ವೋಡಾಫೋನ್ ರೆಡ್ ಯೋಜನೆ ಘೋಷಣೆ, 299 ಪ್ಲಾನ್ ಹೇಗಿದೆ?

ಬೆಂಗಳೂರು, ಜೂನ್ 27: ವೋಡಾಫೋನ್ ತನ್ನ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ರೆಡ್ ಬೇಸಿಕ್ ಯೋಜನೆಯನ್ನು ಘೋಷಿಸಿದೆ. 299 ರುಗಳ ಪ್ರತಿ ತಿಂಗಳ ಯೋಜನೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿ ಡೇಟಾ ಸಿಗಲಿದೆ.

ಈ ಯೋಜನೆಯಲ್ಲಿ 20 ಜಿಬಿ 3ಜಿ/4ಜಿ ಡೇಟಾ, ಅನಿಯಮಿತ ವಾಯ್ಸ್ ಕಾಲ್, 100 ಎಸ್ಎಂಎಸ್(ಸ್ಥಳೀಯ+ಎಸ್ಟಿಡಿ) ಸಿಗಲಿದೆ. ವೋಡಾಫೋನ್ ಪ್ಲೇ ಬಳಕೆ 12 ತಿಂಗಳ ಅವಧಿಗೆ ಲಭ್ಯವಾಗಲಿದೆ. ಜೊತೆಗೆ ಗ್ರಾಹಕರಿಗೆ 50 ಜಿಬಿ ಡೇಟಾ ರೋಲ್ ಓವರ್ ಅನುಕೂಲ ಕೂಡ ಸಿಗಲಿದೆ.

ವೋಡಾಫೋನ್ ರೆಡ್ ಪೋಸ್ಟ್ ಸರಣಿಯ 399 ನಿಂದ 2999 ರೂಪಾಯಿವರೆಗಿನ ಪ್ಲಾನ್ ನಲ್ಲಿ ನೀಡಲಾಗಿರುವ ವಿಶೇಷ ಸೌಲಭ್ಯಗಳನ್ನು ಈ ಪ್ಲಾನ್ ನಲ್ಲಿ ನೀಡಲಾಗಿಲ್ಲ.

Vodafone RED Basic launched; offers 20GB data, unlimited calling for Rs 299

ವೋಡಾಫೋನ್ ರೆಡ್ ಪೋಸ್ಟ್ ಪ್ಲಾನ್ ನಲ್ಲಿ ಬದಲಾವಣೆ ಮಾಡಲಾಗಿದ್ದು, ಗ್ರಾಹಕರಿಗೆ ಒಂದು ವರ್ಷ ಅವಧಿಯ 300ರು ಮೌಲ್ಯದ ನೆಟ್ ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ಚಂದಾದಾರಿಕೆ ಕೂಡಾ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+