ಸಹ್ಯಾದ್ರಿ ಉತ್ಸವದಲ್ಲಿ ಟಗರು ಬೆಡಗಿ ಮಾನ್ವಿತಾ ಡಾನ್ಸ್ ಕಮಾಲ್

ಚಿಕ್ಕಮಗಳೂರು, ಅಕ್ಟೋಬರ್ 9: ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ ಸಹ್ಯಾದ್ರಿ ಉತ್ಸವದಲ್ಲಿ ನಟಿ ಮಾನ್ವಿತಾ ಹರೀಶ್ ಕುಣಿದು ಕುಪ್ಪಳಿಸಿದ್ದಾರೆ. ಹಾಗೇ ತಮ್ಮೊಂದಿಗೆ ವಿದ್ಯಾರ್ಥಿಗಳನ್ನೂ ಹೆಜ್ಜೆ ಹಾಕುವಂತೆ ಮಾಡಿದ್ದಾರೆ.

ಇಂದು ಚಿಕ್ಕಮಗಳೂರಿನ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಹ್ಯಾದ್ರಿ ಉತ್ಸವ ನಡೆದಿತ್ತು. ಅತಿಥಿಯಾಗಿ ನಟಿ ಮಾನ್ವಿತಾ ಅವರನ್ನು ಆಹ್ವಾನಿಸಲಾಗಿತ್ತು. ಇದೇ ಸಂದರ್ಭ ವಿದ್ಯಾರ್ಥಿಗಳು ಅವರಿಗೆ ನೃತ್ಯ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ಮಾನ್ವಿತಾ ವೇದಿಕೆ ಮೇಲೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಟಗರು ಬಂತು ಟಗರು ಹಾಡಿಗೆ ಜೋಶ್ ನೊಂದಿಗೆ ನೃತ್ಯ ಮಾಡಿದ್ದಾರೆ.

Kannada Actress Manvitha Harish Dance In Sahyadri Utsava In Chikkamagaluru

ಇವರ ನೃತ್ಯ ನೋಡಿ ಪ್ರೇರೇಪಿತರಾಗಿ ವಿದ್ಯಾರ್ಥಿಗಳೂ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಮಾನ್ವಿತಾರ ಈ ನೃತ್ಯದ ಕಮಾಲ್ ನ ವೀಡಿಯೋ ಈಗ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+