ವಿಡಿಯೋ; ಹಿರಿಯೂರಿನಲ್ಲಿ ಜನಿಸಿತು ಅಪರೂಪದ ಎರಡು ತಲೆ ಕುರಿಮರಿ

ಚಿತ್ರದುರ್ಗ, ಫೆಬ್ರವರಿ 18: ಕುರಿಯೊಂದು ಎರಡು ತಲೆ ಇರುವ ಮರಿಗೆ ಜನ್ಮ ನೀಡಿರುವ ಅಪರೂಪದ ಸಂಗತಿ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯಲ್ಲದಕೆರೆ ವ್ಯಾಪ್ತಿಯ ಬಡ ಗೊಲ್ಲರಟ್ಟಿ ಗ್ರಾಮದ ಬಾಲಣ್ಣ ಎನ್ನುವವರ ಬಳಿಯಿರುವ ಕುರಿಯೊಂದು ಎರಡು ತಲೆಯಿರುವ ಮರಿಗೆ ಜನ್ಮ ನೀಡಿದೆ.

Sheep Gave Birth To Two Headed Cub in Hiriyur

ಬಾಲಣ್ಣ ಅವರ ಬಳಿ 200ಕ್ಕೂ ಹೆಚ್ಚು ಕುರಿಗಳಿವೆ. ಅದರಲ್ಲಿ ಒಂದು ಕುರಿ ನಿನ್ನೆ ರಾತ್ರಿ 8.30ರ ಸಮಯಕ್ಕೆ ಈ ಅಪರೂಪದ ಮರಿಯೊಂದಕ್ಕೆ ಜನ್ಮ ನೀಡಿದೆ. ಸದ್ಯ ಕುರಿ ಮರಿ ಆರೋಗ್ಯವಾಗಿದೆ. ಎರಡು ತಲೆಯಿರುವ ಕುರಿ ಮರಿಯ ತಲೆ ಭಾರವಾಗಿರುವುದರಿಂದ ಬಾಟಲಿ ಮೂಲಕ ಹಾಲು ಕುಡಿಸಲಾಗುತ್ತಿದೆ. ಇಂತಹ ಮರಿಗಳು ಬದುಕುಳಿಯುವುದು ಅಪರೂಪ. ದೇಹದಲ್ಲಿ ಶಕ್ತಿ ಇರುವವರಿಗೂ ಬದುಕಿರುತ್ತವೆ ಎಂದು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಹನುಮಂತಪ್ಪ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+