ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವ್ಯಕ್ತಿಯ ರುಂಡ ಹೊತ್ತು 110 ಕಿ.ಮೀ ಬಂತು ರೈಲ್ವೆ ಎಂಜಿನ್

|
Google Oneindia Kannada News

ಚಿಕ್ಕಮಗಳೂರು, ಜನವರಿ 29: ರೈಲು ವ್ಯಕ್ತಿಯ ರುಂಡವನ್ನು ಹೊತ್ತು 100 ಕಿ.ಮೀ ಬಂದಿರುವ ಘಟನೆ ಚಿಕ್ಕಮಗಳೂರಿನ ಬೀರೂರಿನಲ್ಲಿ ನಡೆದಿದೆ.

ಬೀರೂರಿನಲ್ಲಿ ರೈಲ್ವೆ ಸಿಬ್ಬಂದಿಯು ಎಂಜಿನ್ ತಪಾಸಣೆ ಮಾಡುವಾಗ ಎಂಜಿನ್‌ನಲ್ಲಿ ವ್ಯಕ್ತಿಯ ರುಂಡ ಸಿಲುಕಿರುವುದು ನೋಡಿ ಒಮ್ಮೆ ಅವಾಕ್ಕಾಗಿದ್ದಾರೆ. ಎಂಜಿನ್‌ನಲ್ಲಿರುವ ಸ್ಪ್ರಿಂಗ್ ನಡುವೆ ರುಂಡ ಸಿಲುಕಿತ್ತು.

ವಿದೇಶದಿಂದ ಮಗುವನ್ನು ನೋಡಲು ಬಂದಿದ್ದ ಟೆಕ್ಕಿ ರೈಲಿನಿಂದ ಬಿದ್ದು ಸಾವು ವಿದೇಶದಿಂದ ಮಗುವನ್ನು ನೋಡಲು ಬಂದಿದ್ದ ಟೆಕ್ಕಿ ರೈಲಿನಿಂದ ಬಿದ್ದು ಸಾವು

ರೈಲಿನ ಚಕ್ರದಲ್ಲಿ ಏನೋ ಸಮಸ್ಯೆ ಇದೆ ಎಂದು ದೂರು ನೀಡಿರುವ ಕಾರಣ ಸಿಬ್ಬಂದಿ ಬಂದು ತಪಾಸಣೆ ನಡೆಸಿದ್ದಾರೆ. ಅಷ್ಟರೊಳಗೆ ರಾಣೆ ಬೆನ್ನೂರು ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು, ರೈಲಿನ ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ.

Man’s head stuck in train engine on 110-km journey

ಆತನ ದೇಹ ಸಿಕ್ಕಿದೆ ಆದರೆ ರುಂಡವಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು. ಬಳಿಕ ವ್ಯಕ್ತಿಯ ರುಂಡ ಹಾಗೂ ದೇಹದ ಫೋಟೊವನ್ನು ಬದಲಿಸಿಕೊಂಡಾಗ ಅದೇ ವ್ಯಕ್ತಿಯ ರುಂಡ ಎಂದು ತಿಳಿದುಬಂದಿತ್ತು. ಚಳ್ಳಗೆರೆಯ ನಿವಾಸಿ ಕುಮಾರ್ ಪರಶಪ್ಪ ತಲವಾರ್(31) ಅವರ ದೇಹ ಎಂದು ಪತ್ತೆ ಹೆಚ್ಚಲಾಗಿತ್ತು ಅವರು ರಾಷ್ಟ್ರೀಯ ಹೆದ್ದಾರಿ 48ರಲ್ಲಿರುವ ಡಾಭಾದಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದರು.

ರೈಲಿಂದ ಇಳಿಯುವಾಗ ಬಿದ್ದು, ಹೆತ್ತವರ ಕಣ್ಣೆದುರೇ ಪ್ರಾಣಬಿಟ್ಟ ಟೆಕ್ಕಿ ರೈಲಿಂದ ಇಳಿಯುವಾಗ ಬಿದ್ದು, ಹೆತ್ತವರ ಕಣ್ಣೆದುರೇ ಪ್ರಾಣಬಿಟ್ಟ ಟೆಕ್ಕಿ

ರೈಲ್ವೆ ಹಳಿ ಮೇಲೆ ವ್ಯಕ್ತಿಯೊಬ್ಬ ಮಲಗಿರುವುದು ರೈಲ್ವೆ ಚಾಲಕನಿಗೆ ಗೊತ್ತಾಗಿದೆ ಆದರೆ ರೈಲನ್ನು ನಿಲ್ಲಿಸಲು ಸಾಧ್ಯವಾಗಿಲ್ಲ, ಹಾಗೆಯೇ ಅವ ರುಂಡ ರೈಲ್ವೆ ಎಂಜಿನ್‌ಗೆ ಸಿಲುಕಿಕೊಂಡಿತ್ತು ಎಂದು ತಿಳಿದುಬಂದಿದೆ.

English summary
Staff inspecting the engine of a freight train at Birur Junction in Chikkamagaluru district on Sunday morning were shocked out of their wits after what they saw — the decapitated head of a man stuck between huge springs in the engine underbelly .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X