ಧಾರವಾಡ: ಚುನಾವಣಾ ಅಕ್ರಮಕ್ಕೆ ಆ್ಯಂಬುಲೆನ್ಸ್ ಬಳಕೆ

ಧಾರವಾಡ, ಮೇ 07: ಚುನಾವಣೆ 5 ಐದು ದಿನಗಳು ಬಾಕಿ ಇರುವಾಗಲೂ ನಾಗರಿಕರ ಮತವನ್ನು ಹೇಗೆ ಸೆಳೆಯಬೇಕು, ಮತವನ್ನು ನಮ್ಮ ಕಡೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲೇ ಇರುತ್ತಾರೆ.

ಇಷ್ಟು ದಿನ ಚುನಾವಣಾ ಅಕ್ರಮಕ್ಕೆ ಲಾರಿ, ಬೈಕ್, ಕಾರುಗಳನ್ನು ಬಳಕೆ ಮಾಡಿದರೆ ಈ ಸಲ ಧಾರವಾಡದ ತೇಗೂರು ಕ್ರಾಸ್ ಬಳಿ ಆ್ಯಂಬುಲೆನ್ಸ್ ಗಳನ್ನು ಬಳಕೆ ಮಾಡಲಾಗಿದೆ. ಆಂಬುಲೆನ್ಸ್‌ ನಲ್ಲಿ ಸುಮಾರು 9 ಲಕ್ಷ ಮೌಲ್ಯದ 1800 ಸೀರೆಗಳು ಪತ್ತೆಯಾಗಿದ್ದು, 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Sarees seized in ambulance near Dharwad

ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ದರೆ ಯಾರಿಗೂ ಅನುಮಾನ ಬರುವದಿಲ್ಲ ಸಿಕ್ಕಿಹಾಕಿಕೊಳ್ಳುವ ಭಯವಿಲ್ಲ ಎಂದು ಅಕ್ರಮವಾಗಿ ಸೇರೆಯನ್ನು ಸಾಗಿಸುತ್ತಿದ್ದರು. ಆದರೆ ಅವರ ದುರಾದೃಷ್ಟ ಸಮಯಯಕ್ಕೆ ಸರಿಯಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗರಗ ಪೊಲೀಸರು ಸೀರೆಗಳನ್ನು ವಶಪಡಿಸಿಕೊಂಡಿದ್ದು, ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+