ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಎಲ್ಲವೂ ಪೀಸ್ ಪೀಸ್: ವಿಡಿಯೋ ವೈರಲ್

ಚಂಡೀಘರ್, ಜನವರಿ.12: ಅವಸರವೇ ಅಪಘಾತಕ್ಕೆ ಕಾರಣ. ಈ ಸಾಲು ಎಲ್ಲ ವಾಹನಗಳ ಮೇಲೆ ಬರೆದಿದ್ದರೂ ಜನರಿಗೆ ಮಾತ್ರ ಇದರ ಬಗ್ಗೆ ಅರ್ಥ ಆಗುತ್ತಿಲ್ಲ. ವಾಹನ ಸವಾರರು ಬುದ್ಧಿ ಕಲಿಯುವುದಿಲ್ಲ. ಆ ಮಾತಿಗೆ ಇನ್ನೊಂದು ಉತ್ತಮ ಉದಾಹರಣೆ ಇಲ್ಲಿದೆ ನೋಡಿ.

ವೇಗವಾಗಿ ಚಲಿಸುತ್ತಿದ್ದ ಕಾರ್ ಒಂದು ಸರಣಿ ಅಪಘಾತಗಳನ್ನು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹರಿಯಾಣದ ಯಮುನಾ ನಗರದಲ್ಲಿ ವೇಗವಾಗಿ ಸಲಿಸುತ್ತಿದ್ದ ಕಾರು, ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ.

A Speeding Car Hits A cycle, A Motorcycle And A Car In Haryana

ಇನ್ನು, ಅಪಘಾತ ನಡೆಯುತ್ತಿದ್ದಂತೆ ಕಾರ್ ನಲ್ಲಿದ್ದ ಇಬ್ಬರು ಸ್ಥಳದಿಂದ ಪರಾರಾಯಾಗಿದ್ದಾರೆ. ಅಪಘಾತದಲ್ಲಿ ಐವರು ಬೈಕ್ ಸವಾರರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಿಸಿ ಕ್ಯಾಮರಾದಲ್ಲಿ ಅಪಘಾತದ ವಿಡಿಯೋ ಸೆರೆ:

ವೇಗವಾಗಿ ಬಂದ ಹೋಂಡಾ ಸಿಟಿ ಕಾರು ಮೊದಲಿಗೆ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಪಕ್ಕದಲ್ಲೇ ಪಾರ್ಕ್ ಮಾಡಿದ್ದ ಕಾರಿಗೆ ಡಿಕ್ಕಿ ಹೊಡೆದಿರುವ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಅಪಘಾತ ನಡೆಸಿದ ಕಾರ್ ನಲ್ಲಿ ಮೂರರಿಂದ ನಾಲ್ವರು ಇದ್ದರು ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+