ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕಮನಹಳ್ಳಿ ಸೋಮೇಶ್ವರ ದೇಗುಲ ಜೀರ್ಣೋದ್ಧಾರ ಆರಂಭ

By Kiran B Hegde
|
Google Oneindia Kannada News

ಧಾರವಾಡ, ಡಿ. 9: ಐತಿಹಾಸಿಕ ಖ್ಯಾತಿಯ ಲಕಮನಹಳ್ಳಿ ಶ್ರೀ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿದೆ. ಈ ಕಾರ್ಯಕ್ಕಾಗಿ ಭಕ್ತರು ವಂತಿಗೆ ನೀಡಬೇಕೆಂದು ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. [ಬಿಹಾರದಲ್ಲಿ ಅತಿದೊಡ್ಡ ದೇಗುಲ ನಿರ್ಮಾಣ]

ಎರಡು ತಿಂಗಳುಗಳಿಂದ ತಮಿಳುನಾಡಿನ 10ಕ್ಕೂ ಹೆಚ್ಚು ಕುಶಲಕರ್ಮಿಗಳು ದೇವಾಲಯದ ಗೋಪುರ ನಿರ್ಮಾಣದಲ್ಲಿ ತೊಡಗಿದ್ದಾರೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಗೋಪುರ ನಿರ್ಮಿಸಲಾಗುತ್ತಿದೆ ಎಂದು ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. [ಕುಕ್ಕೆ ಸುಬ್ರಹ್ಮಣ್ಯ, ಕದ್ದ ಮಾಲು ವಾಪಸ್ ಮಾಡಿದ ಕಳ್ಳ]

soma

ಭಕ್ತರು ವಂತಿಗೆಯನ್ನು ನಗದು, ಡಿಡಿ ಅಥವಾ ಚೆಕ್ ಮೂಲಕ 'ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ, ಲಕಮನಹಳ್ಳಿ, ಧಾರವಾಡ' ಈ ಹೆಸರಿನಲ್ಲಿ ನೀಡಬಹುದು. ಅಥವಾ ನೇರವಾಗಿ ಬ್ಯಾಂಕ್ ಖಾತೆ (ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಸಮಿತಿ, ವಿಜಯಾ ಬ್ಯಾಂಕ್, ಸಾರಸ್ವತಪುರ ಶಾಖೆ, ಧಾರವಾಡ, ಅಕೌಂಟ್ ನಂಬರ್: 132801010005807, ಐಎಫ್ಎಸ್ಸಿ ಕೋಡ್: VIJB0001328)ಗೆ ವರ್ಗಾವಣೆ ಮಾಡಬಹುದು. [ಐಎಸ್ಓ ಪಡೆದ ಮೊದಲ ಗುಡಿ ಮಲೆ ಮಹದೇಶ್ವರ]

ಹೆಚ್ಚಿನ ಮಾಹಿತಿಗೆ ದೇವಸ್ಥಾನದ ಸೇವಕ ರಾಜು ಅವರನ್ನು ಮೊ. 8892979900 ಸಂಪರ್ಕಿಸಬಹುದು ಎಂದು ಸೇವಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

English summary
Renovation work of Shri Someshwar temple which is located in Lakamanahalli of Dharwad district is started. Trust asked donations from devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X