಬಾಸೂರ್  |  Sunday, July 25, 2021, 13:49 [IST]
ಬೆಂಗಳೂರು, ಜು. 25: ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಬೆಳಗಾವಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವ...
ಮಕ್ಕಳಿಗೆ ಮೊಟ್ಟೆ ಖರೀದಿಯಲ್ಲಿ ಲಂಚ: ಆರೋಪ ನಿರಾಕರಿಸಿದ ಸಚಿವೆ ಶಶಿಕಲಾ ಜೊಲ್ಲೆ

ಮಕ್ಕಳಿಗೆ ಮೊಟ್ಟೆ ಖರೀದಿಯಲ್ಲಿ ಲಂಚ: ಆರೋಪ ನಿರಾಕರಿಸಿದ ಸಚಿವೆ ಶಶಿಕಲಾ ಜೊಲ್ಲೆ

ಅನಿಲ್ ಬಾಸೂರ್  |  Saturday, July 24, 2021, 19:38 [IST]
ಬೆಂಗಳೂರು, ಜು. 24: "ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮೊಟ್ಟೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾ...
ರಾಜೀನಾಮೆ ನೀಡುವವರೆಗೂ ಸಚಿವೆ ಶಶಿಕಲಾ ಜೊಲ್ಲೆಗೆ ಕಾಂಗ್ರೆಸ್‌ನಿಂದ ಮೊಟ್ಟೆ ಕೊಡುವ ಅಭಿಯಾನ!

ರಾಜೀನಾಮೆ ನೀಡುವವರೆಗೂ ಸಚಿವೆ ಶಶಿಕಲಾ ಜೊಲ್ಲೆಗೆ ಕಾಂಗ್ರೆಸ್‌ನಿಂದ ಮೊಟ್ಟೆ ಕೊಡುವ ಅಭಿಯಾನ!

ಅನಿಲ್ ಬಾಸೂರ್  |  Saturday, July 24, 2021, 19:10 [IST]
ಬೆಂಗಳೂರು, ಜು. 24: "ರಾಜ್ಯದಲ್ಲಿ ಅಪೌಷ್ಠಿಕತೆ ನೀಗಿಸಲು ಗರ್ಭಿಣಿಯರು ಹಾಗೂ ಮಕ್ಕಳಿಗೆ ನೀಡಲಾಗುವ ಮೊಟ್ಟೆಯಲ್ಲೂ ದುಡ್ಡು ಮಾಡಲು ಅಮಾನ...
ಯಾವುದೇ ಪರಿಸ್ಥಿತಿ ಎದುರಿಸಲು ಕಾರ್ಯಕರ್ತರು ಸಜ್ಜಾಗಿರಬೇಕು: ಡಿ.ಕೆ. ಶಿವಕುಮಾರ್

ಯಾವುದೇ ಪರಿಸ್ಥಿತಿ ಎದುರಿಸಲು ಕಾರ್ಯಕರ್ತರು ಸಜ್ಜಾಗಿರಬೇಕು: ಡಿ.ಕೆ. ಶಿವಕುಮಾರ್

ಅನಿಲ್ ಬಾಸೂರ್  |  Saturday, July 24, 2021, 18:22 [IST]
ಬೆಂಗಳೂರು, ಜು. 24: "ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಉತ್ತಮ ಆಡಳಿತ ಸಿಕ್ಕಿಲ್ಲ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂಬುದಕ್ಕೆ ಮುಖ್ಯಮಂತ್...