ಇನ್ಫೋಸಿಸ್ ನಿಂದ ಮತೊಬ್ಬ ಉನ್ನತ ಅಧಿಕಾರಿ ನಿರ್ಗಮನ

ಬೆಂಗಳೂರು, ಜನವರಿ 08: ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನಿಂದ ಮತ್ತೊಬ್ಬ ಉನ್ನತ ಅಧಿಕಾರಿಯ ನಿರ್ಗಮನವಾಗಿದೆ. ಎರಡು ದಶಕಗಳ ಕಾಲ ಇನ್ಫೋಸಿಸ್ ನಲ್ಲಿದ್ದ ಸುದೀಪ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಇನ್ಫೋಸಿಸ್ ನ ಜಾಗತಿಕ ಎನರ್ಜಿ, ಯುಟಿಲಿಟಿ ಸಂಪನ್ಮೂಲ ಹಾಗೂ ಸೇವಾ ವಿಭಾಗದ ಮುಖ್ಯಸ್ಥರಾಗಿದ್ದರು. ಸರಿ ಸುಮಾರು 1.5 ಬಿಲಿಯನ್ ಯುಎಸ್ ಡಾಲರ್ ಮೌಲ್ಯವನ್ನು ಈ ವಿಭಾಗ ಹೊಂದಿತ್ತು.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಜಾಗತಿಕ ಕನ್ಸಲ್ಟಿಂಗ್ ಮುಖ್ಯಸ್ಥ ಕೆನ್ ತೂಂಬ್ಸ್ ಅವರು ತಮ್ಮ ಸ್ಥಾನವನ್ನು ತೊರೆದಿದ್ದರು. ಮುಖ್ಯ ಆರ್ಥಿಕ ಅಧಿಕಾರಿ ಸ್ಥಾನಕ್ಕೆ ಎಂ.ಡಿ ರಂಗನಾಥ್ ಅವರು ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಈಗ ಸಿಂಗ್ ಅವರು ಇನ್ಫೋಸಿಸ್ ತೊರೆದಿದ್ದಾರೆ.

Yet another top-level executive quits Infosys

100 ಮಿಲಿಯನ್ ಯುಎಸ್ ಡಾಲರ್ ಉದ್ದಿಮೆಯನ್ನು 750 ಮಿಲಿಯನ್ ಯುಎಸ್ ಡಾಲರ್ ಎತ್ತರಕ್ಕೆ ಸಿಂಗ್ ಅವರು ಬೆಳೆಸಿದ್ದನ್ನು ಮರೆಯುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+