ಜೊಮ್ಯಾಟೊ ಗೋಲ್ಡ್ ಈಗ ಜೊಮ್ಯಾಟೊ ಪ್ರೊ: ಏನಿದೆ ಹೊಸ ಆಫರ್?
ಬೆಂಗಳೂರು, ಜೂನ್ 30: ಆನ್ಲೈನ್ ಫುಡ್ ಆರ್ಡರ್ ಮಾಡುವ ರೆಸ್ಟೋರೆಂಟ್ ಮಾರ್ಗದರ್ಶಿ ಜೊಮ್ಯಾಟೊ ಇಂದು ತನ್ನ ಜನಪ್ರಿಯ ಆಫರ್ ಜೊಮ್ಯಾಟೊ ಗೋಲ್ಡ್ ನವೀಕರಿಸಿ ಹೊಸ ಚಂದಾದಾರಿಕೆ ಪ್ಯಾಕೇಜ್ ಅನ್ನು ಪ್ರಾರಂಭಿಸಿದೆ.
Recommended Video
'ಜೊಮ್ಯಾಟೊ ಪ್ರೊ' ಎಂದು ಕರೆಯಲ್ಪಡುವ ಈ ಸದಸ್ಯತ್ವ ಕಾರ್ಯಕ್ರಮವು ರೆಸ್ಟೋರೆಂಟ್ ಮತ್ತು ವಿತರಣೆಯಾದ್ಯಂತದ ಅತ್ಯುತ್ತಮ ರೆಸ್ಟೋರೆಂಟ್ಗಳಲ್ಲಿ ಸವಲತ್ತುಗಳು ಮತ್ತು ರಿಯಾಯಿತಿಗಳನ್ನು ಹೊಂದಿರುತ್ತದೆ ಎಂದು ಜೊಮ್ಯಾಟೊ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಎಲ್ಲಾ ಜೊಮ್ಯಾಟೊ ಬಳಿಕೆದಾರರು ಈ ಹೊಸ ಆಫರ್ ನಿಂದಾಗಿ ವಿಶೇಷ ಸೌಲತ್ತುಗಳ ಜೊತೆಗೆ ಹಣ-ಹಿಂತಿರುಗಿಸುವ ಖಾತರಿಯು ಸಿಗಲಿದೆ. ಇನ್ನು ಆಗಸ್ಟ್ 1ರಿಂದಲೇ ಈಗಾಗಲೇ ಜೊಮ್ಯಾಟೊ ಗೋಲ್ಡ್ ಬಳಸುತ್ತಿರುವ ಎಲ್ಲಾ ಬಳಕೆದಾರರು ಜೊಮ್ಯಾಟೊ ಪ್ರೊಗೆ ಅಪ್ಗ್ರೇಡ್ ಆಗುತ್ತಾರೆ.

ಜೊಮ್ಯಾಟೊ ಪ್ರೊ ಸದಸ್ಯರು ಈ ಹಿಂದಿನಿಗಿಂತ ಹೆಚ್ಚಿನ ರೆಸ್ಟೋರೆಂಟ್ಗಳು , ಕೆಫೆಗಳು, ಬಾರ್ಗಳು, ಮತ್ತು ತ್ವರಿತ-ಸೇವಾ ರೆಸ್ಟೋರೆಂಟ್ಗಳವರೆಗೆ ಅಸ್ವಿತ್ವದಲ್ಲಿರುವ ಕೊಡುಗೆಗಳನ್ನು ಪಡೆಯುವುದನ್ನು ಮುಂದುವರಿಸಲಿದ್ದಾರೆ.
ಜೊಮ್ಯಾಟೊ ಪ್ರೊ ಅನ್ನು ಇನ್ನಷ್ಟು ಹೆಚ್ಚು ಸ್ನೇಹಪರವಾಗಿ ವಿನ್ಯಾಸಗೊಳಿಸಲಾಗಿದೆ. ಜೊಮ್ಯಾಟೊ ಗೋಲ್ಡ್ನಲ್ಲಿ ಹೊಂದಿದ್ದಕ್ಕಿಂತ ಜೊಮ್ಯಾಟೊ ಪ್ರೊನಲ್ಲಿ 50% ಹೆಚ್ಚಿನ ಪಾಲುದಾರ ರೆಸ್ಟೋರೆಂಟ್ಗಳಿಗೆ ಸೈನ್ ಅಪ್ ಮಾಡಿದೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Arecanut Price: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾರ್ಚ್ 23ರ ದರಪಟ್ಟಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral











Click it and Unblock the Notifications